ETV Bharat / state

ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ NEKSRTC ಸಿಬ್ಬಂದಿಯಿಂದ ಕಾಲ್ನಡಿಗೆ ಜಾಥಾ.. - ಕಲಬುರಗಿಯಲ್ಲಿ ಸಾರಿಗೆ ನೌಕರರ ಪ್ರತಿಭಟನೆ

ಹಲವು ವರ್ಷಗಳಿಂದ ರಸ್ತೆ ಸಾರಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಸೇವೆ ಪರಿಗಣಿಸಿ ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ‌ಹಾಗೂ ಸಾರಿಗೆ ಸಂಸ್ಥೆಯ ಚಾಲಕ,ನಿರ್ವಾಹ ಹಾಗೂ ಮೆಕ್ಯಾನಿಕ್‌ಗಳ ಮೇಲೆ ಮೇಲಾಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದರು. ಜಾಥಾದಲ್ಲಿ ನೂರಾರು ಜನ ಸಾರಿಗೆ ನೌಕರರು ಭಾಗಿಯಾಗಿದ್ದರು.

Protests by transport workers in kalaburgi
ಸಾರಿಗೆ ನೌಕರರ ಪ್ರತಿಭಟನೆ
author img

By

Published : Jan 20, 2020, 4:06 PM IST

ಕಲಬುರಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನ ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಿ ಎನ್​ಈಕೆಎಸ್​ಆರ್​ಟಿಸಿ ನೌಕರರು ಕಾಲ್ನಡಿಗೆ ಜಾಥಾ ನಡೆಸಿದರು.

ಎನ್​ಈಕೆಎಸ್​ಆರ್​ಟಿಸಿ ನೌಕರರ ಸಂಘ ಹಾಗೂ ಶ್ರಮ ಜೀವಿಗಳ ವೇದಿಕೆ ಸಂಘಟನೆ ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾನಿರತರು ಕಾಲ್ನಡಿಗೆ ಜಾಥಾ ನಡೆಸಿದರು.

ಸಾರಿಗೆ ಸಂಸ್ಥೆ ನೌಕರರಿಂದ ಪ್ರತಿಭಟನೆ..

ಹಲವು ವರ್ಷಗಳಿಂದ ರಸ್ತೆ ಸಾರಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಸೇವೆ ಪರಿಗಣಿಸಿ ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ‌ಹಾಗೂ ಸಾರಿಗೆ ಸಂಸ್ಥೆಯ ಚಾಲಕ,ನಿರ್ವಾಹ ಹಾಗೂ ಮೆಕ್ಯಾನಿಕ್‌ಗಳ ಮೇಲೆ ಮೇಲಾಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದರು. ಜಾಥಾದಲ್ಲಿ ನೂರಾರು ಜನ ಸಾರಿಗೆ ನೌಕರರು ಭಾಗಿಯಾಗಿದ್ದರು.

ಕಲಬುರಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನ ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಿ ಎನ್​ಈಕೆಎಸ್​ಆರ್​ಟಿಸಿ ನೌಕರರು ಕಾಲ್ನಡಿಗೆ ಜಾಥಾ ನಡೆಸಿದರು.

ಎನ್​ಈಕೆಎಸ್​ಆರ್​ಟಿಸಿ ನೌಕರರ ಸಂಘ ಹಾಗೂ ಶ್ರಮ ಜೀವಿಗಳ ವೇದಿಕೆ ಸಂಘಟನೆ ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾನಿರತರು ಕಾಲ್ನಡಿಗೆ ಜಾಥಾ ನಡೆಸಿದರು.

ಸಾರಿಗೆ ಸಂಸ್ಥೆ ನೌಕರರಿಂದ ಪ್ರತಿಭಟನೆ..

ಹಲವು ವರ್ಷಗಳಿಂದ ರಸ್ತೆ ಸಾರಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಸೇವೆ ಪರಿಗಣಿಸಿ ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ‌ಹಾಗೂ ಸಾರಿಗೆ ಸಂಸ್ಥೆಯ ಚಾಲಕ,ನಿರ್ವಾಹ ಹಾಗೂ ಮೆಕ್ಯಾನಿಕ್‌ಗಳ ಮೇಲೆ ಮೇಲಾಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದರು. ಜಾಥಾದಲ್ಲಿ ನೂರಾರು ಜನ ಸಾರಿಗೆ ನೌಕರರು ಭಾಗಿಯಾಗಿದ್ದರು.

Intro:ಕಲಬುರಗಿ:ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಿ ಎನ್ ಈ ಕೆ ಎಸ್ ಆರ್ ಟಿ ನೌಕರರು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.

ಎನ್ ಈ ಕೆ ಎಸ್ ಆರ್ ಟಿ ನೌಕರರ ಸಂಘ ಹಾಗೂ ಶ್ರಮಜೀವಿಗಳ ವೇದಿಕೆ ಸಂಘಟನೆ ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣ ದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ರಸ್ತೆ ಸಾರಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು ಸೇವೆಯನ್ನು ಪರಿಗಣಿಸಿ ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ‌ಹಾಗೂ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹ ಹಾಗೂ ಮೆಕ್ಯಾನಿಕ್ ನೌಕರರ ಮೇಲೆ ಮೇಲಾಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದ್ದಾರೆ.ಜಾಥಾದಲ್ಲಿ ನೂರಾರು ಜನ ಸಾರಿಗೆ ನೌಕರರು ಭಾಗಿಯಾಗಿದ್ದರು.Body:ಕಲಬುರಗಿ:ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವಂತೆ ಆಗ್ರಹಿಸಿ ಎನ್ ಈ ಕೆ ಎಸ್ ಆರ್ ಟಿ ನೌಕರರು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು.

ಎನ್ ಈ ಕೆ ಎಸ್ ಆರ್ ಟಿ ನೌಕರರ ಸಂಘ ಹಾಗೂ ಶ್ರಮಜೀವಿಗಳ ವೇದಿಕೆ ಸಂಘಟನೆ ನೇತೃತ್ವದಲ್ಲಿ ನಗರದ ಕೇಂದ್ರ ಬಸ್ ನಿಲ್ದಾಣ ದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ರಸ್ತೆ ಸಾರಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದು ಸೇವೆಯನ್ನು ಪರಿಗಣಿಸಿ ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ‌ಹಾಗೂ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹ ಹಾಗೂ ಮೆಕ್ಯಾನಿಕ್ ನೌಕರರ ಮೇಲೆ ಮೇಲಾಧಿಕಾರಿಗಳಿಂದ ನಡೆಯುತ್ತಿರುವ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದ್ದಾರೆ.ಜಾಥಾದಲ್ಲಿ ನೂರಾರು ಜನ ಸಾರಿಗೆ ನೌಕರರು ಭಾಗಿಯಾಗಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.