ಕಲಬುರಗಿ: ದರೋಡೆಗೆ ಹೊಂಚು ಹಾಕಿ ಕುಳಿತ್ತಿದ್ದ ಐವರು ದರೋಡೆಕೋರರನ್ನು ಬಂಧಿಸುವಲ್ಲಿ ಕಲಬುರಗಿಯ ರೋಜಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಹೊರವಲಯದ ಇಂಡಸ್ಟ್ರಿಯಲ್ ಏರಿಯಾದ ಗೇಟ್ ಹತ್ತಿರ ಮಧ್ಯಾಹ್ನದ ವೇಳೆ ದರೋಡೆಗೆ ಹೊಂಚು ಹಾಕಿ ಕುಳಿತ್ತಿದ್ದವರನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ. ಕಲಬುರಗಿ ನಗರದ ನಿವಾಸಿಗಳಾದ ಆರೀಫ್ ಶೇಖ್, ಅನ್ವರ ಷಾ, ಮಹ್ಮದ ಸೋಹೆಲ್, ಮಹ್ಮದ್ ಅಶಫಾಕ್ ಹಾಗೂ ರಫೀಕ್ ಶಾ ಎಂಬುವವರೆ ಬಂಧಿತ ಆರೋಪಿಗಳು. ರೋಜಾ ಪಿಐ ಅಸ್ಲಮ್ ಭಾಷಾ ನೇತೃತ್ವದಲ್ಲಿ ದಾಳಿ ನಡೆಸಿ ದರೋಡೆಕೋರನ್ನು ಬಂಧಿಸಲಾಗಿದೆ.
ಖಾರದ ಪುಡಿ, ಮಾರಾಕಾಸ್ತ್ರಗಳೊಂದಿಗೆ ದರೋಡೆಗೆ ಸಜ್ಜಾಗಿದ್ದ ಐವರು ಕಳ್ಳರನ್ನು ಸದೆಬಡಿದ ಪೊಲೀಸ್ - Kalburagi theft news
ದರೋಡೆಗೆ ಹೊಂಚು ಹಾಕಿ ಕುಳಿತ್ತಿದ್ದವರನ್ನು ಬಂಧಿಸಿರುವ ಪೊಲೀಸರು ಅವರಿಂದ ಖಾರದ ಪುಡಿ, ಹಗ್ಗ, ಬಡಿಗೆ, ಕಬ್ಬಿಣದ ರಾಡ್, ಕಪ್ಪು ಬಣ್ಣದ ಬಟ್ಟೆ ತುಂಡುಗಳು ಹಾಗೂ ಮೂರು ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ
ಐವರು ಕಳ್ಳರ ಬಂಧನ