ETV Bharat / state

ಮನೆಗೆ ತೆರಳಲಾಗದೇ ರಸ್ತೆಯಲ್ಲೇ ಪರದಾಡಿದ ಪವಾರ್​ ಕುಟುಂಬ ಸದಸ್ಯರು - Kalburgi news

ಶಿವಾಜಿ ಪವಾರ್​ ಎಂಬುವವರು ಬೆಂಗಳೂರಿನಿಂದ ಕಲಬುರಗಿ ಬಂದು, ಜಿಲ್ಲೆಯ ಕಮಲಾಪುರ ತಾಲೂಕಿನ ಕವನಳ್ಳಿ ಗ್ರಾಮಕ್ಕೆ ತೆರಳಲು ಬಸ್ ಹಾಗೂ ವಾಹನ ಸೌಕರ್ಯ ಇಲ್ಲದೇ ನಡು ರಸ್ತೆಯಲ್ಲಿ ಕುಳಿತಿದ್ದಾರೆ.

Pawaar family members
Pawaar family members
author img

By

Published : May 11, 2021, 4:12 PM IST

ಕಲಬುರಗಿ: ಬೆಂಗಳೂರಿನಿಂದ ರೈಲಿನ ಮೂಲಕ ಕಲಬುರಗಿಗೆ ಬಂದ ಪವಾರ್​ ಕುಟುಂಬದ ಸದಸ್ಯರು ತಮ್ಮ ಗ್ರಾಮಕ್ಕೆ ತೆರಳಲಾಗದೇ ನಗರದ ಜಗತ್ ವೃತ್ತದ ನಡು ರೋಡಿನಲ್ಲಿ ಪರದಾಡಿದ ಪರಿಸ್ಥಿತಿ ಬಂದಿದೆ.

ಶಿವಾಜಿ ಪವಾರ್​ ಎಂಬುವವರು ಬೆಂಗಳೂರಿನಿಂದ ಕಲಬುರಗಿ ಬಂದು, ಜಿಲ್ಲೆಯ ಕಮಲಾಪುರ ತಾಲೂಕಿನ ಕವನಳ್ಳಿ ಗ್ರಾಮಕ್ಕೆ ತೆರಳಲು ಬಸ್ ಹಾಗೂ ವಾಹನ ಸೌಕರ್ಯ ಇಲ್ಲದೇ ನಡು ರಸ್ತೆಯಲ್ಲಿ ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ತಮ್ಮ ಆಳಲನ್ನು ತೋಡಿಕೊಂಡ ಶಿವಾಜಿ ಪವಾರ, ಲಾಕ್​ಡೌನ್ ಮಾಡಿದ್ದು ಸ್ವಾಗತಾರ್ಹ, ಆದರೆ ಮುಂಚೆಯೇ ಮಾಡಿದರೆ ನಮಗೆ ಚೆನ್ನಾಗಿ ಆಗ್ತಿತು. ಆದರೆ ಈಗ ಲಾಕ್​ಡೌನ್​ನಿಂದ ಮನೆಗೆ ಹೋಗಲು ಆಗುತ್ತಿಲ್ಲ. ಸಂಬಂಧಿಕರಿಗೆ ಕಲಬುರಗಿಗೆ ವಾಹನ ತರಲು ಹೇಳೀದ್ದೇವೆ, ಆದರೆ ಅವರು ಬರುವಾಗ ಮಧ್ಯದಲ್ಲಿ ಅವರನ್ನು ಸಹ ಪೋಲಿಸರು ತಡೆ ಹಿಡಿದರೆ ನಾವು ರಸ್ತೆಯ ಮಧ್ಯದಲ್ಲಿಯೇ ಇರಬೇಕಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.