ETV Bharat / state

ಶಾಸಕ ಅಜಯ್​ ಸಿಂಗ್​ಗೆ ಮೂರನೇ ಬಾರಿಗೆ ಕೊರೊನಾ ಪಾಸಿಟಿವ್​​

ಶಾಸಕ ಅಜಯ್ ಸಿಂಗ್ ಸೇರಿ ಕುಟುಂಬದ ಮೂವರಲ್ಲಿ ಕೊರೊನಾ ಸೊಂಕು ಕಣಿಸಿಕೊಂಡಿದೆ. ಮೊದಲ ಮತ್ತು ಎರಡನೇ ಅಲೆಯಲ್ಲೂ ಸಹ ಅಜಯ್ ಸಿಂಗ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು.

MLA Ajay singh tested corona positive
MLA Ajay singh tested corona positive
author img

By

Published : Jan 11, 2022, 2:01 PM IST

ಕಲಬುರಗಿ: ಜೇವರ್ಗಿ ಶಾಸಕ ಅಜಯ್ ಸಿಂಗ್ ಕುಟುಂಬಕ್ಕೆ ಕೊರೊನಾ ಮಹಾಮಾರಿ ಬೆಂಬಿಡದೆ ಕಾಡುತ್ತಿದೆ. ಇದೀಗ ಮತ್ತೆ ಶಾಸಕ ಅಜಯ್ ಸಿಂಗ್ ಸೇರಿ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಕಣಿಸಿಕೊಂಡಿದೆ. ಮೊದಲ ಮತ್ತು ಎರಡನೇ ಅಲೆಯಲ್ಲೂ ಸಹ ಅಜಯ್ ಸಿಂಗ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು.

ಇದೀಗ ಮತ್ತೆ ಅಜಯ್ ಸಿಂಗ್ ಸೇರಿ ಅವರ ಪತ್ನಿ ಮತ್ತು ಮಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಕುಟುಂಬ ಸದ್ಯ ಬೆಂಗಳೂರಿನ ನಿವಾಸದಲ್ಲೆ ಹೋಮ್ ಐಸೋಲೇಷನ್ ನಲ್ಲಿದ್ದಾರೆ.

ಇದನ್ನೂ ಓದಿ: ಇದನ್ನೂ ಓದಿ: ಅನ್ನದಾತರಿಗೆ ಬಿಗ್​ ಶಾಕ್​: ಪೊಟ್ಯಾಷ್ ರಸಗೊಬ್ಬರದ ಬೆಲೆ ಬರೋಬ್ಬರಿ 70% ಏರಿಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.