ETV Bharat / state

ಕಲಬುರಗಿ ಜಿಲ್ಲಾ ಪಶು ಆಸ್ಪತ್ರೆಗೆ ಸಚಿವರ ದಿಢೀರ್​ ಭೇಟಿ... ಗೈರಾದ ಸಿಬ್ಬಂದಿ ಸಸ್ಪೆಂಡ್ ಮಾಡಲು ಆದೇಶ - Kalaburagi District Veterinary Hospital,

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಕಲಬುರಗಿ ಜಿಲ್ಲಾ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ರಜೆ ತೆಗೆದುಕೊಳ್ಳದೆ ಕಚೇರಿಗೆ ಚಕ್ಕರ್ ಹೊಡೆದ ಸಿಬ್ಬಂದಿಗೆ ಚಳಿ ಬಿಡಿಸಿದ್ದಾರೆ.

ಕಲಬುರಗಿ ಜಿಲ್ಲಾ ಪಶು ಆಸ್ಪತ್ರೆಗೆ ಸಚಿವರು ಭೇಟಿ
author img

By

Published : Sep 19, 2019, 7:17 PM IST

ಕಲಬುರಗಿ: ಸಚಿವ ಪ್ರಭು ಚವ್ಹಾಣ್​ ಜಿಲ್ಲಾ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದರು. ಕಚೇರಿಗೆ ಗೈರುಹಾಜರಾದ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲು ಜಿಲ್ಲಾಧಿಕಾರಿ ಹಾಗೂ ಡಿಡಿ ಅವರಿಗೆ ಸೂಚನೆ ನೀಡಿದ್ದಾರೆ.

ಇಂದು ಬೆಳಗ್ಗೆ ಬೆಂಗಳೂರಿನಿಂದ ಯಶವಂತಪುರ ರೈಲಿಗೆ ಆಗಮಿಸಿದ್ದ ಸಚಿವರು, ಕಲಬುರಗಿ ಜಿಲ್ಲೆಯ ಹಲವೆಡೆ ಸಂಚಾರ ನಡೆಸಿದರು. ಅನಿರೀಕ್ಷಿತವಾಗಿ ಜಿಲ್ಲಾ ಪಶು ಆಸ್ಪತ್ರೆಗೆ ತೆರಳಿ ಸಿಬ್ಬಂದಿಗೆ ಶಾಕ್ ನೀಡಿದರು.

ಕಲಬುರಗಿ ಜಿಲ್ಲಾ ಪಶು ಆಸ್ಪತ್ರೆಗೆ ಸಚಿವರು ಭೇಟಿ

ಪಶು ಆಸ್ಪತ್ರೆಯಲ್ಲಿನ ದುರಾವಸ್ಥೆ ಮತ್ತು ಆಡಳಿತಾತ್ಮಕ ದುರಾವ್ಯವಸ್ಥೆ ಕಂಡು ಗರಂ ಆದ ಸಚಿವರು, ಉಪ ನಿರ್ದೇಶಕ ಹನುಮಂತಪ್ಪ ಅವರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಆಸ್ಪತ್ರೆಯಲ್ಲಿ ತುಕ್ಕು ಹಿಡಿಯುತ್ತಿರುವ ಎಕ್ಸ್ ರೇ ಮಷಿನ್, ಪೀಠೋಪಕರಣ ನಿರ್ವಹಣೆ ಮಾಡುವಲ್ಲಿ ವಿಫಲರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚಿಸಿದರು.

ಇದೆ ವೇಳೆ ಹಾಜರಾತಿ ಪರಿಶೀಲನೆ ಮಾಡಿದ ಸಚಿವರು, ಸತತ ಎರಡೂವರೆ ತಿಂಗಳಿಂದ ಕಚೇರಿಗೆ ಚಕ್ಕರ್ ಹೊಡೆಯುತ್ತಿರುವ ಡಿ ಗ್ರೂಪ್ ನೌಕರ ಉಪೇಂದ್ರ ಎಂಬಾತನ ಅಮಾನತಿಗೆ ಖಡಕ್ ಸೂಚನೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗೆ ಫೋನ್​ ಮಾಡಿ ಇಲ್ಲಿನ ದುರಾವಸ್ಥೆಯ ಬಗ್ಗೆ ಸಂಪೂರ್ಣ ವಿವರ ನೀಡುವಂತೆ ತಾಕೀತು ಮಾಡಿದರು.

ಸಚಿವರ ಅನಿರೀಕ್ಷಿತ ಭೇಟಿಯಿಂದ ಅಧಿಕಾರಿ ಮತ್ತು ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದರು. ಸಚಿವರಿಗೆ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಬಿಜೆಪಿ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಎಂಎಲ್​ಸಿ ಶಶಿಲ್ ನಮೋಶಿ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದ್ರು.

Intro:ಕಲಬುರಗಿ: ಪಶು ಸಂಗೋಪನಾ ಸಚಿವ ಫ್ರಭು ಚವ್ಹಾಣ ಕಲಬುರಗಿ ಜಿಲ್ಲಾ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರಜೆ ತೆಗೆದುಕೊಳ್ಳದೆ ಕಚೇರಿಗೆ ಚಕ್ಕರ್ ಹೊಡೆದ ಸಿಬ್ಬಂದಿಗೆ ಚಳಿ ಬಿಡಿಸಿದ್ದಾರೆ.

ಕಚೇರಿಗೆ ಗೈರು ಹಾಜರಾದ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲು ಜಿಲ್ಲಾಧಿಕಾರಿ ಹಾಗೂ ಡಿಡಿ ಅವರಿಗೆ ಸೂಚನೆ ನೀಡಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಯಶವಂತಪೂರ ರೈಲುಗೆ ಆಗಮಿಸಿದ ಸವಿವರು, ಕಲಬುರಗಿ ಜಿಲ್ಲೆ ಹಲವಡೆ ಸಂಚಾರ ನಡೆಸಿದರು. ಅನಿರೀಕ್ಷಿತವಾಗಿ ಜಿಲ್ಲಾ ಪಶು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಗಳಿಗೆ ಶಾಕ್ ನೀಡಿದರು.

ಪಶು ಆಸ್ಪತ್ರೆಯಲ್ಲಿನ ದುರಾವಸ್ಥೆಗೆ ಹಾಗೂ ಆಢಳಿತಾತ್ಮಕ ದುರಾವ್ಯವಸ್ಥೆಗೆ ಗರಂ ಆದ ಸಚಿವರು ಉಪ ನಿರ್ದೇಶಕ ಹನುಮಂತಪ್ಪ ಅವರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಆಸ್ಪತ್ರೆಯಲ್ಲಿ ತುಕ್ಕು ಹಿಡಿಯುತ್ತಿರುವ ಎಕ್ಸ್ ರೇ ಮಶಿನ್, ಪೀಠೋಪಕರಣ ನಿರ್ವಹಣೆ ಮಾಡುವಲ್ಲಿ ವಿಫಲರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

ಇದೆವೇಳೆ ಹಾಜರಾತಿ ಪರಿಶೀಲನೆ ಮಾಡಿದ ಸಚಿವರು, ಸತತ ಎರಡೂವರೆ ತಿಂಗಳಿಂದ ಕಚೇರಿಗೆ ಚಕ್ಕರ್ ಹೊಡೆಯುತ್ತಿರುವ ಡಿ ಗ್ರೂಪ್ ನೌಕರ ಉಪೇಂದ್ರ ಎಂಬಾತನ ಅಮನತಿಗೆ ಖಡಕ್ ಸೂಚನೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಪೊನ್ ಕರೆ ಮಾಡಿ ಇಲ್ಲಿನ ದುರಾವಸ್ಥೆಯ ಬಗ್ಗೆ ಸಂಪೂರ್ಣ ವಿವರ ನೀಡಿ ಸರಿ ಪಡಿಸುವಂತೆ ಖಡಕ್ ಸೂಚನೆ ನೀಡಿದರು.

ಸಚಿವರ ಅನಿರೀಕ್ಷಿತ ಭೇಟಿಯಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು ಪದರುಗಟ್ಟುವಂತೆ ಮಾಡಿದೆ. ಸಚಿವರಿಗೆ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಬಿಜೆಪಿ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಎಂಎಲ್ಸಿ ಶಶಿಲ್ ನಮೋಶಿ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು.
Body:ಕಲಬುರಗಿ: ಪಶು ಸಂಗೋಪನಾ ಸಚಿವ ಫ್ರಭು ಚವ್ಹಾಣ ಕಲಬುರಗಿ ಜಿಲ್ಲಾ ಪಶು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ರಜೆ ತೆಗೆದುಕೊಳ್ಳದೆ ಕಚೇರಿಗೆ ಚಕ್ಕರ್ ಹೊಡೆದ ಸಿಬ್ಬಂದಿಗೆ ಚಳಿ ಬಿಡಿಸಿದ್ದಾರೆ.

ಕಚೇರಿಗೆ ಗೈರು ಹಾಜರಾದ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಲು ಜಿಲ್ಲಾಧಿಕಾರಿ ಹಾಗೂ ಡಿಡಿ ಅವರಿಗೆ ಸೂಚನೆ ನೀಡಿದ್ದಾರೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಯಶವಂತಪೂರ ರೈಲುಗೆ ಆಗಮಿಸಿದ ಸವಿವರು, ಕಲಬುರಗಿ ಜಿಲ್ಲೆ ಹಲವಡೆ ಸಂಚಾರ ನಡೆಸಿದರು. ಅನಿರೀಕ್ಷಿತವಾಗಿ ಜಿಲ್ಲಾ ಪಶು ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿಗಳಿಗೆ ಶಾಕ್ ನೀಡಿದರು.

ಪಶು ಆಸ್ಪತ್ರೆಯಲ್ಲಿನ ದುರಾವಸ್ಥೆಗೆ ಹಾಗೂ ಆಢಳಿತಾತ್ಮಕ ದುರಾವ್ಯವಸ್ಥೆಗೆ ಗರಂ ಆದ ಸಚಿವರು ಉಪ ನಿರ್ದೇಶಕ ಹನುಮಂತಪ್ಪ ಅವರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಆಸ್ಪತ್ರೆಯಲ್ಲಿ ತುಕ್ಕು ಹಿಡಿಯುತ್ತಿರುವ ಎಕ್ಸ್ ರೇ ಮಶಿನ್, ಪೀಠೋಪಕರಣ ನಿರ್ವಹಣೆ ಮಾಡುವಲ್ಲಿ ವಿಫಲರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು.

ಇದೆವೇಳೆ ಹಾಜರಾತಿ ಪರಿಶೀಲನೆ ಮಾಡಿದ ಸಚಿವರು, ಸತತ ಎರಡೂವರೆ ತಿಂಗಳಿಂದ ಕಚೇರಿಗೆ ಚಕ್ಕರ್ ಹೊಡೆಯುತ್ತಿರುವ ಡಿ ಗ್ರೂಪ್ ನೌಕರ ಉಪೇಂದ್ರ ಎಂಬಾತನ ಅಮನತಿಗೆ ಖಡಕ್ ಸೂಚನೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ಪೊನ್ ಕರೆ ಮಾಡಿ ಇಲ್ಲಿನ ದುರಾವಸ್ಥೆಯ ಬಗ್ಗೆ ಸಂಪೂರ್ಣ ವಿವರ ನೀಡಿ ಸರಿ ಪಡಿಸುವಂತೆ ಖಡಕ್ ಸೂಚನೆ ನೀಡಿದರು.

ಸಚಿವರ ಅನಿರೀಕ್ಷಿತ ಭೇಟಿಯಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು ಪದರುಗಟ್ಟುವಂತೆ ಮಾಡಿದೆ. ಸಚಿವರಿಗೆ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಬಿಜೆಪಿ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಮಾಜಿ ಎಂಎಲ್ಸಿ ಶಶಿಲ್ ನಮೋಶಿ ಸೇರಿದಂತೆ ಅನೇಕ ನಾಯಕರು ಸಾಥ್ ನೀಡಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.