ETV Bharat / state

ಕೊನೆಗೂ ಭಕ್ತರಿಗೆ ದರ್ಶನ ನೀಡಿದ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರು

ನಡೆದಾಡುವ ದೇವರೆಂದು ಹೆಸರುವಾಸಿಯಾಗಿರುವ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರನ್ನು ಟ್ರಸ್ಟ್​​ನವರು ವ್ಹೀಲ್ ಚೇರ್ ಮೇಲೆ ಕರೆತಂದು ಭಕ್ತಾದಿಗಳಿಗೆ ದರ್ಶನದ ವ್ಯವಸ್ಥೆ ಮಾಡಿದರು.

ಕೊನೆಗೂ ಭಕ್ತರಿಗೆ ದರ್ಶನ ನೀಡಿದ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರು
author img

By

Published : Jul 16, 2019, 9:17 PM IST

ಕಲಬುರಗಿ: ಹೈದರಾಬಾದ್​​ ಕರ್ನಾಟಕದ ಜನರ ಆರಾಧ್ಯ ದೈವ, ನಡೆದಾಡುವ ದೇವರೆಂದು ಹೆಸರುವಾಸಿಯಾಗಿರುವ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೊನೆಗೂ ಭಕ್ತರಿಗೆ ದರ್ಶನ ನೀಡಿದ್ದಾರೆ.

ಸೇಡಂ ತಾಲೂಕಿನ ಯಾನಾಗುಂದಿಯ ಮಾಣಿಕಗಿರಿಯಲ್ಲಿ ಅಮ್ಮನವರ 86ನೇ ಹುಟ್ಟುಹಬ್ಬ ಹಾಗೂ ಗುರು ಪೂರ್ಣಿಮೆ ನಿಮಿತ್ತ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಅಮ್ಮನವರ ದರ್ಶನಕ್ಕಾಗಿ ದೇಶದ ಹಲವಡೆಯಿಂದ ಲಕ್ಷಾಂತರ ಜನರು ಆಗಮಿಸಿದ್ದರು. ಆದ್ರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಸಿಗುವ ಸಾಧ್ಯತೆ ಕಡಿಮೆ ಇತ್ತು. ಕೊನೆಗಳಿಗೆಯಲ್ಲಿ ಟ್ರಸ್ಟ್​ನವರು ವ್ಹೀಲ್ ಚೇರ್ ಮೇಲೆ ಅಮ್ಮನವರನ್ನು ಕರೆತಂದು ದರ್ಶನದ ವ್ಯವಸ್ಥೆ ಮಾಡಿದ್ದಾರೆ.

ಕೊನೆಗೂ ಭಕ್ತರಿಗೆ ದರ್ಶನ ನೀಡಿದ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರು

ಟ್ರಸ್ಟ್​​ನವರು ಅಮ್ಮನವರ ಮುಕ್ತ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿಲ್ಲ ಹಾಗೂ ಅನಾರೋಗ್ಯ ಪೀಡಿತರಾದ ಅಮ್ಮನವರಿಗೆ ಟ್ರಸ್ಟ್​ನವರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ ನಂತರ ಮಾಣಿಕೇಶ್ವರಿ ಟ್ರಸ್ಟ್​ನಿಂದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಮಾತೆಯ ಆರೋಗ್ಯದಲ್ಲಿ ಸುಧಾರಣೆಯಾಗಲಿ ಎಂದು ಅವರ ಹುಟ್ಟೂರು ಸೇಡಂ ತಾಲೂಕಿನ ಮಲ್ಲಾಬಾದನಲ್ಲಿ ಹೋಮ ಹವನದ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.

Intro:ಕಲಬುರಗಿ: ಹೈದ್ರಾಬಾದ ಕರ್ನಾಟಕದ ಜನರ ಆರಾಧ್ಯ ದೈವ, ನಡೆದಾಡುವ ದೇವರೆಂದು ಹೆಸರು ವಾಸಿಯಾಗಿರುವ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೊನೆಗೂ ಭಕ್ತರಿಗೆ ದರ್ಶನ ನೀಡಿದ್ದಾರೆ. ಸೇಡಂ ತಾಲೂಕಿನ ಯಾನಾಗುಂದಿಯಲ್ಲಿರುವ ಮಾಣಿಕಗಿರಿಯಲ್ಲಿ ಅಮ್ಮನವರ 86ನೇ ಹುಟ್ಟು ಹಬ್ಬ ಹಾಗೂ ಗುರು ಪೂರ್ಣಿಮೆ ನಿಮಿತ್ಯ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಅಮ್ಮನವರ ದರ್ಶನಕ್ಕಾಗಿ ದೇಶದ ಹಲವಡೆಯಿಂದ ಲಕ್ಷಾಂತರ ಜನರು ಮಾಣಿಕಗಿರಿ ಬೆಟ್ಟಕ್ಕೆ ಜನ ಆಗಮಿಸಿತ್ತು ಆದ್ರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಸಿಗುವ ಸಾಧ್ಯತೆ ಕಡಿಮೆ ಇತ್ತು ಕೊನೆಗಳಿಗೆಯಲ್ಲಿ ಟ್ರಸ್ಟ್ ನವರು ವ್ಹೀಲ್ ಚೇರ್ ಮೇಲೆ ಅಮ್ಮನವರನ್ನು ಕರೆತಂದು ದರ್ಶನದ ವ್ಯವಸ್ಥೆ ಮಾಡಿದ್ದಾರೆ. ಮಲಗಿದ ಸ್ಥೀತಿಯಲ್ಲಿಯೇ ಅಮ್ಮನವರು ದರ್ಶನ ನೀಡಿದ್ದಾರೆ. ಮಾತೆಯ ದರ್ಶನ ಪಡೆದು ಭಕ್ತರು ನಿರಾಳರಾದರು. ಟ್ರಸ್ಟ್ ನವರು ಅಮ್ಮನವರ ಮುಕ್ತ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿಲ್ಲ ಹಾಗೂ ಅನಾರೋಗ್ಯ ಪೀಡಿತರಾದ ಅಮ್ಮನವರಿಗೆ ಟ್ರಸ್ಟ್ ನವರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ ನಂತರ ಮಾಣಿಕೇಶ್ವರಿ ಟ್ರಸ್ಟ್ ನಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಇನ್ನು ಮಾತೆಯ ಆರೋಗ್ಯದಲ್ಲಿ ಸುಧಾರಣೆಯಾಗಲಿ ಎಂದು ಅವರ ಹುಟ್ಟೂರು ಸೇಡಂ ತಾಲೂಕಿನ ಮಲ್ಲಾಬಾದನಲ್ಲಿ ಹೋಮ ಹವನದ ಮೂಲಕ ಜನ ವಿಶೇಷ ಪೂಜೆ ಸಲ್ಲಿಸಿ ಪ್ರಾಥನೆ ಸಲ್ಲಿಸಿದರು.
Body:ಕಲಬುರಗಿ: ಹೈದ್ರಾಬಾದ ಕರ್ನಾಟಕದ ಜನರ ಆರಾಧ್ಯ ದೈವ, ನಡೆದಾಡುವ ದೇವರೆಂದು ಹೆಸರು ವಾಸಿಯಾಗಿರುವ ಯಾನಗುಂದಿ ಮಾತಾ ಮಾಣಿಕೇಶ್ವರಿ ಅಮ್ಮನವರು ಕೊನೆಗೂ ಭಕ್ತರಿಗೆ ದರ್ಶನ ನೀಡಿದ್ದಾರೆ. ಸೇಡಂ ತಾಲೂಕಿನ ಯಾನಾಗುಂದಿಯಲ್ಲಿರುವ ಮಾಣಿಕಗಿರಿಯಲ್ಲಿ ಅಮ್ಮನವರ 86ನೇ ಹುಟ್ಟು ಹಬ್ಬ ಹಾಗೂ ಗುರು ಪೂರ್ಣಿಮೆ ನಿಮಿತ್ಯ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಅಮ್ಮನವರ ದರ್ಶನಕ್ಕಾಗಿ ದೇಶದ ಹಲವಡೆಯಿಂದ ಲಕ್ಷಾಂತರ ಜನರು ಮಾಣಿಕಗಿರಿ ಬೆಟ್ಟಕ್ಕೆ ಜನ ಆಗಮಿಸಿತ್ತು ಆದ್ರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಸಿಗುವ ಸಾಧ್ಯತೆ ಕಡಿಮೆ ಇತ್ತು ಕೊನೆಗಳಿಗೆಯಲ್ಲಿ ಟ್ರಸ್ಟ್ ನವರು ವ್ಹೀಲ್ ಚೇರ್ ಮೇಲೆ ಅಮ್ಮನವರನ್ನು ಕರೆತಂದು ದರ್ಶನದ ವ್ಯವಸ್ಥೆ ಮಾಡಿದ್ದಾರೆ. ಮಲಗಿದ ಸ್ಥೀತಿಯಲ್ಲಿಯೇ ಅಮ್ಮನವರು ದರ್ಶನ ನೀಡಿದ್ದಾರೆ. ಮಾತೆಯ ದರ್ಶನ ಪಡೆದು ಭಕ್ತರು ನಿರಾಳರಾದರು. ಟ್ರಸ್ಟ್ ನವರು ಅಮ್ಮನವರ ಮುಕ್ತ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಿಲ್ಲ ಹಾಗೂ ಅನಾರೋಗ್ಯ ಪೀಡಿತರಾದ ಅಮ್ಮನವರಿಗೆ ಟ್ರಸ್ಟ್ ನವರು ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ ನಂತರ ಮಾಣಿಕೇಶ್ವರಿ ಟ್ರಸ್ಟ್ ನಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದರು. ಇನ್ನು ಮಾತೆಯ ಆರೋಗ್ಯದಲ್ಲಿ ಸುಧಾರಣೆಯಾಗಲಿ ಎಂದು ಅವರ ಹುಟ್ಟೂರು ಸೇಡಂ ತಾಲೂಕಿನ ಮಲ್ಲಾಬಾದನಲ್ಲಿ ಹೋಮ ಹವನದ ಮೂಲಕ ಜನ ವಿಶೇಷ ಪೂಜೆ ಸಲ್ಲಿಸಿ ಪ್ರಾಥನೆ ಸಲ್ಲಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.