ETV Bharat / state

ಮಾಜಿ ಸಚಿವ ಶರಣಪ್ರಕಾಶ ಹುಟ್ಟು ಹಬ್ಬ: ಮಾಸ್ಕ್, ಗ್ಲೌಸ್ ವಿತರಣೆ - mask, gloves and sanitizer Distribution

ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹುಟ್ಟುಹಬ್ಬದ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.

mask, gloves and sanitizer Distribution
ವೈದ್ಯಕೀಯ ಸಿಬ್ಬಂದಿಗಳಿಗೆ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಣೆ
author img

By

Published : Apr 20, 2020, 9:28 PM IST

ಸೇಡಂ: ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಮಾಸ್ಕ್, ಗ್ಲೌಸ್ ಹಾಗೂ ಸ್ಯಾನಿಟೈಸರ್ ವಿತರಿಸಿದರು.

ನಿರ್ಗತಿಕರು ಹಾಗೂ ಭಿಕ್ಷುಕರಿಗೆ ಆಹಾರ ನೀಡಲಾಯಿತು. ಗ್ರಾಮದ ದೊಡ್ಡ ಅಗಸಿ, ಬಸವ ನಗರ, ಕೆಇಬಿ ಕಾಲನಿ, ಸಾಯಿಬಾಬಾ ಕಾಲನಿ, ಗಣೇಶ ನಗರ, ಆಶ್ರಯ ಕಾಲನಿಗಳಲ್ಲಿ 100 ದವಸ ಧಾನ್ಯಗಳ ಕಿಟ್​ಗಳನ್ನು ಸಹ ವಿತರಿಸಲಾಯಿತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.