ETV Bharat / state

ಎಣ್ಣೆಗಾಗಿ ಮುಗಿಬಿದ್ದ ಜನತೆ.. ಕಲಬುರ್ಗಿ ಪೊಲೀಸರಿಂದ ಲಾಠಿ ಚಾರ್ಜ್..

ಸಾಮಾಜಿಕ ಅಂತರ ನಿರ್ಲಕ್ಷಿಸಿದ ಹಿನ್ನೆಲೆ ಕಲಬುರಗಿ ನಗರದ ಭಾಲ್ಕೇಶ್ವರ ವೈನ್ ಶಾಪ್ ಬಳಿ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ.

Lathi charge By  Kalaburagi   Police
ಎಣ್ಣೆಗಾಗಿ ಮುಗಿಬಿದ್ದ ಜನತೆ: ಕಲಬುರಗಿ ಪೊಲೀಸರಿಂದ ಲಾಠಿ ಚಾರ್ಜ್
author img

By

Published : May 4, 2020, 7:56 PM IST

ಕಲಬುರಗಿ : ವೈನ್‌ಶಾಪ್ ಮುಂದೆ ಎಣ್ಣೆಗಾಗಿ ಸಾಮಾಜಿಕ ಅಂತರ ಮರೆತು ಲೈ‌ನ್​ನಲ್ಲಿ ನಿಂತಿದ್ದ ಎಣ್ಣೆ ಪ್ರಿಯರಿಗೆ ನಗರದ ಭಾಲ್ಕೇಶ್ವರ ವೈನ್ ಶಾಪ್ ಬಳಿ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಜಿಲ್ಲಾಡಳಿತ ವೈನ್‌ಶಾಪ್ ಓಪನ್ ಮಾಡುವಂತೆ ಅನುಮತಿ ನೀಡಿದ್ದೆ ತಡ ಕುಡುಕರು ಎಣ್ಣೆ ಖರೀದಿಗೆ ಮುಗಿ ಬಿದ್ದಿದ್ರು. ಎಷ್ಟು ಹೇಳಿದರೂ ಕೇಳದ ಕಾರ ಅನಿವಾರ್ಯವಾಗಿ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ.

ಜಿಲ್ಲಾಡಳಿತದ ಷರತ್ತುಗಳನ್ನು ಉಲ್ಲಂಘಿಸಿ ವೈನ್​ ಶಾಪ್​ ಮಾಲೀಕರು ಮದ್ಯ ಮಾರಾಟ ಮಾಡಿದ್ದಾರೆ. ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.