ETV Bharat / state

ಪ್ರಮಾಣ ವಚನ ಬೋಧಿಸುವ ಮೂಲಕ ಕಾರ್ಮಿಕ ದಿನಾಚರಣೆ - Labor Day celebration

ಶುಕ್ರವಾರ ಕಾರ್ಮಿಕರ ದಿನಾಚರಣೆ ಇದ್ದ ಕಾರಣ, ಕೋವಿಡ್-19 ನೋಡಲ್ ಸಹಾಯಕ ಆಯುಕ್ತೆ ನೀಲಗಂಗಾ ಬಬಲಾದ ಹಾಗೂ ತಹಶೀಲ್ದಾರ ಸುರೇಶ ವರ್ಮಾ ಅವರು, ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ ವಿನೂತನವಾಗಿ ಶುಭಾಶಯ ತಿಳಿಸಿದರು.

ಕಾರ್ಮಿಕರ ದಿನಾಚರಣೆ
ಕಾರ್ಮಿಕರ ದಿನಾಚರಣೆ
author img

By

Published : May 2, 2020, 2:54 PM IST

ಕಲಬುರಗಿ: ನರೇಗಾ ಯೋಜನೆಯಡಿ ಶಹಾಬಾದ್ ತಾಲೂಕಿನ ಭಂಕೂರ ಗ್ರಾಮದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ತಾಲೂಕು ಆಡಳಿತ ವಿನೂತನವಾಗಿ ಕಾರ್ಮಿಕ ದಿನಾಚರಣೆಯ ಶುಭಾಶಯ ಕೋರಿದೆ.

ಶುಕ್ರವಾರ ಕಾರ್ಮಿಕರ ದಿನಾಚರಣೆ ಇದ್ದ ಕಾರಣ, ಕೋವಿಡ್-19 ನೋಡಲ್ ಸಹಾಯಕ ಆಯುಕ್ತೆ ನೀಲಗಂಗಾ ಬಬಲಾದ ಹಾಗೂ ತಹಶೀಲ್ದಾರ ಸುರೇಶ ವರ್ಮಾ ಅವರು, ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ ವಿನೂತನವಾಗಿ ವಿಶ್ ಮಾಡಿದರು.

ಕಾರ್ಮಿಕರಿಗೆ ಪ್ರಮಾಣ ವಚನ ಬೋಧಿಸಿದ ಅಧಿಕಾರಿಗಳು

ಈ ವೇಳೆ ಕೊರೊನಾ ವಿರುದ್ಧ ಹೋರಾಟ ನಡೆಸಲು ಎಲ್ಲಾ ಕಾರ್ಮಿಕರಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಹಾಲು, ಹಣ್ಣು, ದಿನಸಿ ವಿತರಿಸಿ, ಕೊರೊನಾ ಕುರಿತಾಗಿ ಜಾಗೃತಿ ಮೂಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.