ETV Bharat / state

ಸಾಹಿತ್ಯ ಸಮ್ಮೇಳನದಲ್ಲಿ ಗಮನ ಸೆಳೆದ ಲೇಖಕರ ಕಟ್ಟೆ, ಮಾತು ಸಿಕ್ಕಾಪಟ್ಟೆ! - Kannada Literary Conference news

ಕಲಬುರಗಿಯಲ್ಲಿ ನಡೆಯುತ್ತಿರುವ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‌ಇದೇ ಮೊದಲ ಬಾರಿಗೆ ಸ್ಥಾಪಿಸಲಾದ ಲೇಖಕರ ಕಟ್ಟೆ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ.

ಲೇಖಕರ ಕಟ್ಟೆ
ಲೇಖಕರ ಕಟ್ಟೆ
author img

By

Published : Feb 7, 2020, 1:28 PM IST

ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಾಪಿಸಲಾದ ಲೇಖಕರ ಕಟ್ಟೆಗೆ ನಾಡಿನ ‌ಖ್ಯಾತ ಸಾಹಿತಿಗಳು, ಲೇಖಕರು ಭೇಟಿ ನೀಡುತ್ತಿದ್ದಾರೆ.

ವಿಷೇಶ ಅಂದರೆ ಸಮ್ಮೇಳನದ ‌ಅಧ್ಯಕ್ಷರಾದ ಹೆಚ್​ ಎಸ್ ವೆಂಕಟೇಶಮೂರ್ತಿ ಅವರೂ ಸಹ ಲೇಖಕರ ಕಟ್ಟೆಗೆ ಭೇಟಿ ನೀಡಿ ಕೆಲ ಸಮಯ ಕಳೆದರು. ಸಮ್ಮೇಳನದ ಶ್ರೀ ವಿಜಯ ಪ್ರಧಾನ ವೇದಿಕೆ ಪಕ್ಕ ಸ್ಥಾಪಿಸಲಾದ ಪುಸ್ತಕ ಮಳಿಗೆಯಲ್ಲಿ ಲೇಖಕರ ಕಟ್ಟೆ ಸ್ಥಾಪಿಸಲಾಗಿದೆ.

ಲೇಖಕರ ಕಟ್ಟೆಗೆ ಭೇಟಿ ನೀಡಿ ಕೆಲ ಸಮಯ ಕಳೆದ ಹೆಚ್​ ಎಸ್‌ ವೆಂಕಟೇಶಮೂರ್ತಿ..

ಲೇಖಕರ ಕಟ್ಟೆಯಲ್ಲಿ ಖ್ಯಾತ ಹಾಗೂ ಹಿರಿಯ ಸಾಹಿತಿಗಳು, ಲೇಖಕರ ಜತೆಗೆ ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಚರ್ಚೆ ನಡೆಸುವುದರೊಂದಿಗೆ ತಮ್ಮ ನೆಚ್ಚಿನ ಸಾಹಿತಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

Intro:ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‌ಇದೆ ಮೊದಲಬಾರಿಗೆ ಸ್ಥಾಪಿಸಲಾದ ಲೇಖಕರ ಕಟ್ಟೆಗೆ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ.

ನಾಡಿನ ‌ಖ್ಯಾತ ಸಾಹಿತಿಗಳು ಲೇಖಕರು ಲೇಖಕರ ಕಟ್ಟೆಗೆ ಭೇಟಿ ನೀಡುತ್ತಿದ್ದಾರೆ. ವಿಷೇಶವೆಂದರೆ ಸಮ್ಮೇಳನ ‌ಅಧ್ಯಕ್ಷರಾದ ಎಚದ ಎಸ್ ವೆಂಕಟೇಶ ಮೂರ್ತಿ ಸಹ ಲೇಖಕರ ಕಟ್ಟೆಗೆ ಭೇಟಿ ನೀಡಿ ಕಾಲ ಸ್ಪೆಂಟ್ ಮಾಡಿದ್ದರು. ಸಮ್ಮೇಳನದ ಶ್ರೀವಿಜಯ ಪ್ರಾದಾನ ವೇದಿಕೆ ಪಕ್ಕದಲ್ಲಿ ಸ್ಥಾಪಿಸಲಾದ ಪುಸ್ತಕ ಮಳಿಗೆಯಲ್ಲಿ ಲೇಖಕರ ಸ್ಥಾಪಿಸಲಾಗಿದೆ. ಲೇಖಕರ ಕಟ್ಟೆಯಲ್ಲಿ ಖ್ಯಾತ ಹಾಗೂ ಹಿರಿಯ ಸಾಹಿತಿಗಳು, ಲೇಖಕರ ಜೊತೆಗೆ ಸಾಹಿತ್ಯ ಆಸಕ್ತರು, ವಿದ್ಯಾರ್ಥಿಗಳು ಚರ್ಚೆಯಲ್ಲಿ ನಡೆಸುವುದರ ಜೊತೆಗೆ ತಮ್ಮ ನೆಚ್ಚಿನ ಸಾಹಿತಿಗಳೊಂದಿ ಸೇಲ್ಪಿ ತೆಗೆದುಕೊಂಡು ಸಂಭ್ರಮಿಸಿದರು. ಇದೆ ಮೊದಲ ಬಾರಿಗೆ ಅಸ್ಥಿತ್ವಕ್ಕೆ ತರಲಾದ ಲೇಖಕರ ಕಟ್ಟೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಸಾಹಿತ್ಯಾಸಕ್ತರು ಆಗ್ರಹಿಸಿದ್ದಾರೆ.Body:ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‌ಇದೆ ಮೊದಲಬಾರಿಗೆ ಸ್ಥಾಪಿಸಲಾದ ಲೇಖಕರ ಕಟ್ಟೆಗೆ ಸಾಹಿತ್ಯಾಸಕ್ತರ ಗಮನ ಸೆಳೆಯುತ್ತಿದೆ.

ನಾಡಿನ ‌ಖ್ಯಾತ ಸಾಹಿತಿಗಳು ಲೇಖಕರು ಲೇಖಕರ ಕಟ್ಟೆಗೆ ಭೇಟಿ ನೀಡುತ್ತಿದ್ದಾರೆ. ವಿಷೇಶವೆಂದರೆ ಸಮ್ಮೇಳನ ‌ಅಧ್ಯಕ್ಷರಾದ ಎಚದ ಎಸ್ ವೆಂಕಟೇಶ ಮೂರ್ತಿ ಸಹ ಲೇಖಕರ ಕಟ್ಟೆಗೆ ಭೇಟಿ ನೀಡಿ ಕಾಲ ಸ್ಪೆಂಟ್ ಮಾಡಿದ್ದರು. ಸಮ್ಮೇಳನದ ಶ್ರೀವಿಜಯ ಪ್ರಾದಾನ ವೇದಿಕೆ ಪಕ್ಕದಲ್ಲಿ ಸ್ಥಾಪಿಸಲಾದ ಪುಸ್ತಕ ಮಳಿಗೆಯಲ್ಲಿ ಲೇಖಕರ ಸ್ಥಾಪಿಸಲಾಗಿದೆ. ಲೇಖಕರ ಕಟ್ಟೆಯಲ್ಲಿ ಖ್ಯಾತ ಹಾಗೂ ಹಿರಿಯ ಸಾಹಿತಿಗಳು, ಲೇಖಕರ ಜೊತೆಗೆ ಸಾಹಿತ್ಯ ಆಸಕ್ತರು, ವಿದ್ಯಾರ್ಥಿಗಳು ಚರ್ಚೆಯಲ್ಲಿ ನಡೆಸುವುದರ ಜೊತೆಗೆ ತಮ್ಮ ನೆಚ್ಚಿನ ಸಾಹಿತಿಗಳೊಂದಿ ಸೇಲ್ಪಿ ತೆಗೆದುಕೊಂಡು ಸಂಭ್ರಮಿಸಿದರು. ಇದೆ ಮೊದಲ ಬಾರಿಗೆ ಅಸ್ಥಿತ್ವಕ್ಕೆ ತರಲಾದ ಲೇಖಕರ ಕಟ್ಟೆಯನ್ನು ಮುಂದುವರಿಸಿಕೊಂಡು ಹೋಗುವಂತೆ ಸಾಹಿತ್ಯಾಸಕ್ತರು ಆಗ್ರಹಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.