ETV Bharat / state

ಕಲಬುರಗಿ: 'ಛಪಾಕ್'​ ಸಿನಿಮಾದ ಟಿಕೆಟ್​ ಬುಕ್​ ಮಾಡಿದ ಯೂಥ್ ಕಾಂಗ್ರೆಸ್ ಕಾರ್ಯಕರ್ತರು - ಚಾಪಕ್ ಸಿನಿಮಾದ ಟಿಕೆಟ್​ ಬುಕ್​ ಮಾಡಿದ ಯೂಥ್ ಕಾಂಗ್ರೆಸ್ ಕಾರ್ಯಕರ್ತರು

ದೇಶದಾದ್ಯಂತ ಇಂದು ತೆರೆ ಕಾಣಲಿರುವ ದೀಪಿಕಾ ಪಡುಕೋಣೆ ನಟನೆಯ 'ಛಪಾಕ್' ಹಿಂದಿ ಚಿತ್ರ ವೀಕ್ಷಣೆಗೆ ಕಲಬುರಗಿಯ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಟಿಕೆಟ್​ಗಳನ್ನು ಬುಕ್ ಮಾಡಿದ್ದಾರೆ. ಈ ಕುರಿತು ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

chhapaak movie
ಚಾಪಕ್ ಸಿನಿಮಾ
author img

By

Published : Jan 10, 2020, 11:26 PM IST

ಕಲಬುರಗಿ : ಇಂದು ದೇಶದಾದ್ಯಂತ ತೆರೆ ಕಾಣಲಿರುವ ದೀಪಿಕಾ ಪಡುಕೋಣೆ ನಟನೆಯ 'ಛಪಾಕ್' ಹಿಂದಿ ಚಿತ್ರ ವೀಕ್ಷಣೆಗೆ ಕಲಬುರಗಿಯ ಯೂಥ್ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಟಿಕೆಟ್​ಗಳನ್ನು ಬುಕ್ ಮಾಡಿದ್ದಾರೆ.

ಆ್ಯಸಿಡ್ ಸಂತ್ರಸ್ತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ ಹಿಂದಿ ಚಿತ್ರ "ಛಪಾಕ್ " (Chhapaak) ಇಂದು ದೇಶದಾದ್ಯಂತ ಬಿಡುಗಡೆಯಾಗಿದೆ. ಯೂಥ್ ಕಾಂಗ್ರೆಸ್ ನಗರದ ಮಿರಜ್ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಮಧ್ಯಾಹ್ನ 1 ಗಂಟೆ ಶೋನ ಎಲ್ಲಾ ಟಿಕೆಟ್​ಗಳನ್ನು ಬುಕ್ ಮಾಡಿದ್ದಾರೆ. ಇದರೊಂದಿಗೆ ಆ‌್ಯಸಿಡ್ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ.

  • Kalaburagi Youth Congress have blocked an entire show tomorrow for #Chhapaak

    A small way of expressing solidarity with acid victims & also combat fascists who think they can dictate terms in a democracy.@deepikapadukone @meghnagulzar#Jnu

    — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 10, 2020 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್ ಮಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಏಕಕಾಲಕ್ಕೆ ಸಿನಿಮಾ ನೋಡುವ ಮೂಲಕ 'ಆ್ಯಸಿಡ್ ಸಂತ್ರಸ್ತೆಯ ಜೊತೆಗೆ ನಾವೆಲ್ಲ ಇದ್ದೇವೆ ಎನ್ನುವ ಸಂದೇಶ ಕೊಡುವುದರ ಜೊತೆಗೆ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧದ ಶಕ್ತಿ ಪ್ರದರ್ಶನ ಮಾಡುವುದಾಗಿದೆ' ಎಂದು ಬಣ್ಣಿಸಿದ್ದಾರೆ. ಅಲ್ಲದೇ ಜೆಎನ್​ಯು ಗಾಯಾಳು ವಿದ್ಯಾರ್ಥಿಗಳನ್ನು ಭೇಟಿಯಾಗಿರುವುದಕ್ಕೆ ತೀವ್ರ ಟೀಕೆಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರಿಗೆ ಬೆಂಬಲವಾಗಿ ನಿಲ್ಲುವುದಾಗಿ ಟ್ವೀಟ್ ಮಾಡಿದ್ದಾರೆ.

Intro:ಕಲಬುರಗಿ: ನಾಳೆ ದೇಶದಾದ್ಯಂತ ತೆರೆ ಕಾಣಲಿರುವ ದೀಪಿಕಾ ಪಡುಕೋಣೆ ನಟನೆಯ ಚಾಪಕ್ ಹಿಂದಿ ಚಿತ್ರ ವಿಕ್ಷಣೆಗೆ ನಾಳೆ ಕಲಬುರಗಿಯ ಯುಥ್ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಟಿಕೇಟ್ ಗಳನ್ನು ಬುಕ್ ಮಾಡಿದ್ದಾರೆ.Body:ಆ್ಯಸಿಡ್ ಸಂತ್ರಸ್ತೆ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ ಹಿಂದಿ ಚಿತ್ರ "ಚಾಪಕ್ " (Chhapaak) ನಾಳೆ ದೇಶದಾದ್ಯಂತ ರೀಲಿಸ್ ಆಗುತ್ತಿದೆ. ಕಲಬುರಗಿಯ ಯೂಥ್ ಕಾಂಗ್ರೇಸ್ ನಗರದ ಮಿರಜ್ ಚಿತ್ರಮಂದಿರದಲ್ಲಿ ಪ್ರದರ್ಶನಕಾಣುವ ಮದ್ಯಾನ 1 ಗಂಟೆ ಷೋ ನ ಎಲ್ಲಾ ಟಿಕೇಟ್ ಗಳನ್ನು ಬುಕ್ ಮಾಡಿದ್ದಾರೆ. ಇದರೊಂದಿಗೆ ಆ‌್ಯಸಿಡ್ ಸಂತ್ರಸ್ತರಿಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ ಶಾಸಕ ಪ್ರಿಯಾಂಕ್ ಖರ್ಗೆ ಏಕಕಾಲಕ್ಕೆ ಸಿನೆಮಾ ನೋಡುವ ಮೂಲಕ "ಆ್ಯಸಿಡ್ ಸಂತ್ರಸ್ತೆಯ ಜೊತೆಗೆ ನಾವೆಲ್ಲ ಇದ್ದೇವೆ ಎನ್ನುವ ಸಂದೇಶ ಕೊಡುವುದರ ಜೊತೆಗೆ ಫ್ಯಾಸಿಸ್ಟ್ ಶಕ್ತಿಗಳ ವಿರುದ್ದದ ಶಕ್ತಿ ಪ್ರದರ್ಶನ ಮಾಡುವದಾಗಿದೆ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಜೆಎನ್ ಯು ಗಾಯಾಳು ವಿದ್ಯಾರ್ಥಿಗಳನ್ನು ಭೇಟಿಯಾಗಿರುದಕ್ಕೆ ತೀವ್ರ ಟೀಕೆಗೆ ಗುರಿಯಾಗಿರುವ ನಟಿ ದೀಪಿಕಾ ಪಡುಕೋಣೆ ಅವರಿಗೆ ಬೆಂಬಲವಾಗಿ ನಿಲ್ಲುವದಾಗಿ ಟ್ವಿಟ್ ಮಾಡಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.