ETV Bharat / state

ಕಲಬುರಗಿಯಲ್ಲಿಂದು 221 ಕೋವಿಡ್​ ಕೇಸ್​... ಯಾವುದೇ ಡಿಸ್ಚಾರ್ಜ್​ ಇಲ್ಲ! - ಕಲಬುರಗಿ ಕೊರೊನಾ

ಮಹಾಮಾರಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಲಬುರಗಿಯಲ್ಲಿಂದು 200ಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

kalburgi covid case
kalburgi covid case
author img

By

Published : Sep 17, 2020, 2:47 AM IST

ಕಲಬುರಗಿ: ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿತರ ಸಂಖ್ಯೆ ಡಬಲ್ ಸೆಂಚುರಿ ದಾಟಿದೆ. 221 ಜನರಿಗೆ ಮಹಾಮಾರಿ ಸೋಂಕು ತಗುಲಿರುವದು ದೃಡಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 14,979 ಕ್ಕೆ ಏರಿಕೆಯಾಗಿದೆ.

ಸೋಂಕಿನಿಂದ ಇಂದು ಯಾವುದೇ ಸಾವು ಸಂಭವಿಸಿರುವ ಬಗ್ಗೆ ವರದಿ ಆಗಿಲ್ಲ. ಜತೆಗೆ ಯಾವುದೇ ಡಿಸ್ಚಾರ್ಜ್ ಕೂಡ ಆಗಿಲ್ಲ, ಜಿಲ್ಲೆಯಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 248 ಆಗಿದೆ. ಅಲ್ಲದೆ 2,613 ಸಿಕ್ರೀಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.