ETV Bharat / state

ಸ್ವಗ್ರಾಮಕ್ಕೆ ಹಿಂದಿರುಗುವಾಗ ದಾರಿಮಧ್ಯೆ ಸಾವು... ಹಸಿವಿನಿಂದ ಬಳಲಿ ಮೃತಪಟ್ಟನಾ ವ್ಯಕ್ತಿ?

ಕೊರೊನಾ ಭೀತಿ ಹಿನ್ನಲೆ ಅಲ್ಲಿಸಾಬ ಸತ್ತಾರ ಎಂಬ ವ್ಯಕ್ತಿ ತನ್ನ ಸ್ವಗ್ರಾಮಕ್ಕೆ ಹಿಂದಿರುಗುವಾಗ ಸಾವನ್ನಪ್ಪಿದ್ದಾನೆ. ಈತ ಹಸಿವಿನಿಂದ ಮೃತಪಟ್ಟಿದ್ದಾನೆ ಎನ್ನಲಾಗ್ತಿದೆ.

kalaburagi: old man died by hungry when he coming back to his native
ಸ್ವಗ್ರಾಮಕ್ಕೆ ಹಿಂದಿರುಗುವಾಗ ವೃದ್ಧ ಸಾವು....ಹಸಿವಿನಿಂದ ಅಸುನೀಗಿತೆ ಬಡ ಜೀವ?
author img

By

Published : Mar 31, 2020, 12:59 PM IST

ಸೇಡಂ(ಕಲಬುರಗಿ): ಕೊರೊನಾ ಭೀತಿ ಹಿನ್ನಲೆ ವ್ಯಕ್ತಿಯೊಬ್ಬ ತನ್ನ ಸ್ವಗ್ರಾಮಕ್ಕೆ ಹಿಂದಿರುಗುವಾಗ ಮೃತಪಟ್ಟಿದ್ದು, ಹಸಿವಿನಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ತಾಲೂಕಿನ ಇಟಕಾಲ ಗ್ರಾಮದ‌ ನಿವಾಸಿ ಅಲ್ಲಿಸಾಬ ಸತ್ತಾರ (೪೬) ಮೃತ ವ್ಯಕ್ತಿ. ಈತ ತೆಲಂಗಾಣದ ಹೈದ್ರಾಬಾದ್​ನ ಹೊಟೇಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೊರೊನಾ ಭಯದ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ತೆರಳುವಾಗ ವಾಹನ ಸಿಕ್ಕಿರಲಿಲ್ಲ. ಇದರಿಂದಾಗಿ ಕಾಲ್ನಡಿಗೆಯಲ್ಲೇ ಬರುತ್ತಿದ್ದಾಗ ಪರಗಿ ಎಂಬ ಊರಿನ ಬಳಿ ಕೊನೆಯುಸಿರೆಳೆದಿದ್ದಾನೆ.

ಹಸಿವು, ಬಿಸಿಲಿನಿಂದ ಬಳಲಿ ಅಲ್ಲಿಸಾಬ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.