ETV Bharat / state

ಮುಳುಗಿದ ಮಳಖೇಡ ಕಾಗಿಣಾ ಬ್ರಿಡ್ಜ್: ಕಲಬುರಗಿ ಸಂಪರ್ಕ ಕಡಿತ - ಕಾಗೀಣಾ ನದಿ

ಸೇಡಂನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕಾಗಿಣಾ ನದಿಯ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು, ಕಲಬುರಗಿಗೆ ಸಂಪರ್ಕ ಕಡಿತಗೊಂಡಿದೆ.

ಮಳಖೇಡ ಕಾಗಿಣಾ ಬ್ರಿಡ್ಜ್
ಮಳಖೇಡ ಕಾಗಿಣಾ ಬ್ರಿಡ್ಜ್
author img

By

Published : Sep 16, 2020, 8:03 AM IST

ಸೇಡಂ: ನಿರಂತರ ಮಳೆಯಿಂದ ತಾಲೂಕಿನ ಮಳಖೇಡ ಗ್ರಾಮದ ಸಮೀಪವಿರುವ ಕಾಗಿಣಾ ನದಿಯ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.

ಇದೇ ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳು ಕಲಬುರಗಿ, ಹೈದರಾಬಾದ್​ಗೆ ತೆರಳುತ್ತಿದ್ದವು. ಮಂಗಳವಾರ ತಡರಾತ್ರಿ ತುಂಬಿ ಹರಿದ ಕಾಗಿಣಾ ನದಿಯಿಂದ ಕಲಬುರಗಿಗೆ ಸಂಪರ್ಕ ಕಡಿತಗೊಂಡಿದೆ.

ಮುಳುಗಿದ ಕಾಗಿಣಾ ಬ್ರಿಡ್ಜ್

ಇದರಿಂದ ಕಂಗಾಲಾದ ವಾಹನ ಸವಾರರು ಪರ್ಯಾಯ ಮಾರ್ಗ ಹುಡುಕುವಲ್ಲಿ ತಲ್ಲೀನರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.