ETV Bharat / state

ಕಾನ್​ಸ್ಟೇಬಲ್​​ಗೆ ಸೋಂಕು: ಅಫಜಲಪುರ ಪೊಲೀಸ್ ಠಾಣೆ ಸೀಲ್​​ಡೌನ್

ಪೊಲೀಸ್ ಕಾನ್​ಸ್ಟೇಬಲ್​​ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆ ಸೀಲ್​​ಡೌನ್ ಮಾಡಲಾಗಿದೆ.

Kalaburagi
ಕಲಬುರಗಿ
author img

By

Published : Jul 13, 2020, 4:27 PM IST

ಕಲಬುರಗಿ: ಪೊಲೀಸ್ ಕಾನ್​ಸ್ಟೇಬಲ್​​ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜಿಲ್ಲೆಯ ಅಫಜಲಪುರ ಪೊಲೀಸ್ ಠಾಣೆ ಸೀಲ್​​ಡೌನ್ ಮಾಡಲಾಗಿದೆ.

ಪೊಲೀಸ್ ಠಾಣೆಯ ಕಂಪ್ಯೂಟರ್ ಆಪರೇಟರ್​​ಗೂ ಸಹ ಸೋಂಕು ದೃಢಪಟ್ಟಿದೆ. ಯಾರಿಂದ ಸೋಂಕು ಬಂದಿದೆ ಎಂಬ ಮಾಹಿತಿ ಸದ್ಯ ಲಭ್ಯವಾಗಿಲ್ಲ. ರಾಂಡಮ್ ಆಗಿ ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿದ ವೇಳೆ ಸೋಂಕಿರೋದು ಖಾತ್ರಿಯಾಗಿದೆ. ಸೋಂಕು ದೃಢಪಟ್ಟ ಹಿನ್ನೆಲೆ ಠಾಣೆಯ ಇತರೆ ಸಿಬ್ಬಂದಿಗಳಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅಫಜಲಪುರ ಪೊಲೀಸ್ ಠಾಣೆ ಸೀಲ್​​ಡೌನ್ ಮಾಡಲಾಗಿದೆ. ಠಾಣೆಯ ಪೂರ್ತಿ ಸ್ಯಾನಿಟೈಸ್​ ಮಾಡಿದ ನಂತರ ಮತ್ತೆ ಠಾಣೆ ತೆರೆಯಲು ತೀರ್ಮಾನಿಸಲಾಗಿದೆ.

ಅಫಜಲಪುರ ಪೊಲೀಸ್ ಠಾಣೆಯನ್ನು ಸೀಲ್​​ಡೌನ್ ಮಾಡಲಾಗಿದೆ

ಇನ್ನು ಪೊಲೀಸ್ ಸಿಬ್ಬಂದಿಯಲ್ಲಿ ದಿನೇ ದಿನೇ ಸೋಂಕು ವ್ಯಾಪಕವಾಗಿ ಹರಡಲಾರಂಭಿಸಿದೆ. ಕೆ.ಎಸ್.ಆರ್.ಪಿ., ಸಿವಿಲ್ ಪೊಲೀಸರು, ಇನ್ಸ್​​ಪೆಕ್ಟರ್​​ಗಳಿಗೂ ಕೊರೊನಾ ವಕ್ಕರಿಸಿದ್ದು, ಕೊರೊನಾ ವಾರಿಯರ್ಸ್​ನ್ನು ಆತಂಕಕ್ಕೀಡು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.