ETV Bharat / state

ದೇವಸ್ಥಾನದಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ:  ಅಫ್ಜಲ್​ಪುರ ಎಸ್​ಡಿಎ ಸಸ್ಪೆಂಡ್​ - ಕಲಬುರಗಿ

ಅಫ್ಜಲ್​ಪುರ ತಾಲೂಕಿನ ಘತ್ತರಗಾ ಭಾಗಮ್ಮ ದೇವಿಯ ಸನ್ನಿಧಾನದಲ್ಲಿಯೇ ಎಸ್​ಡಿಎ ಸದಾಶಿವ ವಗ್ಗೆ ಮಹಿಳೆಯೊಂದಿಗೆ ಅನುಚಿತ ವರ್ತಿಸಿದ್ದ. ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಈ ಕುರಿತು ಈಟಿವಿ ಭಾರತ ವರದಿ ಮಾಡಿತ್ತು.

ಆರೋಪಿ ಸದಾಶಿವ ವಗ್ಗೆ
author img

By

Published : Aug 22, 2019, 9:48 PM IST

ಕಲಬುರಗಿ: ಘತ್ತರಗಿ ಭಾಗಮ್ಮ ದೇವಿಯ ಸನ್ನಿಧಿಯಲ್ಲಿಯೇ ಮಹಿಳೆ ಮೇಲೆ ಅನುಚಿತವಾಗಿ ವರ್ತಿಸಿದ್ದ ಭಾಗಮ್ಮ ದೇವಸ್ಥಾನದ ಎಸ್.ಡಿ.ಎ ಸದಾಶಿವ ವಗ್ಗೆನನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಆದೇಶ ಹೊರಡಿಸಿದ್ದಾರೆ.

ದೇವಸ್ಥಾನದಲ್ಲಿ ಮಹಿಳೆಯೊಂದಿಗೆ ಅನುಚಿತ ವರ್ತನೆ

ಅಫ್ಜಲ್​ಪುರ ತಾಲೂಕಿನ ಘತ್ತರಗಾ ಭಾಗಮ್ಮ ದೇವಿಯ ಸನ್ನಿಧಾನದಲ್ಲಿಯೇ ಸದಾಶಿವ ವಗ್ಗೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಮಹಿಳೆಯ ಜಡೆ ಹಿಡಿದು, ಸೀರೆ ಎಳೆದು ಅನುಚಿತವಾಗಿ ವರ್ತಿಸಿ ಲೈಂಗಿಕ ದೌಜ್ಯನ್ಯವೆಸಗಿ ಹಾಗೂ ಹಲ್ಲೆ ಮಾಡಿದ್ದ. ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಈ ಕುರಿತು ಈಟಿವಿ ಭಾರತ ವರದಿ ಮಾಡಿತ್ತು.

ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ವಿಚಾರಣೆ ಕಾಯ್ದಿರಿಸಿ ವಗ್ಗೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Intro:ಕಲಬುರಗಿ: ಘತ್ತರಗಿ ಭಾಗಮ್ಮ ದೇವಿಯ ಸನ್ನಿಧಿಯಲ್ಲಿ ಯೇ ಮಹಿಳೆ ಮೇಲೆ ಅನುಚಿತವಾಗಿ ವರ್ತನೆ ಮಾಡಿದ್ದ ಭಾಗಮ್ಮ ದೇವಸ್ಥಾನದ ಎಸ್.ಡಿ.ಎ ಸದಾಶಿವ ವಗ್ಗೆನನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಆದೇಶ ಹೊರಡಿಸಿದ್ದಾರೆ. ಅಫಜಲಪುರ ತಾಲೂಕಿನ ಘತ್ತರಗಾ ಭಾಗಮ್ಮ ದೇವಿಯ ಸನ್ನಿಧಾನದಲ್ಲಿಯೇ ಸದಾಶಿವ ವಗ್ಗೆ ಮಹಿಳೆಯೊಂದಿಗೆ ಅನುಚಿತ ವರ್ತನೆ ಮಾಡಿದ್ದ, ಮಹಿಳೆಯ ಜಡೆ ಹಿಡಿದು, ಸೀರೆ ಎಳೆದು ಅನುಚಿತವಾಗಿ ವರ್ತಿಸಿ ಲೈಂಗಿಕ್ ದೌಜ್ಯನ್ಯ ಹಾಗೂ ಹಲ್ಲೆ ಮಾಡಿದ್ದ, ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಈಟಿವಿ ಭಾರತ ಕನ್ನಡ ವರದಿ ಮಾಡಿತ್ತು, ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ವಿಚಾರಣೆ ಕಾಯ್ದಿರಿಸಿ ವಗ್ಗೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.Body:ಕಲಬುರಗಿ: ಘತ್ತರಗಿ ಭಾಗಮ್ಮ ದೇವಿಯ ಸನ್ನಿಧಿಯಲ್ಲಿ ಯೇ ಮಹಿಳೆ ಮೇಲೆ ಅನುಚಿತವಾಗಿ ವರ್ತನೆ ಮಾಡಿದ್ದ ಭಾಗಮ್ಮ ದೇವಸ್ಥಾನದ ಎಸ್.ಡಿ.ಎ ಸದಾಶಿವ ವಗ್ಗೆನನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ ಆದೇಶ ಹೊರಡಿಸಿದ್ದಾರೆ. ಅಫಜಲಪುರ ತಾಲೂಕಿನ ಘತ್ತರಗಾ ಭಾಗಮ್ಮ ದೇವಿಯ ಸನ್ನಿಧಾನದಲ್ಲಿಯೇ ಸದಾಶಿವ ವಗ್ಗೆ ಮಹಿಳೆಯೊಂದಿಗೆ ಅನುಚಿತ ವರ್ತನೆ ಮಾಡಿದ್ದ, ಮಹಿಳೆಯ ಜಡೆ ಹಿಡಿದು, ಸೀರೆ ಎಳೆದು ಅನುಚಿತವಾಗಿ ವರ್ತಿಸಿ ಲೈಂಗಿಕ್ ದೌಜ್ಯನ್ಯ ಹಾಗೂ ಹಲ್ಲೆ ಮಾಡಿದ್ದ, ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಈಟಿವಿ ಭಾರತ ಕನ್ನಡ ವರದಿ ಮಾಡಿತ್ತು, ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ವಿಚಾರಣೆ ಕಾಯ್ದಿರಿಸಿ ವಗ್ಗೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.