ETV Bharat / state

ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಟ್ರಕ್​ ತಡೆದ ಹಿಂದೂಪರ ಸಂಘಟನೆ

ಟ್ರಕ್​ವೊಂದರಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸಲಾಗುತ್ತಿದೆ ಎಂಬುದನ್ನು ತಿಳಿದ ಹಿಂದೂಪರ ಸಂಘಟನೆ ಕಾರ್ಯಕರ್ತರು ಟ್ರಕ್​ವೊಂದನ್ನು ಅಡ್ಡಗಟ್ಟಿ, ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಬರುವಂತೆ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ರು.

ಪೊಲೀಸರಿಂದ ಲಘು ಲಾಠಿ ಪ್ರಹಾರ
author img

By

Published : Aug 28, 2019, 10:02 AM IST

Updated : Aug 28, 2019, 11:31 AM IST

ಕಲಬುರಗಿ: ಗೋ ಮಾಂಸ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾದ ಕಾರಣ ಟ್ರಕ್ ಅಡ್ಡಗಟ್ಟಿ ಹಿಂದೂಪರ ಸಂಘಟನೆಗಳ ಪ್ರತಿಭಟಿಸಿರುವ ಘಟನೆ ನಗರದ ರಾಮ ಮಂದಿರ ರಿಂಗ್ ರಸ್ತೆಯಲ್ಲಿ ನಡೆದಿದೆ.

ಪೊಲೀಸರಿಂದ ಲಘು ಲಾಠಿ ಪ್ರಹಾರ

ಟ್ರಕ್​ನಲ್ಲಿ ರಕ್ತ ಸುರಿಯುವುದನ್ನು ಗಮನಿಸಿದ ಕೆಲವರು ಟ್ರಕ್ ನಿಲ್ಲಿಸಿದ್ದರು. ಅಲ್ಲದೆ ಕೆಲ ಕಿಡಿಗೇಡಿಗಳು ಟ್ರಕ್ ಮೇಲೆ ಕಲ್ಲು ತೂರಾಡಿ, ಟ್ರಕ್ ಗಾಜುಗಳನ್ನು ಪುಡಿಗೊಳಿಸಿದ್ದಾರೆ. ಇದರಿಂದ ಕೆಲಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡುವಂತೆ ಸಂಘಟನೆ ಕಾರ್ಯಕರ್ತರು ಪಟ್ಟುಹಿಡಿದಿದ್ದರು.

ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಉದ್ರಿಕ್ತರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಶಹಾಪುರದಿಂದ ತೆಲಂಗಾಣದ ಜಹೀರಾಬಾದ್ ಗೆ ಮಾಂಸ ಸಾಗಿಸಲಾಗುತ್ತಿತ್ತು ಎನ್ನಲಾಗ್ತಿದೆ.

Intro:ಕಲಬುರಗಿ: ಗೋ ಮಾಂಸ ಅಕ್ರಮ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ರಕ್ ಅಡ್ಡಗಟ್ಟಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಮಾಡಿರುವ ಘಟನೆ ರಾಮ ಮಂದಿರ ರಿಂಗ್ ರಸ್ತೆಯಲ್ಲಿ ನಡೆದಿದೆ. ಟ್ರಕ್ ನಲ್ಲಿ ರಕ್ತ ಸುರಿಯುವದನ್ನು ಗಮನಿಸಿದ ಕೇಲವರು ಟ್ರಕ್ ನಿಲ್ಲಿಸಿದ್ದಾರೆ. ಅಲ್ಲದೆ ಕೇಲ ಕಿಡಗೇಡಿಗಳು ಟ್ರಕ್ ಮೇಲೆ ಕಲ್ಲು ತೂರಿದ ಮಾಡಿದ್ದಾರೆ. ಟ್ರಕ್ ಗಾಜುಗಳನ್ನು ಪುಡಿಗೊಳಿಸಿದ್ದಾರೆ. ಇದರಿಂದ ಕೇಲಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡುವಂತೆ ಪಟ್ಟುಹಿಡಿದಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಜನರನ್ನು ಚದುರಿಸಲು ಲಘು ಲಾಠಿ ರೂಚಿ ತೋರಿಸಿದ್ದಾರೆ. ಶಹಾಪುರದಿಂದ ತೆಲಂಗಾಣದ ಜಹೀರಾಬಾದ್ ಗೆ ಮಾಂಸ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಸ್ಥಳದಲ್ಲಿ ಪ್ರಕ್ಷುಬ್ದ್ ವಾತಾವರಣ ನಿರ್ಮಾಣವಾಗಿದೆ‌.Body:ಕಲಬುರಗಿ: ಗೋ ಮಾಂಸ ಅಕ್ರಮ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಟ್ರಕ್ ಅಡ್ಡಗಟ್ಟಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಮಾಡಿರುವ ಘಟನೆ ರಾಮ ಮಂದಿರ ರಿಂಗ್ ರಸ್ತೆಯಲ್ಲಿ ನಡೆದಿದೆ. ಟ್ರಕ್ ನಲ್ಲಿ ರಕ್ತ ಸುರಿಯುವದನ್ನು ಗಮನಿಸಿದ ಕೇಲವರು ಟ್ರಕ್ ನಿಲ್ಲಿಸಿದ್ದಾರೆ. ಅಲ್ಲದೆ ಕೇಲ ಕಿಡಗೇಡಿಗಳು ಟ್ರಕ್ ಮೇಲೆ ಕಲ್ಲು ತೂರಿದ ಮಾಡಿದ್ದಾರೆ. ಟ್ರಕ್ ಗಾಜುಗಳನ್ನು ಪುಡಿಗೊಳಿಸಿದ್ದಾರೆ. ಇದರಿಂದ ಕೇಲಹೊತ್ತು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡುವಂತೆ ಪಟ್ಟುಹಿಡಿದಿದ್ದರು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಜನರನ್ನು ಚದುರಿಸಲು ಲಘು ಲಾಠಿ ರೂಚಿ ತೋರಿಸಿದ್ದಾರೆ. ಶಹಾಪುರದಿಂದ ತೆಲಂಗಾಣದ ಜಹೀರಾಬಾದ್ ಗೆ ಮಾಂಸ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಸ್ಥಳದಲ್ಲಿ ಪ್ರಕ್ಷುಬ್ದ್ ವಾತಾವರಣ ನಿರ್ಮಾಣವಾಗಿದೆ‌.Conclusion:
Last Updated : Aug 28, 2019, 11:31 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.