ETV Bharat / state

ಹಳಕರ್ಟಿ ದರ್ಗಾ ಶರೀಫ್ ಉರುಸ್​​ ಸಂಧಲ್ ಅದ್ಧೂರಿ ಮೆರವಣಿಗೆ - Sandal procession

ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣ ಸಮೀಪದ ಹಳಕರ್ಟಿ ದರ್ಗಾ ಶರೀಫ್ ಉರುಸ್​​ ಸಂಧಲ್ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು.

ಉರುಸ್
author img

By

Published : Sep 15, 2019, 4:34 AM IST

ಕಲಬುರಗಿ: ಜಿಲ್ಲೆಯ ಇಸ್ಲಾಂ ಬಾಂಧವರ ಪ್ರಮುಖ ಉರುಸ್​​ಗಳಲ್ಲಿ ಒಂದಾದ ವಾಡಿ ಪಟ್ಟಣ ಸಮೀಪದ ಹಳಕರ್ಟಿ ದರ್ಗಾ ಶರೀಫ್ ಉರುಸ್​​ ಸಂಧಲ್ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ದರ್ಗಾದ ಪೀಠಾಧಿಪತಿ ಸೈಯದ್ ಅಬ್ಬು ಖ್ವಾದ್ರಿ ಅವರ ನೇತೃತ್ವದಲ್ಲಿ ಹೈದರಾಬಾದ್​​​​​ನಿಂದ ವಿಶೇಷ ರೈಲಿನ ಮೂಲಕ ಆಗಮಿಸಿದ ಸಂಧಲ್ ಮೆರವಣಿಗೆಯು ವಾಡಿ ಪಟ್ಟದ ರೈಲ್ವೆ ನಿಲ್ದಾಣದಿಂದ ಹಳಕರ್ಟಿ ಗ್ರಾಮದ ಶರೀಫ್ ದರ್ಗಾವರೆಗೂ ಅದ್ಧೂರಿಯಾಗಿ ನಡೆಯಿತು. ಸೈಯದ್ ಮೊಹಮ್ಮದ್ ಬಾದಶಹಾ ಆಸ್ತಾನ್-ಈ-ಖ್ವಾದ್ರಿ ಚಿಸ್ತಿ ಅವರ 42ನೇ ವರ್ಷದ ಉರುಸ್ ಇದಾಗಿದ್ದು, ಎರಡು ದಿನಗಳವರೆಗೆ ಉರುಸ್​​ ನಡೆಯುತ್ತದೆ.

ರಾಜ್ಯ ಮಾತ್ರವಲ್ಲದೆ ಹೊರರಾಜ್ಯದದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉರುಸ್​​ನಲ್ಲಿ ಭಾಗವಹಿಸುತ್ತಾರೆ. ಸತತ ಎರಡು ದಿನಗಳವರೆಗೆ ದರ್ಗಾದಲ್ಲಿ ಖವ್ವಾಲಿ ಗಾಯನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತವೆ. ದರ್ಗಾದಲ್ಲಿ ಖವ್ವಾಲಿ ಸ್ಪರ್ಧೆ ಏರ್ಪಟ್ಟಿದ್ದು ಹಲವು ಕಡೆಗಳಿಂದ ಖ್ಯಾತ ಖವ್ವಾಲಿ ಗಾಯಕರು ಆಗಮಿಸಿ ಖವ್ವಾಲಿ ಗಾಯನ ಮಾಡುವರು.

Intro:ಕಲಬುರಗಿ:ಇಸ್ಲಾಂ ಧರ್ಮದ ಪ್ರಮುಖ ಉರೂಸ್ ಗಳಲ್ಲಿ ಒಂದಾದ ಜಿಲ್ಲೆಯ ವಾಡಿ ಪಟ್ಟಣ ಸಮೀಪದ ಹಳಕರ್ಟಿ ದರ್ಗಾ ಶರೀಫ್ ಉರೂಸ್ ಸಂಧಲ್ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ದರ್ಗಾದ ಪೀಠಾಧಿಪತಿ ಸೈಯದ್ ಅಬ್ಬು ಖ್ವಾದ್ರಿ ಅವರ ನೇತೃತ್ವದಲ್ಲಿ ಹೈದರಾಬಾದನಿಂದ ವಿಶೇಷ ರೈಲಿನ ಮೂಲಕ ಆಗಮಿಸಿದ ಸಂಧಲ್,ವಾಡಿ ಪಟ್ಟದ ರೈಲ್ವೆ ನಿಲ್ದಾಣದಿಂದ ಹಳಕರ್ಟಿ ಗ್ರಾಮದ ಶರೀಫ್ ದರ್ಗಾವರೆಗೂ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.ಸೈಯದ್ ಮೊಹಮ್ಮದ್ ಬಾದಶಹಾ ಆಸ್ತಾನ್-ಈ-ಖ್ವಾದ್ರಿ ಚಿಸ್ತಿ ಅವರ 42ನೇ ವರ್ಷದ ಉರುಸ್ ಇದಾಗಿದ್ದು,ಎರಡು ದಿನಗಳ ವರೆಗೆ ಉರೂಸ್ ನಡೆಯಲಿದೆ.ರಾಜ್ಯ ಮಾತ್ರವಲ್ಲದೆ ಹೋರರಾಜ್ಯದ ದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉರೂಸ್ ನಲ್ಲಿ ಭಾಗವಹಿಸಿ ದೇವರ ದರ್ಶನ ಪಡೆಯುವರು.ಸತತ ಎರಡು ದಿನಗಳವರೆಗೆ ದರ್ಗಾದಲ್ಲಿ ಖವ್ವಾಲಿ ಗಾಯನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.ದರ್ಗಾದಲ್ಲಿ ಖವ್ವಾಲಿ ಸ್ಪರ್ಧೆ ಏರ್ಪಟ್ಟಿದ್ದು ಹಲವು ಕಡೆಗಳಿಂದ ಖ್ಯಾತ ಖವ್ವಾಲಿ ಗಾಯಕರು ಆಗಮಿಸಿ ಖವ್ವಾಲಿ ಗಾಯನ ಮಾಡುವರು.Body:ಕಲಬುರಗಿ:ಇಸ್ಲಾಂ ಧರ್ಮದ ಪ್ರಮುಖ ಉರೂಸ್ ಗಳಲ್ಲಿ ಒಂದಾದ ಜಿಲ್ಲೆಯ ವಾಡಿ ಪಟ್ಟಣ ಸಮೀಪದ ಹಳಕರ್ಟಿ ದರ್ಗಾ ಶರೀಫ್ ಉರೂಸ್ ಸಂಧಲ್ ಮೆರವಣಿಗೆ ಅದ್ದೂರಿಯಾಗಿ ಜರುಗಿತು.

ದರ್ಗಾದ ಪೀಠಾಧಿಪತಿ ಸೈಯದ್ ಅಬ್ಬು ಖ್ವಾದ್ರಿ ಅವರ ನೇತೃತ್ವದಲ್ಲಿ ಹೈದರಾಬಾದನಿಂದ ವಿಶೇಷ ರೈಲಿನ ಮೂಲಕ ಆಗಮಿಸಿದ ಸಂಧಲ್,ವಾಡಿ ಪಟ್ಟದ ರೈಲ್ವೆ ನಿಲ್ದಾಣದಿಂದ ಹಳಕರ್ಟಿ ಗ್ರಾಮದ ಶರೀಫ್ ದರ್ಗಾವರೆಗೂ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.ಸೈಯದ್ ಮೊಹಮ್ಮದ್ ಬಾದಶಹಾ ಆಸ್ತಾನ್-ಈ-ಖ್ವಾದ್ರಿ ಚಿಸ್ತಿ ಅವರ 42ನೇ ವರ್ಷದ ಉರುಸ್ ಇದಾಗಿದ್ದು,ಎರಡು ದಿನಗಳ ವರೆಗೆ ಉರೂಸ್ ನಡೆಯಲಿದೆ.ರಾಜ್ಯ ಮಾತ್ರವಲ್ಲದೆ ಹೋರರಾಜ್ಯದ ದಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉರೂಸ್ ನಲ್ಲಿ ಭಾಗವಹಿಸಿ ದೇವರ ದರ್ಶನ ಪಡೆಯುವರು.ಸತತ ಎರಡು ದಿನಗಳವರೆಗೆ ದರ್ಗಾದಲ್ಲಿ ಖವ್ವಾಲಿ ಗಾಯನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿವೆ.ದರ್ಗಾದಲ್ಲಿ ಖವ್ವಾಲಿ ಸ್ಪರ್ಧೆ ಏರ್ಪಟ್ಟಿದ್ದು ಹಲವು ಕಡೆಗಳಿಂದ ಖ್ಯಾತ ಖವ್ವಾಲಿ ಗಾಯಕರು ಆಗಮಿಸಿ ಖವ್ವಾಲಿ ಗಾಯನ ಮಾಡುವರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.