ETV Bharat / state

ದೇಶದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ... ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ ಲ್ಯಾಬ್​ ವರದಿ! - ಭಾರತದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ ಸುದ್ದಿ

First corona virus died, First corona virus died in India, First corona virus died in India news, ಕೊರೊನಾ ವೈರಸ್​ಗೆ ಮೊದಲ ಬಲಿ, ಭಾರತದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ, ಭಾರತದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ ಸುದ್ದಿ,
ಆಯಾ ರಾಜ್ಯಗಳ ಸಹಾಯವಾಣಿ ಸಂಖ್ಯೆ
author img

By

Published : Mar 12, 2020, 10:30 PM IST

Updated : Mar 13, 2020, 1:38 AM IST

23:31 March 12

ಆಯಾ ರಾಜ್ಯಗಳ ಸಹಾಯವಾಣಿ ಸಂಖ್ಯೆ...

undefined

ಕೊರೊನಾ ವೈರಸ್​ಗೆ ಸಂಬಂಧಪಟ್ಟಂತೆ ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. 

23:12 March 12

ರಾಜ್ಯದ ಜನರನ್ನು ಬೆಚ್ಚಿ ಬೀಳಿಸಿದ ಲ್ಯಾಬ್​ ವರದಿ!

ರೋಗಿಯ 8 ಜನ ಕುಟುಂಬಸ್ಥರು, ಆಂಬುಲೆನ್ಸ್​ ಸಿಬ್ಬಂದಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ ನಿಗಾ ಇಡಲಾಗಿದೆ. ವರದಿ ಪಾಸಿಟಿವ್ ಬಂದ ಹಿನ್ನೆಲೆ ಮತ್ತಷ್ಟು ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತ ವಹಿಸುತ್ತಿದೆ. ಲ್ಯಾಬ್​ ವರದಿ ಬಂದ​ ನಂತರ ರಾಜ್ಯದ ಜನರು ಬೆಚ್ಚಿ ಬಿದ್ದಿದ್ದಾರೆ. 

22:55 March 12

ಕೊರೊನಾ ವೈರಸ್​ನಿಂದ ವೃದ್ಧ ಸಾವು: ಜಿಲ್ಲಾಧಿಕಾರಿ ಸ್ಪಷ್ಟನೆ

ಕಲಬುರಗಿ ನಗರದ ನಿವಾಸಿಯಾಗಿದ್ದ 76 ವರ್ಷದ ವೃದ್ಧರೊಬ್ಬರು ಕೊರೊನಾ ವೈರಸ್​ದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಸ್ಪಷ್ಟನೆ ನೀಡಿದ್ದಾರೆ.

22:44 March 12

ಶ್ರೀರಾಮುಲು ಟ್ವೀಟ್​...

  • ಕಲಬುರ್ಗಿಯಲ್ಲಿ ಮೊನ್ನೆ ಮೃತಪಟ್ಟ 76 ವರ್ಷದ #COVID19 ಶಂಕಿತರಿಗೆ ಸೋಂಕು ತಗಲಿದ್ದು ಖಚಿತವಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ.

    — B Sriramulu (@sriramulubjp) March 12, 2020 " class="align-text-top noRightClick twitterSection" data=" ">

ಕಲಬುರಗಿಯಲ್ಲಿ ಮೊನ್ನೆ ಮೃತಪಟ್ಟ 76 ವರ್ಷದ ಕೊರೊನಾ ಶಂಕಿತರಿಗೆ ಸೋಂಕು ತಗಲಿದ್ದು ಖಚಿತವಾಗಿದೆ. ಇವರೊಂದಿಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಗುರುತಿಸಿ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್​ ಮಾಡಿದ್ದಾರೆ. 

22:38 March 12

ಭಾರತದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ!

ಭಾರತದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ವೈರಸ್​ಗೆ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಈಗ ಅವರ ಕುಟುಂಬದ ಮೇಲಿಯೂ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. 

22:27 March 12

ರಾಜ್ಯದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿ!

ರಾಜ್ಯದಲ್ಲಿ ಕೊರೊನಾ ವೈರಸ್​ಗೆ ಮೊದಲ ಬಲಿಯಾಗಿದೆ. ಕಲಬುರಗಿಯಲ್ಲಿ ಕೊರೊನಾ ಶಂಕಿತ ವ್ಯಕ್ತಿ ಸಾವನ್ನಪ್ಪಿದ್ದರು. ಆ ವ್ಯಕ್ತಿ ಕೊರೊನಾ ವೈರಸ್​ನಿಂದಲೇ ಸಾವನ್ನಪ್ಪಿರುವುದು ದೃಢವಾಗಿದೆ. 

Last Updated : Mar 13, 2020, 1:38 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.