ETV Bharat / state

ಕೊರೊನಾ ಬಗ್ಗೆ ಅನುಮಾನ ಇದ್ರೆ ಕರೆ ಮಾಡಿ ಎಂದು ಮೊಬೈಲ್​ ನಂ. ಕೊಟ್ಟ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ

ಕೊರೊನಾ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ ನನ್ನ ಮೊಬೈಲ್​ ಸಂಖ್ಯೆ ಸಂಪರ್ಕಿಸಿ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಜನರಲ್ಲಿ ಕೋರಿದ್ದಾರೆ.

Dr. Sharanaprakasha patil
ಡಾ.ಶರಣಪ್ರಕಾಶ ಪಾಟೀಲ
author img

By

Published : Mar 26, 2020, 7:53 AM IST

ಕಲಬುರಗಿ: ಕೊರೊನಾ ತೊಲಗಿಸುವ ಪಣದ ಜೊತೆಗೆ ನಮ್ಮ ನೆರೆ ಹೊರೆಯ ನಿರ್ಗತಿಕ ಮತ್ತು ಬಡವರನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕೋರಿದ್ದಾರೆ.

ಕೊರೊನಾ ಬಗ್ಗೆ ಜನತೆಗೆ ಸಂದೇಶ ನೀಡಿದ ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ಕೊರೊನಾ ದೂರಾಗಿಸಬೇಕಾದರೆ ಮನೆಯಿಂದ ಯಾರೂ ಸಹ ಹೊರ ಬರದಂತೆ ಎಚ್ಚರವಹಿಸಬೇಕು. ಗುಂಪು ಸೇರಬಾರದು. ಪ್ರತಿನಿತ್ಯ ಸ್ವಚ್ಛತೆ ಕಾಪಾಡುವ ಮೂಲಕ ರೋಗದ ಸರಪಳಿಯನ್ನು ತುಂಡರಿಸಬಹುದು ಎಂದು ತಿಳಿಸಿದ್ದಾರೆ.

ಅಲ್ಲದೇ ಈಟಿವಿ ಭಾರತ ಜೊತೆ ಮಾತನಾಡಿದ ಅವರು, ಕೊರೊನಾ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ, ಸೋಂಕಿನ ಬಗ್ಗೆ ಅನುಮಾನಗಳಿದ್ದಲ್ಲಿ ತಮ್ಮ ಮೊಬೈಲ್ ಸಂಖ್ಯೆ: 9448041422 ಗೆ ಸಂಪರ್ಕಿಸುವಂತೆ ಅವರು ಜನರಲ್ಲಿ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.