ETV Bharat / state

ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ: ಬಸವರಾಜ ಹೊರಟ್ಟಿ

author img

By

Published : Jan 20, 2020, 3:50 PM IST

ಕಲಬುರಗಿಯಲ್ಲಿ ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

Basavaraja Horatti
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

ಕಲಬುರಗಿ: ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಜೆಡಿಎಸ್- ಕಾಂಗ್ರೆಸ್​​ನಿಂದ ಮತ್ತಷ್ಟು ಶಾಸಕರನ್ನು ಬಿಜೆಪಿ ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ ಎಂದು ಪಕ್ಷಾಂತರ ಕಾರ್ಯಾಚರಣೆ ಮುಂದುವರೆಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ನೀಡಿದರು. ನಮ್ಮವರು ಮಾಡಿದ ತಪ್ಪಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದ್ರೆ ಈಗ ಬಿಜೆಪಿಗೆ ಸೇರುವ ಶಾಸಕರಿಗೆ ಯಾವುದೇ ಗೌರವ ಸಿಗೋದಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

ಸಚಿವ ಸ್ಥಾನದ ವಿಚಾರದಲ್ಲಿ ಮೂಲ ಬಿಜೆಪಿಗರಿಂದ ಅಸಮಾಧಾನದ ವಿಷಯವಾಗಿ ಮಾತನಾಡಿದ ಅವರು, ಬಿಜೆಪಿ ಒಂದೇ ಅಲ್ಲ, ಎಲ್ಲಾ ಪಕ್ಷದಲ್ಲೂ ಅಸಮಾಧಾನ ಅನ್ನೋದು ಸಾಮಾನ್ಯ. ಬಿಜೆಪಿಯಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಹೀಗಾಗಿ ಎಲ್ಲರು ಶಾಂತವಾಗಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್​​ನಲ್ಲಿ ಹಾಗಾಗಿದ್ರೆ ಏನ್ ಬೇಕಾದ್ರು ಆಗ್ತಿತ್ತು. 30 ವರ್ಷ ಬಿಜೆಪಿಯಲ್ಲಿ ಕಸ ಹೊಡೆದವರು ಮಂತ್ರಿ ಆಗದೆ ಹೋದ್ರೆ ನೋವಾಗುವುದು ಸಾಮಾನ್ಯ. ಯಾರೋ ಬೆಳೆದ ಬೆಳೆ ಯಾರದೋ ಪಾಲಾಗಿದೆ ಎನ್ನುವಂತಾಗಿದೆ ಮೂಲ ಬಿಜೆಪಿಗರ ಪರಿಸ್ಥಿತಿ ಎಂದರು.

ಇದೆ ವೇಳೆ ಜೆಡಿಎಸ್​ನೊಂದಿಗೆ ತಮ್ಮ ಮುನಿಸು ವಿಚಾರವಾಗಿ ಮಾತನಾಡಿದ ಹೊರಟ್ಟಿ, ಜೆಡಿಎಸ್ ಅಧಿಕಾರವಿದ್ದಾಗ ನಮ್ಮನ್ನ ಮಾತಾಡಿಸಲಿಲ್ಲ. ಚುನಾವಣೆಗೆ ಉಪಯೋಗ ಮಾಡಿಕೊಂಡು ಸುಮ್ಮನಾದರು. ಹಾಗಾಗಿ ಎಂಎಲ್​​​ಸಿಗಳು ಜೆಡಿಎಸ್ ವಿರುದ್ಧ ಅಸಮಾಧಾನ ಹೊರಹಾಕಿದ್ವಿ. ಆದ್ರೆ ದೇವೇಗೌಡ ಅವರು ಕರೆದು ಎಲ್ಲಾ ಸರಿಪಡಿಸುವುದಾಗಿ ಹೇಳಿ, ಮಕ್ಕಳು ಅಳುವಾಗ ಚಾಕೋಲೆಟ್ ಕೊಟ್ಟು ಹೇಗೆ ಸಮಾಧಾನ ಮಾಡ್ತಾರೋ ಹಾಗೆ ಸಮಾಧಾನ ಮಾಡಿದ್ದಾರೆ ಎಂದರು.

Intro:ಕಲಬುರಗಿ: ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ ಎಂದು ಆಪರೇಷನ್ ಕಮಲ ಕುರಿತು ಜೆಡಿಎಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬಿಜೆಪಿ ವಿರುದ್ದ ಗುಡುಗಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಜೆಡಿಎಸ್- ಕಾಂಗ್ರೆಸ್ ನಿಂದ ಮತಷ್ಟು ಶಾಸಕರನ್ನು ಬಿಜೆಪಿ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ವಾಂತಿ ಆಗುತ್ತೆ ಎಂದು ಪಕ್ಷಾಂತರ ಕಾರ್ಯಚರಣೆ ಮುಂದುವರೆಸುವದು ಸರಿಯಲ್ಲ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಸಂದೇಶ ನೀಡಿದರು. ನಮ್ಮವರ ಮಾಡಿದ ತಪ್ಪಿನಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದ್ರೆ ಈಗ ಬಿಜೆಪಿಗೆ ಸೇರುವ ಶಾಸಕರಿಗೆ ಯಾವುದೆ ಗೌರವ ಸಿಗೋದಿಲ್ಲ ಎಂದರು.

ಸಚಿವ ಸ್ಥಾನದ ವಿಚಾರದಲ್ಲಿ ಮೂಲ ಬಿಜೆಪಿಗರಿಂದ ಅಸಮಧಾನ ವಿಷಯವಾಗಿ ಮಾತನಾಡಿದ ಅವರು, ಬಿಜೆಪಿ ಒಂದೆ ಅಲ್ಲಾ ಎಲ್ಲಾ ಪಕ್ಷದಲ್ಲೂ ಅಸಮಧಾನ ಅನ್ನೋದು ಸಾಮಾನ್ಯ, ಬಿಜೆಪಿಯಲ್ಲಿ ಹೈಕಮಾಂಡ್ ಸ್ಟ್ರಾಂಗ್ ಇದೆ ಹೀಗಾಗಿ ಎಲ್ಲರು ಶಾಂತವಾಗಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿ ಎಸ್ ನಲ್ಲಿ ಹಾಗಾಗಿದ್ರೆ ಏನ್ ಬೇಕಾದ್ರು ಆಗ್ತಿತ್ತು. 30 ವರ್ಷ ಬಿಜೆಪಿಯಲ್ಲಿ ಕಸ ಹೊಡೆದವರು ಮಂತ್ರಿ ಆಗದೆ ಹೊದ್ರೆ ನೋವಾಗುವದು ಸಾಮಾನ್ಯ, ಯಾರೋ ಬೆಳೆದ ಬೆಳೆ ಯಾರದೋ ಪಾಲಾಗಿದೆ ಎನ್ನುವಂತಾಗಿದೆ ಮೂಲ ಬಿಜೆಪಿಗರ ಪರಸ್ಥೀತಿ ಎಂದರು.

ಇದೆ ವೇಳೆ ಜೆಡಿಎಸ್ ನೊಂದಿಗೆ ತಮ್ಮ ಮುನಿಸು ವಿಚಾರವಾಗಿ ಮಾತನಾಡಿದ ಹೊರಟ್ಟಿ, ಜೆಡಿಎಸ್ ಅಧಿಕಾರವಿದ್ದಾಗ ನಮ್ಮನ್ನ ಮಾತಾಡಿಸಲಿಲ್ಲ, ಚುನಾವಣೆಗೆ ಉಪಯೋಗ ಮಾಡಿಕೊಂಡು ಸುಮ್ಮನಾದರು. ಹಾಗಾಗಿ ಎಂಎಲ್ ಸಿ ಗಳು ಜೆಡಿಎಸ್ ವಿರುದ್ದ ಅಸಮಾಧಾನ ಹೊರ ಹಾಕಿದ್ವಿ. ಆದ್ರೆ ದೇವೆಗೌಡ ಅವರು ಕರೆದು ಎಲ್ಲಾ ಸರಿಪಡಿಸುವದಾಗಿ ಹೇಳಿ, ಮಕ್ಕಳು ಅಳುವಾಗ ಚಾಕ್ಲೆಟ್ ಕೊಟ್ಟು ಹೇಗೆ ಸಮಾಧಾನ ಪಡಿಸ್ತಾರೋ ಹಾಗೆ ಸಮಾಧಾನ ಮಾಡಿದ್ದಾರೆ ಎಂದರು.

ಬೈಟ್: ಬಸವರಾಜ ಹೊರಟ್ಟಿ, ಜೆಡಿಎಸ್ ಎಂಎಲ್ಸಿ.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.