ETV Bharat / state

ಸಂಸದ ಉಮೇಶ್ ಜಾಧವ್ ಮತ್ತು ಪುತ್ರನಿಗೆ ಕೊರೊನಾ ಸೋಂಕು

ಸಂಸದ ಡಾ. ಉಮೇಶ್ ಜಾಧವ್ ಹಾಗೂ ಅವರ ಪುತ್ರ ಶಾಸಕ ಡಾ. ಅವಿನಾಶ್ ಜಾಧವ್​ಗೆ ಕೊರೊನಾ ಸೋಂಕು ತಗುಲಿದ್ದು, ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಮೇಶ್ ಜಾಧವ್ ಮತ್ತು ಪುತ್ರನಿಗೆ ಕೊರೊನಾ ಸೋಂಕು

author img

By

Published : Aug 19, 2020, 11:30 PM IST

ಕಲಬುರಗಿ: ಸಂಸದ ಡಾ. ಉಮೇಶ್ ಜಾಧವ್ ಹಾಗೂ ಅವರ ಪುತ್ರ ಚಿಂಚೋಳಿಯ ಶಾಸಕ ಡಾ. ಅವಿನಾಶ್ ಜಾಧವ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

  • After getting the initial symptoms, I got tested and resulted in positive along with my son MLA @avijadhav. My health is fine but I am being hospitalized on the advice of doctors. I request who soever in my contact in last few days get it tested.@PMOIndia @BJP4India @BSYBJP

    — Dr. Umesh G Jadhav MPLS (@UmeshJadhav_BJP) August 19, 2020 " class="align-text-top noRightClick twitterSection" data=" ">

ಈ ಕುರಿತು ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದ ಉಮೇಶ್ ಜಾಧವ್, ತಮಗೆ ಹಾಗೂ ತಮ್ಮ ಪುತ್ರ ಅವಿನಾಶ್​ಗೆ ಕೊರೊನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದಾರೆ.

ಇತ್ತೀಚೆಗೆ ನಮ್ಮ ಸಂಪರ್ಕದಲ್ಲಿದ್ದವರು ಕೂಡ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಸದ್ಯ ಉಮೇಶ್ ಜಾಧವ್ ಹಾಗೂ ಅವಿನಾಶ್​​ ಜಾಧವ್ ಇಬ್ಬರು ಬೆಂಗಳೂರಿನ ಸರ್ಕಾರಿ ಸ್ವಾಮ್ಯದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.