ETV Bharat / state

ತಳವಾರ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತಾರತಮ್ಯ.. ಬುಡಕಟ್ಟು ಹೋರಾಟ ಸಂಘದ ಆರೋಪ

ಈ ತಾರತಮ್ಯ ನೀತಿ ಕೈಬಿಡಬೇಕು. ಕೋಲಿ ಸಮುದಾಯದಲ್ಲಿರೋ ತಳವಾರರಿಗೂ ಎಸ್​​​ಟಿ ಪ್ರಮಾಣ ಪತ್ರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ..

caste certificates
ಬುಡಕಟ್ಟು ಹೋರಾಟ ಸಂಘದ ಆರೋಪ
author img

By

Published : Jul 10, 2020, 7:30 PM IST

ಕಲಬುರಗಿ : ತಳವಾರ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಕೆಲ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಕೋಲಿ, ಕಬ್ಬಲಿಗ, ತಳವಾರ, ಟೋಕರೆ ಕೋಲಿ, ಅಂಬಿಗ, ಬೆಸ್ತ ಎಸ್​​ಟಿ. ಬುಡಕಟ್ಟು ಹೋರಾಟ ಸಂಘದ ರಾಜ್ಯಾಧ್ಯಕ್ಷ ಲಚ್ಚಪ್ಪ ಜಮಾದಾರ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪರಿವಾರ ಹಾಗೂ ತಳವಾರ ಸಿದ್ಧಿ ಜನಾಂಗವನ್ನು ಎಸ್​​ಟಿಗೆ ಸೇರ್ಪಡೆ ಮಾಡಿದೆ. ರಾಜ್ಯ ಸರ್ಕಾರವೂ ಗೆಜೆಡ್ ಹೊರಡಿಸಿ, ಪ್ರಮಾಣ ಪತ್ರ ನೀಡಲು ಆದೇಶಿಸಿದೆ. ಆದರೆ, ತಳವಾರ ಬೇಡ, ತಳವಾರ ಕಬ್ಬಲಿಗ ಎಂದು ಆದೇಶ ತಿರುಚೋ ಹುನ್ನಾರ ನಡೆದಿದೆ. ಕಬ್ಬಲಿಗ ತಳವಾರ ಸಮುದಾಯಕ್ಕೆ ಎಸ್​​ಟಿ ಪ್ರಮಾಣ ಪತ್ರ ನೀಡದೆ ವಂಚನೆ ಮಾಡಲಾಗುತ್ತಿದೆ.

ಬುಡಕಟ್ಟು ಹೋರಾಟ ಸಂಘದ ಆರೋಪ

ಈ ತಾರತಮ್ಯ ನೀತಿ ಕೈಬಿಡಬೇಕು. ಕೋಲಿ ಸಮುದಾಯದಲ್ಲಿರೋ ತಳವಾರರಿಗೂ ಎಸ್​​​ಟಿ ಪ್ರಮಾಣ ಪತ್ರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.