ETV Bharat / state

ಕಲಬುರಗಿ: ಖ್ವಾಜಾ ಬಂದೇನವಾಜ್‌ ಉರುಸ್​ ಸರಳ ಆಚರಣೆಗೆ ನಿರ್ಧಾರ - ಕಲಬುರಗಿ ಸುದ್ದಿ

ಕಲಬರಗಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಈ ಬಾರಿ ಸುಪ್ರಸಿದ್ಧ ಸೂಫಿ ಸಂತ ಖ್ವಾಜಾ ಬಂದೇನವಾಜ್‌ ಉರುಸ್​ನ್ನ ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ದರ್ಗಾದ ಮುಖ್ಯಸ್ಥ ಡಾ.ಸೈಯದ್ ಶಾ ಖುಸ್ರೊ ಹುಸೇನಿ ತಿಳಿಸಿದ್ದಾರೆ.

decision to celebrate Khwaja Bandenawaz Urs is simply
ಕಲಬುರಗಿ: ಖ್ವಾಜಾ ಬಂದೇನವಾಜ್‌ ಉರುಸ್​ ಸರಳವಾಗಿ ಆಚರಿಸಲು ನಿರ್ಧಾರ
author img

By

Published : Jul 5, 2020, 12:02 AM IST

ಕಲಬುರಗಿ: ಕೊರೊನಾ ಭೀತಿ ಹಿನ್ನೆಲೆ, ಸುಪ್ರಸಿದ್ಧ ಸೂಫಿ ಸಂತ ಖ್ವಾಜಾ ಬಂದೇನವಾಜ್‌ ಉರುಸ್​ನ್ನ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ಕಲಬುರಗಿ: ಖ್ವಾಜಾ ಬಂದೇನವಾಜ್‌ ಉರುಸ್​ ಸರಳವಾಗಿ ಆಚರಿಸಲು ನಿರ್ಧಾರ

ವಿಡಿಯೋ ಮೂಲಕ ಭಕ್ತರಲ್ಲಿ ಮನವಿ ಮಾಡಿಕೊಂಡಿರುವ ದರ್ಗಾದ ಮುಖ್ಯಸ್ಥ ಡಾ. ಸೈಯದ್ ಶಾ ಖುಸ್ರೊ ಹುಸೇನಿ ಅವರು, ಕಲಬುರಗಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಈ ಬಾರಿ ಉರುಸ್​ ಅನ್ನು ಅತ್ಯಂತ ಸರಳವಾಗಿ ಆಚರಿಸಲು ತೀರ್ಮಾನಿಸಿದ್ದು, ಭಕ್ತರು ತಮ್ಮ ಮನೆಗಳಲ್ಲಿಯೇ ಉರುಸ್ ಆಚರಿಸುವಂತೆ ಮನವಿ ಮಾಡಿದ್ದಾರೆ.

ಪ್ರತಿವರ್ಷ ಜುಲೈ 7ರಿಂದ 9ರ ವರೆಗೆ ನಡೆಯುವ ಅದ್ದೂರಿ ಮಹೋತ್ಸವಕ್ಕೆ ಈ ಈ ಬಾರಿ ಬ್ರೇಕ್ ಹಾಕಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.