ETV Bharat / state

ಕೊರೊನಾ ಎಫೆಕ್ಟ್​: ಕಲಬುರಗಿ ಖಾಲಿ ಖಾಲಿ! - ತುರ್ತು ಪರಿಸ್ಥಿತಿ

ಜಿಲ್ಲಾಧಿಕಾರಿ ಬಿ.ಶರತ್​ ಅವರು ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಯಾರೂ ಹೊರಬರಬೇಡಿ ಎಂದು ಆದೇಶ ನೀಡಿದ್ದರು. ಇಂದು ಅದರ ಪರಿಣಾಮ ಜಿಲ್ಲೆಯಾದ್ಯಂತ ಬಂದ್ ರೀತಿಯ ವಾತಾವರಣ ಕಂಡುಬಂತು.

Corona Effect in kalburgi
ಬಿಕೋ ಎನ್ನುತ್ತಿದೆ ಕಲಬುರಗಿ
author img

By

Published : Mar 15, 2020, 11:49 PM IST

ಕಲಬುರಗಿ: ನಿನ್ನೆಯಷ್ಟೇ ಜಿಲ್ಲಾಧಿಕಾರಿ ಬಿ.ಶರತ್​ ಅವರು ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಯಾರೂ ಹೊರಬರಬೇಡಿ ಎಂದು ಆದೇಶ ನೀಡಿದ್ದರು. ಇಂದು ಅದರ ಪರಿಣಾಮ ಜಿಲ್ಲೆಯಾದ್ಯಂತ ಬಂದ್​ ವಾತಾವರಣ ಕಂಡುಬಂದಿತು.

ಬಿಕೋ ಎನ್ನುತ್ತಿದೆ ಕಲಬುರಗಿ

ನಗರದ ಎಸ್​ವಿ‌ಪಿ ವೃತ್ತ, ಜಗತ್ ಸೂಪರ್ ‌ಮಾರ್ಕೆಟ್ ಸೇರಿದಂತೆ ಕೆಲವು ಕಡೆ ಬಿಕೋ ಎನ್ನುತ್ತಿತ್ತು. ಜಿಲ್ಲಾಡಳಿತದ ಆದೇಶದಂತೆ ಮಾಲ್, ಮಲ್ಟಿಪ್ಲೆಕ್ಸ್, ಹೋಟೆಲ್​ಗಳನ್ನು ಬಂದ್ ಮಾಡಲಾಗಿತ್ತು.

ಕೊರೊನಾ ವೈರಸ್​​ನಿಂದ ಜಿಲ್ಲೆಯಲ್ಲಿ ವೃದ್ಧನೊರ್ವ ಸಾವನ್ನಪ್ಪಿದ್ದು, ಇಂದು ಅದೇ ಕುಟುಂಬದ ಮತ್ತೋರ್ವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ಅಲ್ಲಿನ ಜನರಿಗೆ ಭಯದ ವಾತಾವರಣ ಉಂಟಾಗುವಂತೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.