ETV Bharat / state

ಬಂಜಾರ ಸಮುದಾಯದ ಮತಬುಟ್ಟಿಗೆ ಕೈ ಹಾಕಿದ ಕಾಂಗ್ರೆಸ್‌

ಕಲಬುರಗಿಯಲ್ಲಿ ಖರ್ಗೆ ಬೆಂಬಲಿಸಿ ಹಮ್ಮಿಕೊಂಡಿದ್ದ ಪ್ರಚಾರ ಸಮಾವೇಶದಲ್ಲಿ ಬಂಜಾರ ಸಮುದಾಯದ ಯುವಕರು ಕಾಂಗ್ರೆಸ್​ ಸೇರ್ಪಡೆಗೊಂಡರು.

ಕಾಂಗ್ರೆಸ್ ರಣತಂತ್ರ
author img

By

Published : Apr 18, 2019, 9:28 PM IST

ಕಲಬುರಗಿ: ಬಂಜಾರ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಈ ಸ್ಟ್ರಾಟೆಜಿಯ ಭಾಗವಾಗಿ ಇಂದು ಬಂಜಾರ ಸಮುದಾಯದ ಕೆಲ ಯುವಕರು ಕಾಂಗ್ರೆಸ್​​ಗೆ ಸೇರ್ಪಡೆಗೊಂಡರು.

ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ತೆಕ್ಕೆಗೆ ಜಾರಿದ ಉಮೇಶ್ ಜಾಧವ್‌ ಅವರನ್ನು ಸೋಲಿಸಲು ಕಾಂಗ್ರೆಸ್‌ ತಂತ್ರ ರೂಪಿಸಿದೆ. ಕ್ಷೇತ್ರದಲ್ಲಿ ಮೂಲತ: ಬಂಜಾರ ಸಮುದಾಯದವರೇ ಆದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹಾಗು ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ನಡುವೆ ಪ್ರಬಲ ಪೈಪೋಟಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳೂ ಕಲಬುರಗಿಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಂಜಾರ ಮತಬುಟ್ಟಿಯನ್ನೇ ನೆಚ್ಚಿಕೊಂಡಿರುವ ಉಭಯ ಪಕ್ಷಗಳು, ಈ ಸಮುದಾಯವನ್ನು ಮನವೊಲಿಸುವ ಕಸರತ್ತು ನಡೆಸುತ್ತಿವೆ.

ಇವತ್ತು ನಡೆದ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂಜಾರ ಸಮುದಾಯದ ಯುವಕರು, ಮುಖಂಡರು, ಮಹಿಳೆಯರು ಭಾಗವಹಿಸಿದ್ದರು. ಈ ವೇಳೆ ಬಂಜಾರ ಸಮುದಾಯದ ಕೆಲ ಯುವಕರು ಖರ್ಗೆ ಸಮ್ಮುಖದಲ್ಲಿ ಪಕ್ಷ ಸೇರಿದರು.

ಬಂಜಾರ ಸಮುದಾಯದ ವೋಟ್‌ಬ್ಯಾಂಕ್‌ ಮೇಲೆ ಕಾಂಗ್ರೆಸ್ ಕಣ್ಣು

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ರೇವುನಾಯಕ್ ಬೆಳಮಗಿ, ಬಾಬುರಾವ್ ಚವ್ಹಾಣ ಮತ್ತು ಬಂಜಾರ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

Intro:ಕಲಬುರಗಿ:ಬಂಜಾರ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್ ರಣತಂತ್ರ ನಡೆಸಿದೆ.ಅದರ ಪ್ರತಿಕಾರವಾಗಿ ಇಂದು ಬಂಜಾರ ಸಮುದಾಯದ ಅನೇಕರುನ್ನು ಕಾಂಗ್ರೇಸ್ ಗೆ ಸೇರ್ಪಡೆ ಮಾಡಿಕ್ಕೊಳಲಾಯಿತು‌.

ಬಂಜಾರ ಸಮುದಾಯದವರೆ ಆದಾ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿಕೊಳ್ಳುತ್ತಿದೆ.ಇದರಿಂದ ಬಂಜಾರ ಮತವನ್ನೆ ನಂಬಿರುವ ಜಾಧವ್ ಗೆ ದೊಡ್ಡ ಆತಂಕ ಊಂಟಾಗುವುದರಲ್ಲಿ ಎರಡು ಮಾತ್ತಿಲ್ಲ.

ಹೌದು ಕಲಬುರಗಿಯ ಏಷಿಯನ್ ‌ಮೊಲ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಿ ಹಮ್ಮಿಕೊಂಡಿದ್ದ ಬಂಜಾರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂಜಾರ ಸಮುದಾಯದ ಯುವಕರು,ಮುಖಂಡರು,ಮಹಿಳೆಯರು ಭಾಗವಹಿಸಿದ್ದರು. ಇದೆ ವೇಳೆ ಬಂಜಾರ ಸಮುದಾಯದ ಕೆಲ ಯುವಕರು ಬಂಜಾರ ಮುಖಂಡರು ಹಾಗೂ ಮಾಜಿ ಸಚಿವರಾದ ರೇವುನಾಯಕ್ ಬೆಳಮಗ್ಗಿ,ಬಾಬುರಾವ್ ಚವ್ಹಾಣ,ಮತ್ತು ಬಂಜಾರದ ಮುಖಂಡ ಸುಭಾಷ ರಾಠೋಡ್ ನೇತೃತ್ವದಲ್ಲಿ.ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕೆಲ ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಈ ಬೆಳವಣಿಗೆ ಇಂದ ಜಾಧವ್ ಗೆ ಹಿನ್ನೆಡೆ ಆಗಬಹುದು ಎಂಬದು ಮೇಲ್ಪಟ್ಟಕೆ ಕಂಡು ಬರುತ್ತಿದೆ‌.

Body:ಕಲಬುರಗಿ:ಬಂಜಾರ ಸಮುದಾಯದ ಮತ ಸೆಳೆಯಲು ಕಾಂಗ್ರೆಸ್ ರಣತಂತ್ರ ನಡೆಸಿದೆ.ಅದರ ಪ್ರತಿಕಾರವಾಗಿ ಇಂದು ಬಂಜಾರ ಸಮುದಾಯದ ಅನೇಕರುನ್ನು ಕಾಂಗ್ರೇಸ್ ಗೆ ಸೇರ್ಪಡೆ ಮಾಡಿಕ್ಕೊಳಲಾಯಿತು‌.

ಬಂಜಾರ ಸಮುದಾಯದವರೆ ಆದಾ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರನ್ನು ಸೋಲಿಸಲು ಕಾಂಗ್ರೆಸ್ ರಣತಂತ್ರ ರೂಪಿಸಿಕೊಳ್ಳುತ್ತಿದೆ.ಇದರಿಂದ ಬಂಜಾರ ಮತವನ್ನೆ ನಂಬಿರುವ ಜಾಧವ್ ಗೆ ದೊಡ್ಡ ಆತಂಕ ಊಂಟಾಗುವುದರಲ್ಲಿ ಎರಡು ಮಾತ್ತಿಲ್ಲ.

ಹೌದು ಕಲಬುರಗಿಯ ಏಷಿಯನ್ ‌ಮೊಲ್ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಸಿ ಹಮ್ಮಿಕೊಂಡಿದ್ದ ಬಂಜಾರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಂಜಾರ ಸಮುದಾಯದ ಯುವಕರು,ಮುಖಂಡರು,ಮಹಿಳೆಯರು ಭಾಗವಹಿಸಿದ್ದರು. ಇದೆ ವೇಳೆ ಬಂಜಾರ ಸಮುದಾಯದ ಕೆಲ ಯುವಕರು ಬಂಜಾರ ಮುಖಂಡರು ಹಾಗೂ ಮಾಜಿ ಸಚಿವರಾದ ರೇವುನಾಯಕ್ ಬೆಳಮಗ್ಗಿ,ಬಾಬುರಾವ್ ಚವ್ಹಾಣ,ಮತ್ತು ಬಂಜಾರದ ಮುಖಂಡ ಸುಭಾಷ ರಾಠೋಡ್ ನೇತೃತ್ವದಲ್ಲಿ.ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಕೆಲ ಯುವಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಈ ಬೆಳವಣಿಗೆ ಇಂದ ಜಾಧವ್ ಗೆ ಹಿನ್ನೆಡೆ ಆಗಬಹುದು ಎಂಬದು ಮೇಲ್ಪಟ್ಟಕೆ ಕಂಡು ಬರುತ್ತಿದೆ‌.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.