ETV Bharat / state

ಕಲಬುರಗಿಯಲ್ಲಿ ಹಾವು ಕಚ್ಚಿ ಮಗು ಸಾವು - Ladlapur of Chittapur Taluk

ಹಾವು ಕಚ್ಚಿ ಮಗು ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ‌ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ.

Child death
ಕಲಬುರಗಿಯಲ್ಲಿ ಹಾವು ಕಚ್ಚಿ ಮಗು ಸಾವು
author img

By

Published : Feb 17, 2021, 10:13 PM IST

ಕಲಬುರಗಿ: ತಾಯಿಯೊಂದಿಗೆ ಹೊಲಕ್ಕೆ ಹೋಗಿದ್ದ ಐದು ವರ್ಷದ ಮಗು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ಚಿತ್ತಾಪುರ ತಾಲೂಕಿನ‌ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ.

ಅಶ್ವಿತ್ ದಂಡೋತಿ ಮೃತ ಬಾಲಕ. ತಾಯಿಯೊಂದಿಗೆ ಹೊಲಕ್ಕೆ ಹೋಗಿ ಮರಳುವಾಗ ಮಾರ್ಗ‌ ಮಧ್ಯೆ ಹಾವು ಕಡಿದಿದೆ. ಮನೆಗೆ ಮರಳುವಷ್ಟರಲ್ಲಿ ಮಗು ಮೃತಪಟ್ಟಿದೆ.

ಕಣ್ಮುಂದೆ ಮಗು ಸಾಯುವದನ್ನು ಕಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.