ETV Bharat / state

ಕಲಬುರಗಿ: ಬಸ್-ಬೈಕ್ ಮುಖಾಮುಖಿ ಡಿಕ್ಕಿ, ಯುವಕರಿಬ್ಬರ ಸಾವು - double death by bus-bike accident in kalaburagi

ಕಲಬುರಗಿಯಿಂದ ಮಿರಜ್-ಸೋಲಾಪುರಕ್ಕೆ ಹೊರಟಿದ್ದ ಬಸ್​ ಹಾಗೂ ಎದುರಿನಿಂದ ಬರುತ್ತಿದ್ದ ಬೈಕ್ ಸವಾರರ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

bus-bike-accident
ಬಸ್-ಬೈಕ್ ಮುಖಾಮುಖಿ ಡಿಕ್ಕಿ
author img

By

Published : Nov 3, 2021, 4:03 PM IST

ಕಲಬುರಗಿ: ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ‌ ಡಿಕ್ಕಿ ಸಂಭವಿಸಿದ್ದು, ಸ್ಥಳದಲ್ಲೇ ಬೈಕ್​ ಸವಾರರಿಬ್ಬರು ದುರ್ಮರಣ ಹೊಂದಿರುವ ಘಟನೆ ಅಫಜಲಪುರ ಹೊರವಲಯದ ಹೆದ್ದಾರಿಯಲ್ಲಿ ನಡೆದಿದೆ.

ಅಫಜಲಪುರ ತಾಲೂಕಿನ ರೇವೂರ (ಕೆ) ಗ್ರಾಮದ ಆನಂದ ಪೊಲೀಸ್ ​ಪಾಟೀಲ್ (32) ಹಾಗೂ ಗೋವಿಂದ‌ ಮ್ಯಾಕೇರಿ (31) ಮೃತರೆಂದು ಗುರುತಿಸಲಾಗಿದೆ.

double-death
ಯುವಕರ ಮೃತದೇಹ

ಬಸ್​ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 5 ದಿನ ಮಾತ್ರ ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ..ವ್ಯಾಪಾರಸ್ಥರ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.