ETV Bharat / state

ಕೊರೊನಾ ಭೀತಿ: ಸೇಡಂ ಪಟ್ಟಣದಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವ ಸಿಂಪಡಣೆ - ಈಗಾಗಲೇ ದೇಶಾದ್ಯಂತ ಸುರಕ್ಷತೆಯ ದೃಷ್ಟಿಯಿಂದ ಲಾಕ್​ಡೌನ್

ಈಗಾಗಲೇ ದೇಶಾದ್ಯಂತ ಸುರಕ್ಷತೆಯ ದೃಷ್ಟಿಯಿಂದ ಲಾಕ್​ಡೌನ್​ ಜಾರಿಯಲ್ಲಿದ್ದು, ಈ ಹಿನ್ನೆಲೆ ಅಗ್ನಿ ಶಾಮಕ ವಾಹನದ ಸಹಾಯದಿಂದ ಸೇಡಂ ಪಟ್ಟಣದ ಬಹುತೇಕ ಕಡೆಗಳಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವವನ್ನ ಸಿಂಪಡಣೆ ಮಾಡಲಾಯಿತು.

bleaching-powder-mixed-liquid-spray-in-most-of-the-town-of-saddam
ಸೇಡಂ ಪಟ್ಟಣದ ಬಹುತೇಕ ಸ್ಥಳಗಳಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವ ಸಿಂಪಡಣೆ ...
author img

By

Published : Apr 1, 2020, 6:42 PM IST

ಸೇಡಂ (ಕಲಬುರಗಿ): ಕೊರೊನಾ ಭೀತಿ ಹಿನ್ನೆಲೆ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಸೂಚನೆ ಮೇರೆಗೆ ಪಟ್ಟಣದಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವ ಸಿಂಪಡಿಸಲಾಯಿತು.

ಈಗಾಗಲೇ ದೇಶಾದ್ಯಂತ ಸುರಕ್ಷತೆಯ ದೃಷ್ಟಿಯಿಂದ ಲಾಕ್​ಡೌನ್​ ಜಾರಿಯಲ್ಲಿದ್ದು, ಈ ಹಿನ್ನೆಲೆ ಅಗ್ನಿ ಶಾಮಕ ವಾಹನದ ಸಹಾಯದಿಂದ ಪಟ್ಟಣದ ಬಹುತೇಕ ಕಡೆಗಳಲ್ಲಿ ಬ್ಲೀಚಿಂಗ್ ಪೌಡರ್ ಮಿಶ್ರಿತ ದ್ರವವನ್ನ ಸಿಂಪಡಣೆ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.