ETV Bharat / state

ಅಮ್ಮಾ, ನಾನ್ಯಾಕೆ ಬೇಡವಾದೆ?: ಕಂದಮ್ಮನ ಮಮತೆಯ ತೊಟ್ಟಿಲಲ್ಲಿ ಬಿಟ್ಟುಹೋದ ಹೆತ್ತವ್ವ - Baby girl rescued

ಹೆತ್ತವರಿಗೆ ಬೇಡವಾದ ಕಂದಮ್ಮನನ್ನು ಬೀದಿಬದಿ ಎಸೆಯುವುದನ್ನು ತಪ್ಪಿಸಲು ಡಾನ್ ಬಾಸ್ಕೋ ಸ್ಕೂಲ್ ಬಳಿ ಮಮತೆಯ ತೊಟ್ಟಿಲು ಇಡಲಾಗಿದೆ. ಈ ತೊಟ್ಟಿಲಲ್ಲಿ ಬಟ್ಟೆಯಲ್ಲಿ ಸುತ್ತಿ ನವಜಾತ ಹೆಣ್ಣುಮಗುವನ್ನು ಬಿಟ್ಟು ಹೋಗಿದ್ದಾರೆ.

Kalburgi
ನವಜಾತ ಶಿಶು
author img

By

Published : Jun 4, 2020, 10:33 AM IST

ಕಲಬುರಗಿ: ನಗರದ ಕೊರಂಠಿ ಹನುಮಾನ ದೇವಸ್ಥಾನದ ಬಳಿಯಿರುವ ಡಾನ್ ಬಾಸ್ಕೋ ಮಕ್ಕಳ ಸಂರಕ್ಷಣಾ ಶಾಲೆಯಲ್ಲಿನ ಮಮತೆಯ ತೊಟ್ಟಿಲಿನಲ್ಲಿ ನವಜಾತ ಹೆಣ್ಣು ಮಗುವನ್ನು ಬಿಟ್ಟು ಹೋಗಿದ್ದಾರೆ.

ಕಲಬುರಗಿಯಲ್ಲಿ ನವಜಾತ ಹೆಣ್ಣುಮಗುವಿನ ರಕ್ಷಿಸಿದ ಮಹಿಳೆ

ಹೆತ್ತವರಿಗೆ ಬೇಡವಾದ ಕಂದಮ್ಮನನ್ನು ಬೀದಿಬದಿ ಎಸೆಯುವುದನ್ನು ತಪ್ಪಿಸಲು ಡಾನ್ ಬಾಸ್ಕೋ ಸ್ಕೂಲ್ ಬಳಿ ಮಮತೆಯ ತೊಟ್ಟಿಲು ಇಡಲಾಗಿದೆ. ತಡರಾತ್ರಿ ಯಾರೋ ಮಗುವನ್ನು ಈ ತೊಟ್ಟಿಲಲ್ಲಿ ಬಿಟ್ಟು ಹೋಗಿದ್ದಾರೆ. ತೊಟ್ಟಿಲಿನಲ್ಲಿ ಮಗು ಇರುವುದನ್ನು ಗಮನಿಸಿದ ಡಾನ್ ಬಾಸ್ಕೋ ಸಿಬ್ಬಂದಿ ಪುಟ್ಟ ಕಂದಮ್ಮನನ್ನು ರಕ್ಷಣೆ ಮಾಡಿದ್ದಾರೆ.

ನವಜಾತ ಶಿಶುವನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೈಕೆ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.