ETV Bharat / state

ಪ್ಲಾಸ್ಟಿಕ್​ ನಿಷೇಧ ಹಿನ್ನೆಲೆ ದಾಳಿ... ಪಾಲಿಕೆ ಸಿಬ್ಬಂದಿ ಮೇಲೆ ಬೇಕರಿ ಮಾಲೀಕರಿಂದ ಹಲ್ಲೆಗೆ ಯತ್ನ: ಪ್ರತಿಭಟನೆ - ಕಲಬುರಗಿ ಸುದ್ದಿ

ಮಹಾನಗರ ಪಾಲಿಕೆ ಪರಿಸರ ಅಭಿಯಂತರರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿ ಪಾಲಿಕೆ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ.
author img

By

Published : Jul 30, 2019, 1:46 PM IST

Updated : Jul 30, 2019, 4:11 PM IST

ಕಲಬುರಗಿ: ಮಹಾನಗರ ಪಾಲಿಕೆಯ ಮಹಿಳಾ ಅಧಿಕಾರಿಗಳ ಮೇಲೆ ಬೇಕರಿ ಸಿಬ್ಬಂದಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿ ಪಾಲಿಕೆ ಸಿಬ್ಬಂದಿ, ಕೆಲಸ ಸ್ಥಗಿತಗೊಳಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಪ್ಲಾಸ್ಟಿಕ್ ನಿಷೇಧ ಹಿನ್ನೆಲೆ ಬೇಕರಿವೊಂದರ ಮೇಲೆ ದಾಳಿ ಮಾಡಿದ ಮಹಿಳಾ ಸಿಬ್ಬಂದಿ ಸುಷ್ಮಾ ಸಾಗರ್ ಎಂಬುವರ ಮೇಲೆ ಬೇಕರಿ ಮಾಲೀಕರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಟೌನ್ ಹಾಲ್​ನಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಮರೆವಣಿಗೆ ನಡೆಸಿದರು.

ಪ್ರತಿಭಟನೆ

ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ದಾಳಿ ಮಾಡಲು ಹೋದವರ ಮೇಲೆ ಏಷ್ಯನ್ ಬೇಕರಿ ಮಾಲೀಕ ಮತ್ತು ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆಗೆ ಯತ್ನಿಸಿದ್ದಾರೆ‌ ಎಂದು ಆರೋಪಿಸಿದರು. ಹಲ್ಲೆಯನ್ನು ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಭಟನೆಗೆ ಮಾಜಿ‌ ಮಹಾಪೌರ ಶರಣಕುಮಾರ್ ಮೋದಿ ಸಾಥ್ ನೀಡಿದರು. ಪಾಲಿಕೆ ನೌಕರರು ಸೇರಿದಂತೆ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Intro:ಕಲಬುರಗಿ:ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮಹಿಳಾ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿ ಪಾಲಿಕೆ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಪ್ಲಾಸ್ಟಿಕ್ ನಿಷೇದದ ಹಿನ್ನೆಲೆ ಬೇಕರಿಯೊಂದರ ಮೇಲೆ ದಾಳಿ ಮಾಡಿದ ವೇಳೆ ಮಹಿಳಾ ಸಿಬ್ಬಂದಿ ಸುಷ್ಮಾ ಸಾಗರ್ ಎಂಬುವರ ಮೇಲೆ ಬೇಕರಿ ಮಾಲಿಕರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾಹನಗರ ಪಾಲಿಕೆ ಸಿಬ್ಬಂದಿಗಳು ಟೌನ್ ಹಾಲ್ ನಿಂದ ಮಹಾನಗರ ಪಾಲಿಕೆ ಕಛೇರಿವರೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಮರೆವಣಿಗೆ ನಡೆಸಿದರು.ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ದಾಳಿ ಮಾಡಲು ಹೋದವರ ಮೇಲೆ ಏಷ್ಯನ್ ಬೇಕರಿ ಮಾಲೀಕ ಮತ್ತು ಸಿಬ್ಬಂದಿ ಅವ್ಯಚ ಶಬ್ದಗಳಿಂದ ನಿಂಧಿಸಿದಲ್ಲದೆ ಹಲ್ಲೆಗೆ ಯತ್ನಿಸಿದ್ದಾರೆ‌ ಎಂದು ಆರೋಪಿಸಿದರು.ಹಲ್ಲೆಯನ್ನು ಯತ್ನಿಸಿದವ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಪ್ರತಿಭಟನೆಗೆ ಮಾಜಿ‌ ಮಹಾಪೌರ ಶರಣಕುಮಾರ್ ಮೋದಿ ಸಾಥ್ ನೀಡಿದರು.ಪಾಲಿಕೆ ನೌಕರರು ಸೇರಿದಂತೆ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.Body:ಕಲಬುರಗಿ:ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮಹಿಳಾ ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ ಎಂದು ಆರೋಪಿ ಪಾಲಿಕೆ ಸಿಬ್ಬಂದಿಗಳು ಕೆಲಸ ಸ್ಥಗಿತಗೊಳಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಪ್ಲಾಸ್ಟಿಕ್ ನಿಷೇದದ ಹಿನ್ನೆಲೆ ಬೇಕರಿಯೊಂದರ ಮೇಲೆ ದಾಳಿ ಮಾಡಿದ ವೇಳೆ ಮಹಿಳಾ ಸಿಬ್ಬಂದಿ ಸುಷ್ಮಾ ಸಾಗರ್ ಎಂಬುವರ ಮೇಲೆ ಬೇಕರಿ ಮಾಲಿಕರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾಹನಗರ ಪಾಲಿಕೆ ಸಿಬ್ಬಂದಿಗಳು ಟೌನ್ ಹಾಲ್ ನಿಂದ ಮಹಾನಗರ ಪಾಲಿಕೆ ಕಛೇರಿವರೆಗೆ ಕಪ್ಪು ಪಟ್ಟಿ ಧರಿಸಿ ಪ್ರತಿಭಟನಾ ಮರೆವಣಿಗೆ ನಡೆಸಿದರು.ಪ್ಲಾಸ್ಟಿಕ್ ನಿಯಂತ್ರಣಕ್ಕಾಗಿ ದಾಳಿ ಮಾಡಲು ಹೋದವರ ಮೇಲೆ ಏಷ್ಯನ್ ಬೇಕರಿ ಮಾಲೀಕ ಮತ್ತು ಸಿಬ್ಬಂದಿ ಅವ್ಯಚ ಶಬ್ದಗಳಿಂದ ನಿಂಧಿಸಿದಲ್ಲದೆ ಹಲ್ಲೆಗೆ ಯತ್ನಿಸಿದ್ದಾರೆ‌ ಎಂದು ಆರೋಪಿಸಿದರು.ಹಲ್ಲೆಯನ್ನು ಯತ್ನಿಸಿದವ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಪ್ರತಿಭಟನೆಗೆ ಮಾಜಿ‌ ಮಹಾಪೌರ ಶರಣಕುಮಾರ್ ಮೋದಿ ಸಾಥ್ ನೀಡಿದರು.ಪಾಲಿಕೆ ನೌಕರರು ಸೇರಿದಂತೆ ಪೌರ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.Conclusion:
Last Updated : Jul 30, 2019, 4:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.