ETV Bharat / state

ಗಾಯಕ ಹನುಮಂತನಿಗೆ ಒಂದು ಲಕ್ಷ ರೂ. ನೀಡಿ ಹಳ್ಳಿ ಪ್ರತಿಭೆಯನ್ನು ಪ್ರೋತ್ಸಾಹಿಸಿದ ಜಮೀರ್​ - undefined

ಶಿಶುನಾಳದಲ್ಲಿ ನಡೆದ ಶರೀಫರ 200ನೇ ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಜಮೀರ್ ಅಹ್ಮದ್ ಶ್ರೇಷ್ಠ ವ್ಯಕ್ಯಿಗೆ ಯಾವುದೇ ಜಾತಿ ಇರುವುದಿಲ್ಲ ಎಂಬುವುದನ್ನ ಶಿಶುನಾಳ ಶರೀಫರು ಸಾಭೀತುಪಡೆಸಿದ್ದಾರೆ ಎಂದು ಉಲ್ಲೇಖಿಸಿದರು.

ಶರೀಫರ 200ನೇ ಜನ್ಮದಿನ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಚಾಲನೆ
author img

By

Published : Jul 2, 2019, 3:37 AM IST

ಹಾವೇರಿ: ಶ್ರೇಷ್ಠ ವ್ಯಕ್ಯಿಗೆ ಯಾವುದೇ ಜಾತಿ ಇರುವುದಿಲ್ಲ ಎಂಬುವುದನ್ನ ಶಿಶುನಾಳ ಶರೀಫರು ಸಾಭೀತುಪಡೆಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಶರೀಫರ ಜನ್ಮದಿನ ಆಚರಣೆ ವೇಳೆ ಉಲ್ಲೇಖಿಸಿದರು.

ಶರೀಫರ 200ನೇ ಜನ್ಮದಿನ ಕಾರ್ಯಕ್ರಮಕ್ಕೆ ಜಮೀರ್ ಅಹ್ಮದ್ ಚಾಲನೆ

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುನಾಳದಲ್ಲಿ ನಡೆದ ಶರೀಫರ 200ನೇ ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶರೀಫರು ಒಳ್ಳೆಯ ವ್ಯಕ್ತಿಯಾಗಿದ್ದಕ್ಕೆ ಜನ ನೂರಾರು ವರ್ಷವಾದರು ಅವರನ್ನ ಮರೆತಿಲ್ಲಾ ಎಂದು ಈ ವೇಳೆ ಜಮೀರ್ ಅಭಿಪ್ರಾಯ ಪಟ್ಟರು.

ಮೂರು ದಿನಗಳ ಕಾಲ ಬಂಗಾರದ ಹಬ್ಬ ಕಾರ್ಯಕ್ರಮ ಆಚರಿಸುತ್ತಿರುವುದಕ್ಕೆ ತಮಗೆ ಸಂತಸ ತಂದಿದೆ ಎಂದ ಅವರು, ಈ ಸಂದರ್ಭ ಗಾಯಕ ಹನುಮಂತನಿಗೆ ಲಕ್ಷರೂಪಾಯಿ ನೀಡಿ ಅವನ ಪ್ರತಿಭೆಗೆ ಗೌರವ ನೀಡಿದರು. ಅದಾದ ಬಳಿಕ ಹನುಮಂತ ಶಿಶುನಾಳ ಶರೀಫರ ತತ್ವಪದ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಶಿರಹಟ್ಟಿ ಸಿದ್ದರಾಮಶ್ರೀಗಳು ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದರು. ಜೊತೆಗೆ ಮಾಜಿ ಸಚಿವರಾದ ಸಿ.ಎಂ.ಉದಾಸಿ ಮತ್ತು ಬಸವರಾಜ್ ಬೊಮ್ಮಾಯಿ ಪಾಲ್ಗೊಂಡಿದ್ದರು.

Intro:KN_HVR_04_SHISUVINAAL_SCRIPT_7202143
ಒಳ್ಳೆಯ ವ್ಯಕ್ಯಿಗೆ ಯಾವುದೇ ಜಾತಿ ಇರುವುದಿಲ್ಲಾ ಎಂಬುವದನ್ನ ಶಿಶುನಾಳ್ ಶರೀಫರು ಸಾಭೀತುಪಡೆಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ. ಅವರು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ನಡೆದ ಶರೀಫರ 200 ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಶರೀಫರು ಒಳ್ಳೆಯ ವ್ಯಕ್ತಿಯಾಗಿದ್ದಕ್ಕೆ ಜನ 200 ವರ್ಷವಾದರು ಅವರನ್ನ ಮರೆತಿಲ್ಲಾ ಎಂದು ಸಚಿವ ಜಮೀರ್ ತಿಳಿಸಿದರು. ಮೂರು ದಿನಗಳ ಕಾಲ ಬಂಗಾರದ ಹಬ್ಬ ಕಾರ್ಯಕ್ರಮ ಆಚರಿಸುತ್ತಿರುವುದಕ್ಕೆ ತಮಗೆ ಸಂತಸ ತಂದಿದೆ. ವಿಶ್ವದಲ್ಲಿ ನಮ್ಮ ದೇಶದಂತಹ ದೇಶ ಬೇರೆ ಯಾವ ದೇಶನೂ ಇಲ್ಲಾ. ನಾನು ಸಾಕಷ್ಟು ದೇಶ ಸುತ್ತಿದ್ದೇನೆ ಆದರೆ ಸಾರೆ ಜಹಾಂಸೆ ಅಚ್ಚಾ ಹಿಂದುಸ್ಥಾನ ಹಮಾರಾ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನ ಶಿರಹಟ್ಟಿ ಫಕ್ಕೀರ ಸಿದ್ದರಾಮಶ್ರೀಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿ.ಎಂ.ಉದಾಸಿ ಮತ್ತು ಬಸವರಾಜ್ ಬೊಮ್ಮಾಯಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಗಾಯಕ ಹನುಮಂತನಿಗೆ ಲಕ್ಷರೂಪಾಯಿ ನೀಡುವ ಮೂಲಕ ಪ್ರತಿಭೆಗೆ ಗೌರವ ನೀಡಿದರು. ಈ ಸಂದರ್ಭದಲ್ಲಿ ಶಿಶುನಾಳ್ ಶರೀಫರ ತತ್ವಪದ ಹಾಡಿದ ಹನುಮಂತ ಪ್ರೇಕ್ಷಕರನ್ನ ರಂಜಿಸಿದ.
LOOK.......,
BYTE-01ಜಮೀರ್ ಅಹ್ಮದ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವBody:KN_HVR_04_SHISUVINAAL_SCRIPT_7202143
ಒಳ್ಳೆಯ ವ್ಯಕ್ಯಿಗೆ ಯಾವುದೇ ಜಾತಿ ಇರುವುದಿಲ್ಲಾ ಎಂಬುವದನ್ನ ಶಿಶುನಾಳ್ ಶರೀಫರು ಸಾಭೀತುಪಡೆಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ. ಅವರು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ನಡೆದ ಶರೀಫರ 200 ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಶರೀಫರು ಒಳ್ಳೆಯ ವ್ಯಕ್ತಿಯಾಗಿದ್ದಕ್ಕೆ ಜನ 200 ವರ್ಷವಾದರು ಅವರನ್ನ ಮರೆತಿಲ್ಲಾ ಎಂದು ಸಚಿವ ಜಮೀರ್ ತಿಳಿಸಿದರು. ಮೂರು ದಿನಗಳ ಕಾಲ ಬಂಗಾರದ ಹಬ್ಬ ಕಾರ್ಯಕ್ರಮ ಆಚರಿಸುತ್ತಿರುವುದಕ್ಕೆ ತಮಗೆ ಸಂತಸ ತಂದಿದೆ. ವಿಶ್ವದಲ್ಲಿ ನಮ್ಮ ದೇಶದಂತಹ ದೇಶ ಬೇರೆ ಯಾವ ದೇಶನೂ ಇಲ್ಲಾ. ನಾನು ಸಾಕಷ್ಟು ದೇಶ ಸುತ್ತಿದ್ದೇನೆ ಆದರೆ ಸಾರೆ ಜಹಾಂಸೆ ಅಚ್ಚಾ ಹಿಂದುಸ್ಥಾನ ಹಮಾರಾ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನ ಶಿರಹಟ್ಟಿ ಫಕ್ಕೀರ ಸಿದ್ದರಾಮಶ್ರೀಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿ.ಎಂ.ಉದಾಸಿ ಮತ್ತು ಬಸವರಾಜ್ ಬೊಮ್ಮಾಯಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಗಾಯಕ ಹನುಮಂತನಿಗೆ ಲಕ್ಷರೂಪಾಯಿ ನೀಡುವ ಮೂಲಕ ಪ್ರತಿಭೆಗೆ ಗೌರವ ನೀಡಿದರು. ಈ ಸಂದರ್ಭದಲ್ಲಿ ಶಿಶುನಾಳ್ ಶರೀಫರ ತತ್ವಪದ ಹಾಡಿದ ಹನುಮಂತ ಪ್ರೇಕ್ಷಕರನ್ನ ರಂಜಿಸಿದ.
LOOK.......,
BYTE-01ಜಮೀರ್ ಅಹ್ಮದ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವConclusion:KN_HVR_04_SHISUVINAAL_SCRIPT_7202143
ಒಳ್ಳೆಯ ವ್ಯಕ್ಯಿಗೆ ಯಾವುದೇ ಜಾತಿ ಇರುವುದಿಲ್ಲಾ ಎಂಬುವದನ್ನ ಶಿಶುನಾಳ್ ಶರೀಫರು ಸಾಭೀತುಪಡೆಸಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದ್ದಾರೆ. ಅವರು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಶಿಶುವಿನಾಳದಲ್ಲಿ ನಡೆದ ಶರೀಫರ 200 ಜನ್ಮದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಶರೀಫರು ಒಳ್ಳೆಯ ವ್ಯಕ್ತಿಯಾಗಿದ್ದಕ್ಕೆ ಜನ 200 ವರ್ಷವಾದರು ಅವರನ್ನ ಮರೆತಿಲ್ಲಾ ಎಂದು ಸಚಿವ ಜಮೀರ್ ತಿಳಿಸಿದರು. ಮೂರು ದಿನಗಳ ಕಾಲ ಬಂಗಾರದ ಹಬ್ಬ ಕಾರ್ಯಕ್ರಮ ಆಚರಿಸುತ್ತಿರುವುದಕ್ಕೆ ತಮಗೆ ಸಂತಸ ತಂದಿದೆ. ವಿಶ್ವದಲ್ಲಿ ನಮ್ಮ ದೇಶದಂತಹ ದೇಶ ಬೇರೆ ಯಾವ ದೇಶನೂ ಇಲ್ಲಾ. ನಾನು ಸಾಕಷ್ಟು ದೇಶ ಸುತ್ತಿದ್ದೇನೆ ಆದರೆ ಸಾರೆ ಜಹಾಂಸೆ ಅಚ್ಚಾ ಹಿಂದುಸ್ಥಾನ ಹಮಾರಾ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಸಾನಿಧ್ಯವನ್ನ ಶಿರಹಟ್ಟಿ ಫಕ್ಕೀರ ಸಿದ್ದರಾಮಶ್ರೀಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಸಿ.ಎಂ.ಉದಾಸಿ ಮತ್ತು ಬಸವರಾಜ್ ಬೊಮ್ಮಾಯಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಗಾಯಕ ಹನುಮಂತನಿಗೆ ಲಕ್ಷರೂಪಾಯಿ ನೀಡುವ ಮೂಲಕ ಪ್ರತಿಭೆಗೆ ಗೌರವ ನೀಡಿದರು. ಈ ಸಂದರ್ಭದಲ್ಲಿ ಶಿಶುನಾಳ್ ಶರೀಫರ ತತ್ವಪದ ಹಾಡಿದ ಹನುಮಂತ ಪ್ರೇಕ್ಷಕರನ್ನ ರಂಜಿಸಿದ.
LOOK.......,
BYTE-01ಜಮೀರ್ ಅಹ್ಮದ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.