ETV Bharat / state

ಗ್ರಾಹಕರೇ ಎಚ್ಚರ... ಎಟಿಎಂನಲ್ಲಿ ಬರುತ್ತಿವೆ ಹರಿದ ನೋಟುಗಳು! - undefined

ನಗರದ ಎಸ್​ಬಿಐ ಎಟಿಎಂನಲ್ಲಿ ಎರಡು ಸಾವಿರ ರೂ. ಮುಖ ಬೆಲೆಯ ಹರಿದ ನೋಟುಗಳು ಬರುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಹರಿದ ನೋಟುಗಳು
author img

By

Published : Jun 9, 2019, 2:25 AM IST

ಹಾವೇರಿ: ಎಟಿಎಂನಲ್ಲಿ ಹಣ ತೆಗೆದುಕೊಳ್ಳುವ ಮುನ್ನ ಗ್ರಾಹಕರೇ ಎಚ್ಚರ. ಏಕೆಂದರೆ ಇಲ್ಲಿನ ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾದ ಎಟಿಎಂನಲ್ಲಿ ಹರಿದ ನೋಟುಗಳು ಬರುತ್ತಿವೆಯಂತೆ.

ಹೌದು..,‌ ಜಿಲ್ಲೆಯ ರಾಣೆಬೆನ್ನೂರು ನಗರದ ಪೋಸ್ಟ್ ವೃತ್ತದಲ್ಲಿರುವ ಎಸ್​ಬಿಐ ಎಟಿಎಂನಲ್ಲಿ ಎರಡು ಸಾವಿರ ರೂ. ಮುಖ ಬೆಲೆಯ ಹರಿದ ನೋಟುಗಳು ಬರುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ದೂರವಾಣಿ ಕರೆ ಮಾಡಿ ವಿಷಯವನ್ನು ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ತಂದರೆ ಹಾರಿಕೆ ಉತ್ತರ‌ ನೀಡುತ್ತಿರುವುದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.