ETV Bharat / state

ಹಾವೇರಿಯ 14 ಮಂದಿಗೆ ಕೊರೊನಾ ಲಕ್ಷಣಗಳಿಲ್ಲ.. ಆದ್ರೂ ಗಂಟಲು ದ್ರವ ಪರೀಕ್ಷೆ..

ಇವರಲ್ಲಿ ಯಾರೂ ನಿಜಾಮುದ್ದೀನ್ ಮರಕಜ್ ಜಮಾತ್‌ನಲ್ಲಿ ಭಾಗವಹಿಸಿರೋ ಬಗ್ಗೆ ಮಾಹಿತಿಯಿಲ್ಲ. ಆದರೆ, ಈ ಕುರಿತಂತೆ ತನಿಖೆ ನಡೆಸಲಾಗ್ತಿದೆ.

author img

By

Published : Apr 3, 2020, 9:23 AM IST

Updated : Apr 3, 2020, 9:45 AM IST

The trial of fourteen people who went to Delhi in Haveri
ದೆಹಲಿಗೆ ಹೋಗಿ ಬಂದ ಹದಿನಾಲ್ಕು ಜನರ ವಿಚಾರಣೆ

ಹಾವೇರಿ : ಜಿಲ್ಲೆಯ 14 ಮಂದಿಯನ್ನ ಪ್ರಾಥಮಿಕವಾಗಿ ತಪಾಸಣೆಗೊಳಪಡಿಸಲಾಗಿದೆ. ಆದರೆ, ಈವರೆಗೂ ಅವರಲ್ಲಿ ಕೊರೊನಾ ಕುರಿತ ಯಾವುದೇ ಲಕ್ಷಣ ಕಾಣಿಸಿಲ್ಲ ಅಂತಾ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

14 ಜನರಲ್ಲಿ ಓರ್ವನನ್ನ ಜಿಲ್ಲಾಸ್ಪತ್ರೆಯ ಐಸೋಲೇಶನ್ ವಾರ್ಡಿಗೆ ದಾಖಲು ಮಾಡಲಾಗಿದೆ. ಉಳಿದ 13 ಮಂದಿಗೆ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಇವರಲ್ಲಿ ಯಾರೂ ನಿಜಾಮುದ್ದೀನ್ ಮರಕಜ್ ಜಮಾತ್‌ನಲ್ಲಿ ಭಾಗವಹಿಸಿರೋ ಮಾಹಿತಿಯಿಲ್ಲ. ಆದರೆ, ಈ ಕುರಿತಂತೆ ತನಿಖೆ ನಡೆಸಲಾಗ್ತಿದೆ. ಜಿಲ್ಲಾಸ್ಪತ್ರೆಗೆ ದಾಖಲಾದವನೂ ಸೇರಿ 14 ಮಂದಿಯ ಥ್ರೋಟ್ ಸ್ವ್ಯಾಬ್​​ನ ಶಿವಮೊಗ್ಗ ಲ್ಯಾಬ್‌ಗೆ ಕಳುಹಿಸಲಾಗಿದೆ. ಇಂದು ಸಂಜೆ ಅಥವಾ ನಾಳೆ ಲ್ಯಾಬ್ ವರದಿ ಕೈ ಸೇರಲಿದೆ ಎಂದು ಜಿಲ್ಲಾಧಿಕಾರಿ ಭಾಜಪೇಯಿ‌ ಮಾಹಿತಿ ನೀಡಿದ್ದಾರೆ.

Last Updated : Apr 3, 2020, 9:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.