ಹಾವೇರಿ: ಇನೋವಾ ಕಾರು ಪಲ್ಟಿಯಾಗಿ ಹೊತ್ತಿ ಉರಿದಿರುವ ಘಟನೆ ಹಾವೇರಿ ತಾಲೂಕಿನ ನಾಗನೂರು ಬ್ರಿಡ್ಜ್ ಬಳಿ ಇಂದು ಮುಂಜಾನೆ ನಡೆದಿದೆ.
ತಮಿಳುನಾಡಿನಿಂದ ಗೋವಾದತ್ತ ತೆರಳುತ್ತಿದ್ದ ಇನೋವಾ ಕಾರು ನಾಗನೂರು ಬ್ರಿಡ್ಜ್ ಬಳಿ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಮೂವರು ಸಣ್ಣ-ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ನಟಿ: ಬಸ್ - ಲಾರಿ ಡಿಕ್ಕಿಯಾಗಿ ಹೊತ್ತಿ ಉರಿದ ವಾಹನಗಳು.. ಚಾಲಕ ಸಾವು, ತುಳು ಚಿತ್ರದ ಖ್ಯಾತ ನಟಿ ಅಪಾಯದಿಂದ ಪಾರು!