ETV Bharat / state

ಆರೇಮಲ್ಲಾಪುರ ಬಡ ಜನರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ

ರಾಣೆಬೆನ್ನೂರಿನ ಆರೇಮಲ್ಲಾಪುರ ಗ್ರಾಮದ ಬಡ ಜನರಿಗೆ ನಿವೇಶನ ನೀಡುವಂತೆ ವಿವಿಧ ಮಠದ ಸ್ವಾಮೀಜಿಗಳು ನಗರದಲ್ಲಿ ಪಾದಯಾತ್ರೆ ನಡೆಸಿದರು.

ಆರೇಮಲ್ಲಾಪುರ ಬಡ ಜನರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ
author img

By

Published : Nov 4, 2019, 7:59 PM IST

ರಾಣೆಬೆನ್ನೂರು (ಹಾವೇರಿ): ತಾಲೂಕಿನ ಆರೇಮಲ್ಲಾಪುರ ಗ್ರಾಮದ ಬಡ ಜನರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಇಂದು ವಿವಿಧ ಮಠದ ಸ್ವಾಮೀಜಿಗಳು ನಗರದಲ್ಲಿ ಪಾದಯಾತ್ರೆ ನಡೆಸಿದರು.

ಆರೇಮಲ್ಲಾಪುರ ಬಡ ಜನರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ

ರಾಣೆಬೆನ್ನೂರು ತಾಲೂಕಿನ ಶರಣಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಆರೇಮಲ್ಲಾಪುರ ಗ್ರಾಮದ ಜನರ ಒಳಿತಿಗಾಗಿ ಹೋರಾಟ ಮಾಡಲಾಗುತ್ತಿದೆಯೇ ಹೊರತು, ನನ್ನ ಹಿತಾಸಕ್ತಿಗೋಸ್ಕರವಲ್ಲ. ಈ ಹೋರಾಟಕ್ಕೆ ಹಲವು ಬಾರಿ ಕೊಲೆ ಬೆದರಿಕೆ ಬಂದಿದೆ. ಇಂತಹ ಹೆದರಿಕೆ, ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಬಂಜಾರ ಪೀಠದ ಸರ್ದಾರ ಸೇವಾಲಾಲ್​ ಸ್ವಾಮೀಜಿ, ಕಾಳಿ ಮಠದ ಖುಷಿಕುಮಾರ ಸ್ವಾಮೀಜಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.

Intro:KN_RNR_01_NIVESHANKAGI SWAMIJI PRATIBATENE.

ಬಡ ಜನರ ನಿವೇಶನಗಾಗಿ ಪಾದಯಾತ್ರೆ ಮಾಡಿದ ಸ್ವಾಮೀಜಿಗಳು...

ರಾಣೆಬೆನ್ನೂರ: ತಾಲೂಕಿನ ಆರೇಮಲ್ಲಾಪುರ ಗ್ರಾಮದ ಬಡ ಜನರಿಗೆ ನಿವೇಶನ ನೀಡುವಂತೆ ಇಂದು ಹಲವು ಮಠದ ಸ್ವಾಮಿಜಿಗಳು ನಗರದಲ್ಲಿ ಪಾದಯಾತ್ರೆ ಮಾಡಿದರು.

Body:ರಾಣೆಬೆನ್ನೂರ ತಾಲೂಕಿನ ಶರಣಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮಿಜಿ ಅವರು, ಗ್ರಾಮದ ಸುಮಾರು 300 ಬಡ ಜನರಿಗೆ ನಿವೇಶನ ಕಟ್ಟಿಸಿಕೊಳ್ಳಲು ಜಾಗವಿಲ್ಲ. ಆದರಿಂದ ಆರೇಮಲ್ಲಾಪುರ ಗ್ರಾಮದಲ್ಲಿರುವ ಸರ್ಕಾರಿ ಜಮೀನು ನೀಡುವಂತೆ ಹಲವು ಬಾರಿ ಗ್ರಾಮ ಪಂಚಾಯತಿಗೆ ಮನವಿ ಮಾಡಿದ್ದರು. ಆದರೆ ಗ್ರಾಮ ಪಂಚಾಯತಿ ಹಾಗೂ ಗ್ರಾಮದ ಜನರು ಇದು ಗ್ರಾಮದ ಅಭಿವೃದ್ದಿಗೆ ಇರುವ ಜಮೀನು ಎಂದು ವಿರೋಧ ವ್ಯಕ್ತಪಡಿಸಿದರು.

ಇದರಿಂದ ಪ್ರಣವಾನಂದ ಸ್ವಾಮಿಜಿ ಗ್ರಾಮ ಪಂಚಾಯತ ಹಾಗೂ ಅಧಿಕಾರಿಗಳ ವಿರುದ್ದವಾಗಿ ಇಂದು ಬೃಹತ್ ಪ್ರತಿಭಟನೆ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಲಾಯಿತು.

.Conclusion:ನಂತರ ಮಾತನಾಡಿದ ಪ್ರಣವಾನಂದ ಸ್ವಾಮಿಜಿ ಆರೇಮಲ್ಲಾಪುರ ಗ್ರಾಮದ ಜನರ ಒಳಿತಿಗಾಗಿ ಹೋರಾಟ ಮಾಡಲಾಗುತ್ತದೆ ಹೊರತು ನನ್ನ ಹಿತಾಸಕ್ತಿಗೊಸ್ಕರಕವಲ್ಲ ಎಂದರು. ಈ ಹೋರಾಟಕ್ಕೆ ಹಲವು ಕೊಲೆ ಬೆದರಿಕೆ ಹಾಕಲಾಗಿತ್ತು. ಇಂತಹ ಹೆದರಿಕೆ-ಬೆದರಿಕೆಗಳಿಗೆ ನಾನು ಜಗ್ಗುವುದಿಲ್ಲ. ನಾನು ಆರೆಸ್ಸೆಸ್ಸ ಗರಡಿಯಲ್ಲಿ ಸಂಸ್ಕಾರ ಕಲಿತು ಬಂದವನು ಎಂದು ಗುಡಗಿದರು.

ಪಾದಯಾತ್ರೆಯಲ್ಲಿ ಬಂಜಾರ ಪೀಠದ ಸರ್ದಾರ ಸೇವಲಾಲ ಸ್ವಾಮಿಜಿ, ಕಾಳಿ ಮಠದ ಖುಷಿಕುಮಾರ ಸ್ವಾಮಿಜಿ, ಹಿಂದೂ ಮಹಾಸಭಾದ ಅಧ್ಯಕ್ಷ ಪ್ರಮೋದ ಮುತಾಲಿಕ ಸೇರಿದಂತೆ ಮತ್ತಿತರ ಭಾಗಿಯಾಗಿದ್ದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.