ETV Bharat / state

ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಬೇಕು: ಶಾಸಕ ಅರುಣಕುಮಾರ ಪೂಜಾರ - MLA Arun kumar poojar

ರಾಣೇಬೆನ್ನೂರಿನ ಮೃತ್ಯುಂಜಯ ಸಮುದಾಯ ಭವನದಲ್ಲಿ ಸುಕೋ ಬ್ಯಾಂಕಿನ ಬೆಳ್ಳಿ ಹಬ್ಬ ಕಾರ್ಯಕ್ರಮಕ್ಕೆ ಶಾಸಕ ಅರುಣಕುಮಾರ ಪೂಜಾರ ಚಾಲನೆ ನೀಡಿದರು.

Suko Bank's silver festive event
ಸುಕೋ ಬ್ಯಾಂಕಿನ ಬೆಳ್ಳಿ ಹಬ್ಬ ಕಾರ್ಯಕ್ರಮ: ಶಾಸಕ ಅರುಣಕುಮಾರ ಪೂಜಾರ ಚಾಲನೆ
author img

By

Published : Dec 29, 2019, 11:29 AM IST

ರಾಣೆಬೆನ್ನೂರು: ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಿ ವ್ಯವಹಾರ ನಡೆಸಬೇಕೆಂದು ಶಾಸಕ ಅರುಣಕುಮಾರ ಪೂಜಾರ ಸಲಹೆ ನೀಡಿದರು.

ಸುಕೋ ಬ್ಯಾಂಕಿನ ಬೆಳ್ಳಿ ಹಬ್ಬ ಕಾರ್ಯಕ್ರಮ: ಶಾಸಕ ಅರುಣಕುಮಾರ ಪೂಜಾರ ಚಾಲನೆ

ನಗರದ ಮೃತ್ಯುಂಜಯ ಸಮುದಾಯ ಭವನದಲ್ಲಿ ಸುಕೋ ಬ್ಯಾಂಕಿನ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಕಾಲದಲ್ಲಿ ಬ್ಯಾಂಕ್​ಗಳು ಗ್ರಾಹಕರಿಗೆ ಉತ್ತಮವಾಗಿ ವ್ಯವಹಾರ ಕೊಡುತ್ತಿದ್ದು, ಎಲ್ಲರಿಗೂ ಅನುಕೂಲ ಕಲ್ಪಿಸುತ್ತಿವೆ. ಸುಕೋ ಬ್ಯಾಂಕ್ ಕೂಡ ರಾಣೆಬೆನ್ನೂರ ನಗರದಲ್ಲಿ ತನ್ನ ಶಾಖೆಯನ್ನು ತೆಗೆದು ಜನರಿಗೆ ಅನುಕೂಲ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ 25ನೇ ವರ್ಷದ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ, ಸಂಸದ ಶಿವಕುಮಾರ ಉದಾಸಿ, ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಜಿ.ಜಿ.ಹೊಟ್ಟಿಗೌಡ, ಮಲ್ಲೇಶ ಸಾಲಿಮನಿ ಉಪಸ್ಥಿತರಿದ್ದರು.

Intro:Kn_rnr_02_Suco_bank_silver_jubly_kac10001

ಬ್ಯಾಂಕುಗಳು ಗ್ರಾಹಕರಿಗೆ ಹತ್ತಿರವಾಗಿರಬೇಕು ಶಾಸಕ ಅರುಣಕುಮಾರ ಪೂಜಾರ.

ರಾಣೆಬೆನ್ನೂರ: ಬ್ಯಾಂಕುಗಳು ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ ಹತ್ತಿರವಾಗಿ ವ್ಯವಹಾರ ಮಾಡಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ರಾಣೆಬೆನ್ನೂರ ನಗರದ ಮೃತ್ಯುಂಜಯ ಸಮುದಾಯ ಭವನದಲ್ಲಿ ಸುಕೋ ಬ್ಯಾಂಕಿನ ಬೆಳ್ಳಿ ಹಬ್ಬದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Body:ಇಂದಿನ ಕಾಲದಲ್ಲಿ ಬ್ಯಾಂಕುಗಳು ಗ್ರಾಹಕರಿಗೆ ಉತ್ತಮವಾಗಿ ವ್ಯವಹಾರ ಕೊಡುತ್ತಿದ್ದು, ಎಲ್ಲರಿಗೂ ಅನುಕೂಲ ಕಲ್ಪಿಸುತ್ತಿವೆ. ಸುಕೋ ಬ್ಯಾಂಕ್ ಕೂಡ ರಾಣೆಬೆನ್ನೂರ ನಗರದಲ್ಲಿ ತನ್ನ ಶಾಖೆಯನ್ನು ತೆಗೆದು ಜನರಿಗೆ ಅನುಕೂಲ ನೀಡುತ್ತಿದೆ. ಇದರ ಹಿನ್ನೆಲೆಯಲ್ಲಿ ಇಂದು 25ನೇ ವರ್ಷದ ಬೆಳ್ಳಿ ಹಬ್ಬ ಆರಿಸಿಕೊಳ್ಳುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆ ಅವರು ರಾಶಿಚಕ್ರ ಎಂಬ ಹಾಸ್ಯ ರಂಗ ಪ್ರಯೋಗ ನಡೆಸಿಕೊಟ್ಟರು.

Conclusion:ಕಾರ್ಯಕ್ರಮದಲ್ಲಿ ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ, ಸಂಸದ ಶಿವಕುಮಾರ ಉದಾಸಿ, ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ಜಿ.ಜಿ.ಹೊಟ್ಟಿಗೌಡ್ರ, ಮಲ್ಲೇಶ ಸಾಲಿಮನಿ ಭಾಗಿಯಾಗಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.