ETV Bharat / state

ರಾಣೆಬೆನ್ನೂರಲ್ಲಿ ವರುಣನ ಅವಾಂತರ... ರಸ್ತೆ ದಾಟಲು ವಾಹನ ಚಾಲಕರ ಸರ್ಕಸ್​ - ಹಾವೇರಿ ಪ್ರವಾಹ ಸುದ್ದಿ

ಮೇಡ್ಲೇರಿ-ರಾಣೆಬೆನ್ನೂರು ನಗರವನ್ನು ಸಂಪರ್ಕಿಸುವ ರಸ್ತೆ ಮಧ್ಯೆ ದೊಡ್ಡ ರಾಜಕಾಲುವೆ ಹಾದುಹೋಗಿದೆ. ಈ ನಡುವೆ ರಾಜಕಾಲುವೆ ಒತ್ತುವರಿಯಾದ ಕಾರಣ ನೀರು ರಸ್ತೆಯ ಮೇಲೆ ರಭಸದಿಂದ ಹರಿದು ಸಂಪೂರ್ಣ ಡಾಂಬರ್ ಹಾಳಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ರಾಣೆಬೆನ್ನೂರು ಮಳೆ ಅವಾಂತರ
author img

By

Published : Oct 10, 2019, 1:26 PM IST

ರಾಣೆಬೆನ್ನೂರು(ಹಾವೇರಿ): ಕಳೆದ ಕೆಲ ದಿನಗಳ ಹಿಂದೆ ಸುರಿದ ಮಳೆಗೆ ರಾಣೆಬೆನ್ನೂರು ನಗರ ಅಕ್ಷರಶಃ ತುಂಬಿಹೋಗಿ, ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಸದ್ಯ ರಾಜಕಾಲುವೆ ಮೂಲಕ ಹರಿಯಬೇಕಾದ ಮಳೆ ನೀರು ರಸ್ತೆಯ ‌ಮೇಲೆ ಹರಿದು ಅವಾಂತರ ಸೃಷ್ಟಿಸಿದೆ.

ದಿನನಿತ್ಯ ಸಾವಿರಾರು ವಾಹನ ಸವಾರರು ಸಂಚಾರ ಮಾಡುವ ಮೇಡ್ಲೇರಿ-ರಾಣೆಬೆನ್ನೂರು ನಗರವನ್ನು ಸಂಪರ್ಕಿಸುವ ರಸ್ತೆಯ ಮಧ್ಯೆ ದೊಡ್ಡ ರಾಜಕಾಲುವೆ ಹಾದುಹೋಗಿದೆ. ಈ ನಡುವೆ ರಾಜಕಾಲುವೆ ಒತ್ತುವರಿಯಾದ ಕಾರಣ ನೀರು ರಸ್ತೆಯ ಮೇಲೆ ರಭಸದಿಂದ ಹರಿದು ಸಂಪೂರ್ಣ ಡಾಂಬರು ಹಾಳಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ರಾಣೆಬೆನ್ನೂರಲ್ಲಿ ಹಾಳಾದ ರಸ್ತೆ, ಸಾರ್ವಜನಿಕರಿಗೆ ತೊಂದರೆ

ಇನ್ನು, ವಿಕಾಸ ನಗರ, ಗೌರಿಶಂಕರ ನಗರ, ರಾಜರಾಜೇಶ್ವರಿ ನಗರ, ಬಿರೇಶ್ವರ ನಗರದ ಪ್ರಮುಖ ರಸ್ತೆಗಳು ಕೂಡ ಮಳೆಗೆ ಕಿತ್ತು ಹೋಗಿವೆ. ಪ್ರತಿನಿತ್ಯ ವಾಹನ ಸವಾರರು ಹಾಳಾದ ರಸ್ತೆಗಳ ಮೇಲೆ ನಿತ್ಯ ಸರ್ಕಸ್ ಮಾಡುವಂತಾಗಿದೆ. ಕೆಲವರು ಆಯತಪ್ಪಿ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ಸರಿ ಮಾಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Intro:ರಣಮಳೆಗೆ ಕಿತ್ತ ರಸ್ತೆಗಳ ಮೇಲೆ ಸವಾರರು ಹೊಯ್ದಾಟ್..

Intro...
ರಾಣೆಬೆನ್ನೂರ: ಕಳೆದ‌ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಬೀಕರ ರಣ ಮಳೆಗೆ ರಾಣೆಬೆನ್ನೂರ ನಗರದಲ್ಲಿನ ಡಾಂಬರ ರಸ್ತೆ ಕಿತ್ತುಹೋಗಿವೆ.

ಹೌದು ಕಳೆದ ಮೂರು ದಿನದಿಂದ ಹಿಂದ ಸುರಿದ ಮಳೆಗೆ ರಾಣೆಬೆನ್ನೂರ ನಗರ ಅಕ್ಷರಶ ತುಂಬಿಹೋಗಿ, ಜನಜೀವನ ಅಸ್ತವ್ಯಸ್ಥಗಿಂಡಿತ್ತು. ಮಳೆಯಿಂದ ಬಾರಿ ನೀರು ನಗರದಲ್ಲಿ ಜಮಾವಣೆಗೊಂಡ ಹಿನ್ನೆಲೆಯಲ್ಲಿ, ರಾಜಕಾಲುವೆ ಮೂಲಕ ಹರಿಯಬೇಕಾದ ನೀರು ರಸ್ತೆಯ ‌ಮೇಲೆ ಹರಿದು ಅವಾಂತರ ಸೃಷ್ಟಿಸಿದೆ.

Flow ..
ರಾಣೆಬೆನ್ನೂರ ನಗರವು ಏರಿಳಿದಿಂದ ಕೂಡಿದ ಕಾರಣ ಮಳೆಯ ಸಮಯದಲ್ಲಿ ಹೊಸ ಪಿ.ಬಿ.ರಸ್ತೆ ಮೂಲಕ ನೀರು ವಿಶಾಲವಾಗಿ ಹರಿದು ಬಂದು ನಗರಕ್ಕೆ ಸೇರುತ್ತದೆ. ಇದರಿಂದ ಬಾರಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಗರದ ವಿವಿಧ ಭಾಗಗಳಲ್ಲಿ ನೀರು ನುಗ್ಗಿ ಹಾನಿಯುಂಟು ಮಾಡುತ್ತದೆ.

ದಿನ ನಿತ್ಯ ಸಾವಿರಾರು ವಾಹನ ಸವಾರರು ಸಂಚಾರ ಮಾಡುವ ಮೇಡ್ಲೇರಿ-ರಾಣೆಬೆನ್ನೂರ ನಗರವನ್ನು ಸಂಪರ್ಕಿಸುವ ರಸ್ತೆಯ ಮಧ್ಯೆ ದೊಡ್ಡ ರಾಜಕಾಲುವೆ ಹಾದುಹೋಗಿದೆ. ಈ ನಡುವೆ ರಾಜಕಾಲುವೆ ಒತ್ತುವರಿಯಾದ ಕಾರಣ ನೀರು ರಸ್ತೆಯ ಮೇಲೆ ರಭಸದಿಂದ ಹರಿದು ಸಂಪೂರ್ಣ ಡಾಂಬರ ಹಾಳಾಗಿದೆ.
ಇನ್ನೂ ವಿಕಾಸ ನಗರ, ಗೌರಿಶಂಕರ ನಗರ, ರಾಜರಾಜೇಶ್ವರಿ ನಗರ, ಬಿರೇಶ್ವರ ನಗರದ ಪ್ರಮುಖ ರಸ್ತೆಗಳು ಕೂಡ ಮಳೆಗೆ ಕಿತ್ತು ಹೋಗಿವೆ.
ಪ್ರತಿನಿತ್ಯ ವಾಹನ ಸವಾರರು ಹಾಳಾದ ರಸ್ತೆಗಳ ಮೇಲೆ ನಿತ್ಯ ಸರ್ಕಸ ಮಾಡುವಂತಾಗಿದೆ. ಇನ್ನೂ ಕೆಲವರು ಆಯತಪ್ಪಿ ಬಿದ್ದ ಘಟನೆಗಳು ಜಾಸ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ಸರಿ ಮಾಡಿಸಬೇಕು ಎಂಬುದು ಸವಾರರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.

Byte01_ಶಂಕರರಾವ ಮಕರಿ
ರಾಣೆಬೆನ್ನೂರ ನಗರದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ಅಲ್ಲದೆ ಕಾಲುವೆಯ ಎರಡು ಭಾಗದ ಗೊಡೆ ಹಾಳಾಗಿದ್ದು ನೀರು ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದ ನಗರದಲ್ಲಿ ರಸ್ತೆಗಳು ಹಾಳುಗುತ್ತಿವೆ.Body:ರಣಮಳೆಗೆ ಕಿತ್ತ ರಸ್ತೆಗಳ ಮೇಲೆ ಸವಾರರು ಹೊಯ್ದಾಟ್..

Intro...
ರಾಣೆಬೆನ್ನೂರ: ಕಳೆದ‌ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಬೀಕರ ರಣ ಮಳೆಗೆ ರಾಣೆಬೆನ್ನೂರ ನಗರದಲ್ಲಿನ ಡಾಂಬರ ರಸ್ತೆ ಕಿತ್ತುಹೋಗಿವೆ.

ಹೌದು ಕಳೆದ ಮೂರು ದಿನದಿಂದ ಹಿಂದ ಸುರಿದ ಮಳೆಗೆ ರಾಣೆಬೆನ್ನೂರ ನಗರ ಅಕ್ಷರಶ ತುಂಬಿಹೋಗಿ, ಜನಜೀವನ ಅಸ್ತವ್ಯಸ್ಥಗಿಂಡಿತ್ತು. ಮಳೆಯಿಂದ ಬಾರಿ ನೀರು ನಗರದಲ್ಲಿ ಜಮಾವಣೆಗೊಂಡ ಹಿನ್ನೆಲೆಯಲ್ಲಿ, ರಾಜಕಾಲುವೆ ಮೂಲಕ ಹರಿಯಬೇಕಾದ ನೀರು ರಸ್ತೆಯ ‌ಮೇಲೆ ಹರಿದು ಅವಾಂತರ ಸೃಷ್ಟಿಸಿದೆ.

Flow ..
ರಾಣೆಬೆನ್ನೂರ ನಗರವು ಏರಿಳಿದಿಂದ ಕೂಡಿದ ಕಾರಣ ಮಳೆಯ ಸಮಯದಲ್ಲಿ ಹೊಸ ಪಿ.ಬಿ.ರಸ್ತೆ ಮೂಲಕ ನೀರು ವಿಶಾಲವಾಗಿ ಹರಿದು ಬಂದು ನಗರಕ್ಕೆ ಸೇರುತ್ತದೆ. ಇದರಿಂದ ಬಾರಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಗರದ ವಿವಿಧ ಭಾಗಗಳಲ್ಲಿ ನೀರು ನುಗ್ಗಿ ಹಾನಿಯುಂಟು ಮಾಡುತ್ತದೆ.

ದಿನ ನಿತ್ಯ ಸಾವಿರಾರು ವಾಹನ ಸವಾರರು ಸಂಚಾರ ಮಾಡುವ ಮೇಡ್ಲೇರಿ-ರಾಣೆಬೆನ್ನೂರ ನಗರವನ್ನು ಸಂಪರ್ಕಿಸುವ ರಸ್ತೆಯ ಮಧ್ಯೆ ದೊಡ್ಡ ರಾಜಕಾಲುವೆ ಹಾದುಹೋಗಿದೆ. ಈ ನಡುವೆ ರಾಜಕಾಲುವೆ ಒತ್ತುವರಿಯಾದ ಕಾರಣ ನೀರು ರಸ್ತೆಯ ಮೇಲೆ ರಭಸದಿಂದ ಹರಿದು ಸಂಪೂರ್ಣ ಡಾಂಬರ ಹಾಳಾಗಿದೆ.
ಇನ್ನೂ ವಿಕಾಸ ನಗರ, ಗೌರಿಶಂಕರ ನಗರ, ರಾಜರಾಜೇಶ್ವರಿ ನಗರ, ಬಿರೇಶ್ವರ ನಗರದ ಪ್ರಮುಖ ರಸ್ತೆಗಳು ಕೂಡ ಮಳೆಗೆ ಕಿತ್ತು ಹೋಗಿವೆ.
ಪ್ರತಿನಿತ್ಯ ವಾಹನ ಸವಾರರು ಹಾಳಾದ ರಸ್ತೆಗಳ ಮೇಲೆ ನಿತ್ಯ ಸರ್ಕಸ ಮಾಡುವಂತಾಗಿದೆ. ಇನ್ನೂ ಕೆಲವರು ಆಯತಪ್ಪಿ ಬಿದ್ದ ಘಟನೆಗಳು ಜಾಸ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ಸರಿ ಮಾಡಿಸಬೇಕು ಎಂಬುದು ಸವಾರರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.

Byte01_ಶಂಕರರಾವ ಮಕರಿ
ರಾಣೆಬೆನ್ನೂರ ನಗರದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ಅಲ್ಲದೆ ಕಾಲುವೆಯ ಎರಡು ಭಾಗದ ಗೊಡೆ ಹಾಳಾಗಿದ್ದು ನೀರು ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದ ನಗರದಲ್ಲಿ ರಸ್ತೆಗಳು ಹಾಳುಗುತ್ತಿವೆ.Conclusion:ರಣಮಳೆಗೆ ಕಿತ್ತ ರಸ್ತೆಗಳ ಮೇಲೆ ಸವಾರರು ಹೊಯ್ದಾಟ್..

Intro...
ರಾಣೆಬೆನ್ನೂರ: ಕಳೆದ‌ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಬೀಕರ ರಣ ಮಳೆಗೆ ರಾಣೆಬೆನ್ನೂರ ನಗರದಲ್ಲಿನ ಡಾಂಬರ ರಸ್ತೆ ಕಿತ್ತುಹೋಗಿವೆ.

ಹೌದು ಕಳೆದ ಮೂರು ದಿನದಿಂದ ಹಿಂದ ಸುರಿದ ಮಳೆಗೆ ರಾಣೆಬೆನ್ನೂರ ನಗರ ಅಕ್ಷರಶ ತುಂಬಿಹೋಗಿ, ಜನಜೀವನ ಅಸ್ತವ್ಯಸ್ಥಗಿಂಡಿತ್ತು. ಮಳೆಯಿಂದ ಬಾರಿ ನೀರು ನಗರದಲ್ಲಿ ಜಮಾವಣೆಗೊಂಡ ಹಿನ್ನೆಲೆಯಲ್ಲಿ, ರಾಜಕಾಲುವೆ ಮೂಲಕ ಹರಿಯಬೇಕಾದ ನೀರು ರಸ್ತೆಯ ‌ಮೇಲೆ ಹರಿದು ಅವಾಂತರ ಸೃಷ್ಟಿಸಿದೆ.

Flow ..
ರಾಣೆಬೆನ್ನೂರ ನಗರವು ಏರಿಳಿದಿಂದ ಕೂಡಿದ ಕಾರಣ ಮಳೆಯ ಸಮಯದಲ್ಲಿ ಹೊಸ ಪಿ.ಬಿ.ರಸ್ತೆ ಮೂಲಕ ನೀರು ವಿಶಾಲವಾಗಿ ಹರಿದು ಬಂದು ನಗರಕ್ಕೆ ಸೇರುತ್ತದೆ. ಇದರಿಂದ ಬಾರಿ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ನಗರದ ವಿವಿಧ ಭಾಗಗಳಲ್ಲಿ ನೀರು ನುಗ್ಗಿ ಹಾನಿಯುಂಟು ಮಾಡುತ್ತದೆ.

ದಿನ ನಿತ್ಯ ಸಾವಿರಾರು ವಾಹನ ಸವಾರರು ಸಂಚಾರ ಮಾಡುವ ಮೇಡ್ಲೇರಿ-ರಾಣೆಬೆನ್ನೂರ ನಗರವನ್ನು ಸಂಪರ್ಕಿಸುವ ರಸ್ತೆಯ ಮಧ್ಯೆ ದೊಡ್ಡ ರಾಜಕಾಲುವೆ ಹಾದುಹೋಗಿದೆ. ಈ ನಡುವೆ ರಾಜಕಾಲುವೆ ಒತ್ತುವರಿಯಾದ ಕಾರಣ ನೀರು ರಸ್ತೆಯ ಮೇಲೆ ರಭಸದಿಂದ ಹರಿದು ಸಂಪೂರ್ಣ ಡಾಂಬರ ಹಾಳಾಗಿದೆ.
ಇನ್ನೂ ವಿಕಾಸ ನಗರ, ಗೌರಿಶಂಕರ ನಗರ, ರಾಜರಾಜೇಶ್ವರಿ ನಗರ, ಬಿರೇಶ್ವರ ನಗರದ ಪ್ರಮುಖ ರಸ್ತೆಗಳು ಕೂಡ ಮಳೆಗೆ ಕಿತ್ತು ಹೋಗಿವೆ.
ಪ್ರತಿನಿತ್ಯ ವಾಹನ ಸವಾರರು ಹಾಳಾದ ರಸ್ತೆಗಳ ಮೇಲೆ ನಿತ್ಯ ಸರ್ಕಸ ಮಾಡುವಂತಾಗಿದೆ. ಇನ್ನೂ ಕೆಲವರು ಆಯತಪ್ಪಿ ಬಿದ್ದ ಘಟನೆಗಳು ಜಾಸ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರಸಭೆ ಅಥವಾ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ರಸ್ತೆಯನ್ನು ಸರಿ ಮಾಡಿಸಬೇಕು ಎಂಬುದು ಸವಾರರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.

Byte01_ಶಂಕರರಾವ ಮಕರಿ
ರಾಣೆಬೆನ್ನೂರ ನಗರದಲ್ಲಿ ರಾಜಕಾಲುವೆ ಒತ್ತುವರಿಯಾಗಿದೆ. ಅಲ್ಲದೆ ಕಾಲುವೆಯ ಎರಡು ಭಾಗದ ಗೊಡೆ ಹಾಳಾಗಿದ್ದು ನೀರು ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದ ನಗರದಲ್ಲಿ ರಸ್ತೆಗಳು ಹಾಳುಗುತ್ತಿವೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.