ETV Bharat / state

ರಾಣೆಬೆನ್ನೂರು: ಅತ್ಯಾಚಾರ ಆರೋಪಿಗೆ ಕೊರೊನಾ ದೃಢ - Corona Latest News

ತಾಲೂಕಿನ ಹಳೆಹೂಲಿಹಳ್ಳಿಯಲ್ಲಿ ಅತ್ಯಾಚಾರ ಆರೋಪದಡಿ ಬಂಧನವಾಗಿದ್ದ ಆರೋಪಿಗೆ ಕೊರೊನಾ ದೃಢವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕೋವಿಡ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

Ranebennur:  rape accused tests positive
ರಾಣೆಬೆನ್ನೂರು: ಅತ್ಯಾಚಾರ ಆರೋಪಿಗೆ ಕೊರೊನಾ ದೃಢ
author img

By

Published : Sep 1, 2020, 9:44 PM IST

ರಾಣೆಬೆನ್ನೂರು (ಹಾವೇರಿ): ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸೆಗಿದ ಆರೋಪಿಗೆ ಕೊರೊನಾ ಸೋಂಕು ತಗುಲಿದೆ. ತಾಲೂಕಿನ ಹಳೆಹೂಲಿಹಳ್ಳಿ ಗ್ರಾಮದ ಮಾಲತೇಶ ಕುಮ್ಮೂರು(26) ಎಂಬ ಆರೋಪಿಗೆ ಇಂದು ವೈದ್ಯಕೀಯ ತಪಾಸಣೆ ನಡೆಸಿದ್ದು, ವರದಿಯಲ್ಲಿ ಕೊರೊನಾ ದೃಢವಾಗಿದೆ.

ನಿನ್ನೆ ಗ್ರಾಮದಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದಡಿ ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಆರೋಗ್ಯ ತಪಾಸಣೆ ನಡೆಸಿದಾಗ ಕೊರೊನಾ ಇರುವುದು ದೃಢವಾಗಿದೆ. ಸದ್ಯ ಆರೋಪಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.