ETV Bharat / state

ಕೋರ್ಟ್​ನಿಂದ ತೀರ್ಪು ಬಂದ್ಮೇಲೆ ಬಿಜೆಪಿ ಸೇರ್ತಾರೆ ರಮೇಶ್.. ಸತೀಶ್ ಜಾರಕಿಹೊಳಿ - Ramesh jarakiholi Join to the bjp

ಮಾಜಿ ಸಚಿವ ಡಿ‌ ಕೆ ಶಿವಕುಮಾರ್​ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಯಾರೂ ಹೇಳಿಲ್ಲ ಎಂದು ಶಾಸಕ ಸತೀಶ್​ ಜಾರಕಿಹೊಳಿ ಹೇಳಿದರು.

ramesh-jarakiholi-join-to-the-bjp
author img

By

Published : Oct 27, 2019, 8:42 PM IST

ಹಾವೇರಿ: ಮಾಜಿ ಸಚಿವ ಡಿ‌ ಕೆ ಶಿವಕುಮಾರ್​ ಅವರಿಗೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಬಗ್ಗೆ ಯಾರೂ ಹೇಳಿಲ್ಲ. ಅದು ಕೇವಲ ಊಹಾಪೋಹ ಅಷ್ಟೇ.. ಅಂತಿಮವಾಗಿ ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಶಾಸಕ ಸತೀಶ್​ ಜಾರಕಿಹೊಳಿ ಹೇಳಿದರು.

ಶಾಸಕ ಸತೀಶ್​ ಜಾರಕಿಹೊಳಿ..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕ ರಮೇಶನದು ಬಿಜೆಪಿ, ನಮ್ಮದು ಕಾಂಗ್ರೆಸ್ ಪಕ್ಷ. ಆದರೆ, ಅವರಿನ್ನೂ ಬಿಜೆಪಿಗೆ ಹೋಗಿಲ್ಲ. ಇನ್ನೊಂದು ವಾರದಲ್ಲಿ ನ್ಯಾಯಾಲಯದ ಆದೇಶ ಬಂದ ಮೇಲೆ ಬಿಜೆಪಿಗೆ ಹೋಗ್ತಾರೆ. ಅವರು ಮೊದಲು ನಮ್ಮ ಜೊತೆಗೆ ಇದ್ದರು. ಈಗ ಅವರಾಗೆ ಬಿಟ್ಟು ಹೋಗಿದ್ದಾರೆ ಎಂದರು.

Intro:ANCHOR ಮಾಜಿ ಸಚಿವ ಡಿ‌.ಕೆ.ಶಿವಕುಮಾರಗೆ ಪಕ್ಷದಲ್ಲಿ ಸ್ಥಾನಮಾನ ನೀಡೋ ಬಗ್ಗೆ ಯಾರೂ ಹೇಳಿಲ್ಲ. ಅದು ಕೇವಲ ಊಹಾಪೋಹ ಅಷ್ಟೆ. ಅಂತಿಮವಾಗಿ ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ. ಈಗ ಆ ಬಗ್ಗೆ ಮಾತನಾಡೋದು ಮುಂಚಿತ ಅನಿಸುತ್ತೆ. ಹೀಗಂತ ಹೇಳಿದ್ದ ಮಾಜಿ ಸಚಿವ ಸತೀಶ ಜಾರಕಿಹೊಳಿ. ಹಾವೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನರ್ಹ ಶಾಸಕ ಸಹೋದರ ರಮೇಶದು ಬೇರೆ ಪಕ್ಷ ನಮ್ಮದು ಬೇರೆ ಪಕ್ಷ. ಅವರು ಬಿಜೆಪಿ, ನಾವು ಕಾಂಗ್ರೆಸ್. ವಿಧಾನಸೌಧದಲ್ಲಿ ಕುಸ್ತಿ ಹಿಡಿತಾರಲ್ಲ ಹಾಗೆ ನಮ್ಮ ಹೋರಾಟ. ಆದ್ರೆ ಅವರಿನ್ನೂ ಬಿಜೆಪಿಗೆ ಹೋಗಿಲ್ಲ. ಇನ್ನೊಂದು ವಾರದಲ್ಲಿ ಆದೇಶ ಬಂದ್ಮೇಲೆ ಬಿಜೆಪಿಗೆ ಹೋಗ್ತಾರೆ. ಅವರು ಮೊದಲು ನಮ್ಮ ಜೊತೆಗೆ ಇದ್ರು. ಈಗ ಅವರಾಗೆ ಬಿಟ್ಟು ಹೋಗಿದ್ದಾರೆ. ಅನಿವಾರ್ಯವಾಗಿ ನಾವು ಪಕ್ಷ ಕಟ್ಟಲೇಬೇಕು, ಹೋರಾಟ ಮಾಡಲೇಬೇಕು. ಈಗಾಗಲೆ ಗೋಕಾಕದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಅಂತಿಮವಾಗಿ ಅಲ್ಲಿ ಯಾರು ಅನ್ನೋ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಅಂತಾ ಹೇಳಿದ್ರು.

BYTE ಸತೀಶ ಜಾರಕಿಹೊಳಿ. ಮಾಜಿ ಸಚಿವ.Body:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.