ETV Bharat / state

ರಾಣೇಬೆನ್ನೂರು ಪಿಎಲ್​ಡಿ ಬ್ಯಾಂಕ್​ ಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಜಯ - ರಾಣೇಬೆನ್ನೂರು ಪಿಎಲ್​ಡಿ ಬ್ಯಾಂಕ್​ ಚುನಾವಣೆ

ಇಂದು ರಾಣೇಬೆನ್ನೂರು ತಾಲೂಕು ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ ಚುನಾವಣೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿದಿದ್ದಾರೆ.

ರಾಣೇಬೆನ್ನೂರು ಪಿಎಲ್​ಡಿ ಬ್ಯಾಂಕ್​ ಚುನಾವಣೆ
PLD Bank Election in Ranebennur
author img

By

Published : Jan 31, 2020, 7:07 PM IST

ಹಾವೇರಿ: ತಿವ್ರ ಕುತೂಹಲ ಮೂಡಿಸಿದ್ದ ರಾಣೇಬೆನ್ನೂರು ತಾಲೂಕು ಪ್ರಾಥಮಿಕ ಸಹಕಾರಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್​ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸುವ ಮೂಲಕ ಮತ್ತೆ ಅಧಿಕಾರ ಹಿಡಿದಿದ್ದಾರೆ.

ರಾಣೇಬೆನ್ನೂರು ಪಿಎಲ್​ಡಿ ಬ್ಯಾಂಕ್​ ಚುನಾವಣೆ

ಒಟ್ಟು 14 ಸ್ಥಾನಗಳನ್ನು ಹೊಂದಿದ ಪಿಎಲ್​ಡಿ ಬ್ಯಾಂಕ್​ಗೆ ಈಗಾಗಲೇ 5 ಕ್ಷೇತ್ರ ಅವಿರೋಧ ಆಯ್ಕೆ ಮಾಡಲಾಗಿದ್ದು, ಅವುಗಳಲ್ಲಿ ಬಿಜೆಪಿಯಿಂದ 2 ಹಾಗೂ ಕಾಂಗ್ರೆಸ್ 3 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇನ್ನುಳಿದ 9 ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 6 ಸ್ಥಾನ ಮತ್ತು ಬಿಜೆಪಿ 3 ಸ್ಥಾನ ಪಡೆದುಕೊಂಡವು.

ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದವರು : ಹಲಗೇರಿಯಿಂದ ನಾಗರಾಜ ಬಣಕಾರ, ಮೇಡ್ಲೇರಿಯಿಂದ ಹನುಮಪ್ಪ ಪೂಜಾರ, ಕುಪ್ಪೇಲೂರನಿಂದ ಕರೇಗೌಡ ಬಾಗೂರ, ಬಿಲ್ಲಹಳ್ಳಿಯಿಂದ ಕುಮಾರ ಬತ್ತಿಕೊಪ್ಪದ, ಜೋಯಿಸರಹರಳಹಳ್ಳಿಯಿಂದ ವೀರನಗೌಡ ಪೊಲೀಸಗೌಡ್ರ, ಕರೂರನಿಂದ ಭೀಮಪ್ಪ ಕುಡುಪಲಿ, ಗುಡಗೂರ ಕ್ಷೇತ್ರದ ಶಾರದಾ ಕೆಂಚರೆಡ್ಡಿ,ಕಾಕೋಳ ಕ್ಷೇತ್ರದ ಬಸವಣೆಪ್ಪ ಪಾರ್ವತಿ, ಗುಡ್ಡಗುಡ್ಡಾಪುರ ಕ್ಷೇತ್ರದ ದುಂಡೆಪ್ಪ ಹರಿಜನ ಆಯ್ಕೆಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.