ETV Bharat / state

ಹಾನಗಲ್​ನಲ್ಲಿ ಪಾಪುಗೆ ಭಾವಪೂರ್ಣ ಶ್ರದ್ಧಾಂಜಲಿ

author img

By

Published : Mar 18, 2020, 3:21 PM IST

ನಗರದ ಪ್ರವಾಸಿ ಮಂದಿರದಲ್ಲಿ ದಿ.ನಾಡೋಜ ಡಾ. ಪಾಟೀಲ್ ಪುಟ್ಟಪ್ಪನವರಿಗೆ ತಾಲೂಕ ಸ್ವಾಭಿಮಾನಿ ನಾಗರಿಕರ ಹಿತರಕ್ಷಾ ವೇದಿಕೆ ಹಾಗೂ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಿಲಾಯಿತು.

papu-condolence-in-hanagal
ಪಾಪುಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಣೆ

ಹಾನಗಲ್: ನಗರದ ಪ್ರವಾಸಿ ಮಂದಿರದಲ್ಲಿ ನಾಡೋಜ ದಿವಂಗತ ಪಾಟೀಲ್ ಪುಟ್ಟಪ್ಪನವರಿಗೆ ತಾಲೂಕ ಸ್ವಾಭಿಮಾನಿ ನಾಗರಿಕರ ಹಿತರಕ್ಷಾ ವೇದಿಕೆ ಹಾಗೂ ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಾಪುಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣೆ

ಕಾರ್ಯಕ್ರಮದಲ್ಲಿ ಪತ್ರಕರ್ತರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು. ಡಾ. ಪಾಪು ಅವರು ನೆರೆ ನುಡಿಯ ಓರ್ವ ಪ್ರಾಮಾಣಿಕ ಪತ್ರಕರ್ತರಾಗಿದ್ದರು. ಇವರ ನಡೆ ಇಂದಿನ ಹಲವು ಪತ್ರಕರ್ತರಿಗೆ ಮಾರ್ಗಸೂಚಿಗಳಾಗಿವೆ. ಹಾನಗಲ್​ನಲ್ಲಿ ನಡೆದಿದ್ದ ಹಲವಾರು ಕಾರ್ಯಕ್ರಮಗಳಿಗೆ ಅವರು ಆಗಮಿಸಿದ್ದರು ಎಂದು ಹಳೆಯ ನೆನಪುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.