ಹಾವೇರಿ : ವಾರದ ಆರಂಭದಲ್ಲಿ ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ತಂದಿದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ವಾರಾಂತ್ಯದ ವೇಳೆಗೆ ಕಡಿಮೆಯಾಗಿದೆ.
ಮುಂಬೈಯಿಂದ ಸವಣೂರಿಗೆ ಆಗಮಿಸಿದ್ದ ಮೂವರಲ್ಲಿ ಓರ್ವನಲ್ಲಿ ಕೊರೊನಾ ವೈರಸ್ ಕಂಡುಬಂದಿತ್ತು. ಆದ್ರೆ, ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಫಲಿತಾಂಶ ನೆಗೆಟಿವ್ ಬಂದಿದೆ. ಹೀಗಾಗಿ ಜಿಲ್ಲೆಯ ಜನತೆ ತುಸು ನೆಮ್ಮದಿಯಿಂದ ಇದ್ದಾರೆ.