ETV Bharat / state

ಹಾವೇರಿ ಜಿಲ್ಲೆಗೆ ಬಂದಿವೆ ಹೊಸ ಅಗ್ನಿಶಾಮಕ ಉಪಕರಣಗಳು - demonstration

ಅಗ್ನಿಶಾಮಕ ದಳ ಮತ್ತು ತುರ್ತುಸೇವೆಗಳ ವಿಭಾಗಕ್ಕೆ ಹೊಸ ಉಪಕರಣಗಳು ಬಂದಿದ್ದು, ಅವುಗಳ ಕುರಿತು ಜಿಲ್ಲೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.

fire-weapons
author img

By

Published : Jul 20, 2019, 11:56 AM IST

ಹಾವೇರಿ: ಜಿಲ್ಲೆಯ ಅಗ್ನಿಶಾಮಕ ದಳ ಮತ್ತು ತುರ್ತುಸೇವೆಗಳ ವಿಭಾಗಕ್ಕೆ ಇದೀಗ ಹೊಸ ಉಪಕರಣಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ನಗರದ ವಿವಿಧಡೆ ಅವುಗಳ ಉಪಯೋಗದ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡುತ್ತಿದೆ.

ನಗರದ ರೈಲು ನಿಲ್ದಾಣದ ಬಳಿ ಇಲಾಖೆ ನೂತನ ಉಪಕರಣಗಳ ಕುರಿತಂತೆ ಜನರಿಗೆ ಅರಿವು ಮೂಡಿಸುವ ಕಾರ್ಯ ನಡೆಯಿತು. ಕಟ್ಟಡಗಳಲ್ಲಿ ಅಗ್ನಿ ಅವಘಡಗಳಾದಾಗ ಬಳಸಬಹುದಾದ ಉಪಕರಣಗಳನ್ನು ಪ್ರದರ್ಶಿಸಲಾಯ್ತು.

ಪ್ರಾತ್ಯಕ್ಷಿಕೆ ನೀಡುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ

ಅಲ್ಲದೇ ಸಾರ್ವಜನಿಕರಿಗೆ ಪ್ರಾಥಮಿಕ ಚಿಕಿತ್ಸೆ ಕುರಿತಂತೆಯೂ ತಿಳಿಸಲಾಯಿತು. ಇದೇ ವೇಳೆ ನೀರಿನಲ್ಲಿ ಮುಳುಗಿದವರ ರಕ್ಷಣೆ ಕುರಿತಂತೆ ತಿಳುವಳಿಕೆ ಮೂಡಿಸಲಾಯಿತು.

Intro:KN_HVR_02_FIRE_WEAPONS_SCRIPT_7202143
ಹಾವೇರಿ ಜಿಲ್ಲೆಯ ಅಗ್ನಿಶಾಮಕ ದಳ ಮತ್ತು ತುರ್ತುಸೇವೆಗಳ ವಿಭಾಗಕ್ಕೆ ಇದೀಗ ಹೊಸ ಉಪಕರಣಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ನಗರದ ವಿವಿಧಡೆ ಅವುಗಳ ಉಪಯೋಗ ಕುರಿತಂತೆ ಪ್ರಾತ್ಯಕ್ಷೀಕೆ ನೀಡುತ್ತಿದೆ. ನಗರದ ರೈಲು ನಿಲ್ದಾಣದ ಬಳಿ ಇಲಾಖೆ ನೂತನ ಉಪಕರಣಗಳ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಸಿತು. ಕಟ್ಟಡಗಳಲ್ಲಿ ಅಗ್ನಿ ಅವಗಡಗಳಾದಾಗ ಬಳಿಸಬಹುದಾದ ಉಪಕರಣಗಳನ್ನ ಪ್ರದರ್ಶಿಸಿತು. ಅಲ್ಲದೆ ಸಾರ್ವಜನಿಕರಿಗೆ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ತಿಳಿಸಲಾಯಿತು. ಇದೇ ವೇಳೆ ನೀರಿನಲ್ಲಿ ಮುಳುಗಿದವರ ರಕ್ಷಣೆ ಕುರಿತಂತೆ ತಿಳುವಳಿಕೆ ಮೂಡಿಸಲಾಯಿತು.Body:KN_HVR_02_FIRE_WEAPONS_SCRIPT_7202143
ಹಾವೇರಿ ಜಿಲ್ಲೆಯ ಅಗ್ನಿಶಾಮಕ ದಳ ಮತ್ತು ತುರ್ತುಸೇವೆಗಳ ವಿಭಾಗಕ್ಕೆ ಇದೀಗ ಹೊಸ ಉಪಕರಣಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ನಗರದ ವಿವಿಧಡೆ ಅವುಗಳ ಉಪಯೋಗ ಕುರಿತಂತೆ ಪ್ರಾತ್ಯಕ್ಷೀಕೆ ನೀಡುತ್ತಿದೆ. ನಗರದ ರೈಲು ನಿಲ್ದಾಣದ ಬಳಿ ಇಲಾಖೆ ನೂತನ ಉಪಕರಣಗಳ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಸಿತು. ಕಟ್ಟಡಗಳಲ್ಲಿ ಅಗ್ನಿ ಅವಗಡಗಳಾದಾಗ ಬಳಿಸಬಹುದಾದ ಉಪಕರಣಗಳನ್ನ ಪ್ರದರ್ಶಿಸಿತು. ಅಲ್ಲದೆ ಸಾರ್ವಜನಿಕರಿಗೆ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ತಿಳಿಸಲಾಯಿತು. ಇದೇ ವೇಳೆ ನೀರಿನಲ್ಲಿ ಮುಳುಗಿದವರ ರಕ್ಷಣೆ ಕುರಿತಂತೆ ತಿಳುವಳಿಕೆ ಮೂಡಿಸಲಾಯಿತು.Conclusion:KN_HVR_02_FIRE_WEAPONS_SCRIPT_7202143
ಹಾವೇರಿ ಜಿಲ್ಲೆಯ ಅಗ್ನಿಶಾಮಕ ದಳ ಮತ್ತು ತುರ್ತುಸೇವೆಗಳ ವಿಭಾಗಕ್ಕೆ ಇದೀಗ ಹೊಸ ಉಪಕರಣಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳ ನಗರದ ವಿವಿಧಡೆ ಅವುಗಳ ಉಪಯೋಗ ಕುರಿತಂತೆ ಪ್ರಾತ್ಯಕ್ಷೀಕೆ ನೀಡುತ್ತಿದೆ. ನಗರದ ರೈಲು ನಿಲ್ದಾಣದ ಬಳಿ ಇಲಾಖೆ ನೂತನ ಉಪಕರಣಗಳ ಕುರಿತಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ನಡೆಸಿತು. ಕಟ್ಟಡಗಳಲ್ಲಿ ಅಗ್ನಿ ಅವಗಡಗಳಾದಾಗ ಬಳಿಸಬಹುದಾದ ಉಪಕರಣಗಳನ್ನ ಪ್ರದರ್ಶಿಸಿತು. ಅಲ್ಲದೆ ಸಾರ್ವಜನಿಕರಿಗೆ ಪ್ರಾಥಮಿಕ ಚಿಕಿತ್ಸೆ ಕುರಿತಂತೆ ತಿಳಿಸಲಾಯಿತು. ಇದೇ ವೇಳೆ ನೀರಿನಲ್ಲಿ ಮುಳುಗಿದವರ ರಕ್ಷಣೆ ಕುರಿತಂತೆ ತಿಳುವಳಿಕೆ ಮೂಡಿಸಲಾಯಿತು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.