ETV Bharat / state

ಲಾಕ್​​ಡೌನ್​ ಎಫೆಕ್ಟ್​​: ಜನರಿಲ್ಲದೇ ಖಾಲಿ ಖಾಲಿಯಾದ ಹಾವೇರಿ ನಗರ

author img

By

Published : Apr 22, 2020, 9:57 PM IST

ಲಾಕ್​ಡೌನ್​ನಿಂದಾಗಿ ಇಂದು ಜಿಲ್ಲೆಯಲ್ಲಿ ಜನಸಂಚಾರ ವಿರಳವಾಗಿತ್ತು. ವಾಹನ ಸವಾರರ ಹೆಲ್ಮೆಟ್, ಮಾಸ್ಕ್ ಸೇರಿದಂತೆ ವಿವಿಧ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಸೂಕ್ತ ದಾಖಲಾತಿ ಇಲ್ಲದ ವಾಹನ ಸವಾರರಿಗೆ 500 ರೂಪಾಯಿ ದಂಡ ವಸೂಲಿ ಮಾಡಲಾಯಿತು.

Lockdown Effect: Haveri City is a vacant  without people
ಲಾಕ್​​ಡೌನ್​ ಎಫೆಕ್ಟ್​​: ಜನರಿಲ್ಲದೆ ಖಾಲಿ ಖಾಲಿಯಾದ ಹಾವೇರಿ ನಗರ

ಹಾವೇರಿ: ಲಾಕ್​ಡೌನ್​ ಹಿನ್ನೆಲೆ ಜಿಲ್ಲೆಯಲ್ಲಿ ಇಂದು ಜನರ ಓಡಾಟ ಸಂಪೂರ್ಣ ಬಂದ್ ಆಗಿತ್ತು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​ ಏರ್ಪಡಿಸಿದ್ದರು. ನಗರ ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಪೊಲೀಸರ ಕಣ್ಗಾವಲು ಹಾಕಲಾಗಿತ್ತು.

ವಾಹನ ಸವಾರರ ಹೆಲ್ಮೆಟ್, ಮಾಸ್ಕ್ ಸೇರಿದಂತೆ ವಿವಿಧ ದಾಖಲಾತಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದರು. ಸೂಕ್ತ ದಾಖಲಾತಿ ಇಲ್ಲದ ವಾಹನ ಸವಾರರಿಗೆ 500 ರೂಪಾಯಿ ದಂಡ ವಸೂಲಿ ಮಾಡಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.