ETV Bharat / state

12 ದಿನ ಕಳೆದರೂ ಬಾರದ ರಿಪೋರ್ಟ್: ಚಿನ್ನಮುಳಗುಂದ ತಾಂಡಾದಲ್ಲಿ ಆತಂಕ

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ತಾಂಡಾದಲ್ಲಿ ಆತಂಕ ಮನೆ ಮಾಡಿದೆ.

Cinnamulugunda Tanda
12 ದಿನಗಳು ಕಳೆದರೂ ಬಾರದ ಲ್ಯಾಬ್ ರಿಪೋರ್ಟ್: ಚಿನ್ನಮುಳಗುಂದ ತಾಂಡಾದಲ್ಲಿ ಆತಂಕ..
author img

By

Published : Jul 20, 2020, 8:20 AM IST

ಹಾವೇರಿ: 12 ದಿನಗಳು ಕಳೆದರೂ ಲ್ಯಾಬ್ ರಿಪೋರ್ಟ್ ಬಾರದ ಹಿನ್ನೆಲೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ತಾಂಡಾದಲ್ಲಿ ಆತಂಕ ಮನೆ ಮಾಡಿದೆ.

12 ದಿನ ಕಳೆದರೂ ಬಾರದ ಲ್ಯಾಬ್ ರಿಪೋರ್ಟ್: ಚಿನ್ನಮುಳಗುಂದ ತಾಂಡಾದಲ್ಲಿ ಆತಂಕ

ಹೌದು, ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ ಚಾಲಕನಾಗಿರೋ ಗ್ರಾಮದ ನಿವಾಸಿ ಜು. 7 ರಂದು ಬೆಂಗಳೂರಿನಿಂದ ಗ್ರಾಮಕ್ಕೆ ಬಂದು ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಜು.7ರಂದು ಆರೋಗ್ಯ ಇಲಾಖೆ ಅಧಿಕಾರಿಗಳು ಇವರ ಸ್ವ್ಯಾಬ್​​ ಸಂಗ್ರಹಿಸಿ ಪರೀಕ್ಷಗೆ ಕಳುಹಿಸಿದ್ದರು. ಆದರೆ 12 ದಿನಗಳು ಕಳೆದರೂ ಚಾಲಕನ ಲ್ಯಾಬ್ ರಿಪೋರ್ಟ್ ಬಾರದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಇನ್ನು ವರದಿ ಬಗ್ಗೆ ಗ್ರಾಮಸ್ಥರು ಕೇಳಿದರೆ, ಬರುತ್ತೆ ಬರುತ್ತೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಸಬೂಬು ನೀಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.