ETV Bharat / state

ಬಿ.ಸಿ. ಪಾಟೀಲ್ ಸಿದ್ದು ಕಾಲಿನ ದೂಳಿಗೂ ಸಮವಿಲ್ಲ: ದಿನೇಶ್ ಗುಂಡೂರಾವ್ ವಾಗ್ದಾಳಿ - ಕುದುರೆ ವ್ಯಾಪಾರಕ್ಕೆ ಮತದಾರ ಬಿಜೆಪಿಗೆ ತಕ್ಕ ಉತ್ತರ

ಬಿ.ಸಿ.ಪಾಟೀಲ್ ಸಿದ್ದರಾಮಯ್ಯನವರ ಕಾಲಿನ ದೂಳಿಗೂ ಸಮವಿಲ್ಲ. ಅವರಿಗೆ ಯಾಕೆ ಹೋಲಿಕೆ ಮಾಡುತ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್ ಗುಡುಗಿದ್ದಾರೆ.

kn_hvr_05_bcp_gundurav_7202143
ಬಿ.ಸಿ. ಪಾಟೀಲ್ ಸಿದ್ದು ಕಾಲಿನ ದೂಳಿಗೂ ಸಮವಿಲ್ಲ: ದಿನೇಶ್ ಗುಂಡೂರಾವ್ ವಾಗ್ದಾಳಿ
author img

By

Published : Nov 29, 2019, 10:28 PM IST

ಹಿರೇಕೆರೂರು: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಸಿದ್ದರಾಮಯ್ಯನವರ ಕಾಲಿನ ದೂಳಿಗೂ ಸಮವಿಲ್ಲ. ಅವರಿಗೆ ಯಾಕೆ ಹೋಲಿಕೆ ಮಾಡುತ್ತೀರಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಗುಡುಗಿದ್ದಾರೆ.

ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು, ಬಿ.ಸಿ.ಪಾಟೀಲ್ ಪಕ್ಷ ಬಿಟ್ಟಿದ್ದಕ್ಕೂ, ಸಿದ್ದರಾಮಯ್ಯನವರು ಪಕ್ಷ ಬಿಟ್ಟಿದ್ದಕ್ಕೂ ತುಂಬಾನೆ ವ್ಯಾತ್ಯಾಸವಿದೆ. ಡಿಸೆಂಬರ್ 9ರ ನಂತರ ಮಹಾರಾಷ್ಟ್ರದಲ್ಲಿ ಅನುಭವಿಸಿದಂತೆ ರಾಜ್ಯದಲ್ಲಿ ಬಿಜೆಪಿ ಮುಖಭಂಗವನ್ನ ಅನುಭವಿಸಲಿದೆ ಎಂದು ಭವಿಷ್ಯ ನುಡಿದರು. ಕುದುರೆ ವ್ಯಾಪಾರಕ್ಕೆ ಮತದಾರ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾನೆ ಎಂದು ಗುಂಡೂರಾವ್ ಹೇಳಿದರು.

ಬಿ.ಸಿ. ಪಾಟೀಲ್ ಸಿದ್ದು ಕಾಲಿನ ದೂಳಿಗೂ ಸಮವಿಲ್ಲ: ದಿನೇಶ್ ಗುಂಡೂರಾವ್ ವಾಗ್ದಾಳಿ

ಮಾಜಿ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ಗೃಹ ಸಚಿವರ ಕಾರು ತಪಾಸಣೆ ತಪ್ಪಿಸಿದ್ದಕ್ಕೆ ಡ್ರೈವರ್ ಮೇಲೆ ಕಂಪ್ಲೆಂಟ್ ಆಗಿದೆ. ನಾಲ್ವರು ಪೊಲೀಸ್ ಕಾನ್ಸ್​ಟೇಬಲ್​​ ಅಮಾನತು ಮಾಡಿದ್ದಾರೆ. ತಪಾಸಣೆ ಆಗಿದ್ದರೆ ಏನಾಗ್ತಿತ್ತು ಅನ್ನೋ ಸಂಶಯ ಎಲ್ಲರಲ್ಲಿ ಮೂಡ್ತಿದೆ. ಚುನಾವಣೆ ಮುಗಿಯುವವರೆಗೂ ಗೃಹ ಸಚಿವರನ್ನ ರಾಜ್ಯದ ಗಡಿಯಿಂದ ಹೊರಗೆ ಇರುವಂತೆ ನೋಡಿಕೊಳ್ಳಬೇಕು. ಗೃಹ ಸಚಿವ ಬಸವರಾಜ ಬೊಮ್ಮಾಯಿ ಈವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡದ್ದಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Intro:KN_HVR_BCP_GUNDURAV_SCRIPT_7202143
ಬಿ.ಸಿ.ಪಾಟೀಸ್ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಕಾಲಿನ ದೂಳಿಗೆ ಸಮವಿಲ್ಲಾ. ಸಿದ್ದರಾಮಯ್ಯಗೂ ಮತ್ತು ಬಿ.ಸಿ.ಪಾಟೀಲ್‌ಗೂ ಯಾಕೆ ಹೋಲಿಕೆ ಮಾಡುತ್ತೀರಾ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ ಗುಡುಗಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾತನಾಡಿದ ಅವರು ಬಿ.ಸಿ.ಪಾಟೀಲ್ ಪಕ್ಷ ಬಿಟ್ಟಿದ್ದಕ್ಕೂ ಸಿದ್ದರಾಮಯ್ಯ ಪಕ್ಷ ಬಿಟ್ಟಿದ್ದಕ್ಕೂ ತುಂಬಾನೆ ವ್ಯಾತ್ಯಾಸವಿದೆ ಎಂದು ತಿಳಿಸಿದರು. ಬಿ.ಸಿ.ಪಾಟೀಲ್ ಅಂದರೆ ಬಾಂಬೆ ಕ್ಯಾಸ್ ಪಾಟೀಲ್ ಅಂತಾ ಅರ್ಥ ಆರೋಪಿಸಿದರು. ಡಿಸೆಂಬರ್ 9 ರ ನಂತರ ರಾಜ್ಯದಲ್ಲಿ ಮಹಾರಾಷ್ಟ್ರದಲ್ಲಿ ಅನುಭವಿಸಿದಂತೆ ಮುಖಭಂಗವನ್ನ ಬಿಜೆಪಿ ರಾಜ್ಯದಲ್ಲಿ ಅನುಭವಿಸಲಿದೆ ಎಂದು ಭವಿಷ್ಯ ನುಡಿದರು. ಕುದುರೆ ವ್ಯಾಪಾರ ಪ್ರಜಾಪ್ರಭುತ್ವದ ಗೆಲುವಿಗೆ ಮತದಾರ ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾನೆ ಎಂದು ಗುಂಡೂರಾವ್ ಅಭಿಪ್ರಾಯಪಟ್ಟರು.
LOOK...........,
BYTE-01ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷBody:sameConclusion:same
ETV Bharat Logo

Copyright © 2024 Ushodaya Enterprises Pvt. Ltd., All Rights Reserved.