ETV Bharat / state

ಕರ್ನಾಟಕ ಲಾಕ್​​ಡೌನ್: ಅನಗತ್ಯವಾಗಿ ರಸ್ತೆಯಲ್ಲಿ ಓಡಾಡೋರಿಗೆ ಲಾಠಿ ರುಚಿ - police officer warning

ವಿನಾ ಕಾರಣ ಮನೆಯಿಂದ ಹೊರಗೆ ಓಡಾಡುವ ಜನಗಳಿಗೆ ಪೊಲೀಸರು ಲಾಠಿ ಹಿಡಿದು ವಾರ್ನ್​ ಮಾಡುತ್ತಿದ್ದಾರೆ.

karnataka lock down
ಪೊಲೀಸರಿಂದ ಲಾಠಿ ಚಾರ್ಜ್
author img

By

Published : Mar 24, 2020, 4:50 PM IST

ಹಾವೇರಿ: ಕರ್ನಾಟಕ ಲಾಕ್​​ಡೌನ್ ಹಿನ್ನೆಲೆ ವಿನಾ ಕಾರಣ ಮನೆಯಿಂದ ಹೊರಗೆ ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.

ವಿನಾ ಕಾರಣ ಮನೆಯಿಂದ ಹೊರಗೆ ಓಡಾಡುವ ಜನರಿಗೆ ಪೊಲೀಸರಿಂದ ವಾರ್ನ್​

ಜಿಲ್ಲೆಯ ರಾಣೆಬೆನ್ನೂರು ಮತ್ತು ಹಿರೇಕೆರೂರು ನಗರಗಳಲ್ಲಿ ಪೊಲೀಸರು ಲಾಠಿ ಹಿಡಿದು ಹೊರಗೆ ಓಡಾಡೋರಿಗೆ ಮನೆಯಿಂದ ಹೊರಗೆ ಬರದೆ ಮನೆಯಲ್ಲೇ ಇರಿ ಎಂದು ವಾರ್ನ್ ಮಾಡುತ್ತಿದ್ದಾರೆ. ಇನ್ನು ಅಗತ್ಯ ಅಥವಾ ತುರ್ತು ಸಮಯದಲ್ಲಿ ಮಾತ್ರ ಸಂಚರಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.