ETV Bharat / state

ಹೆಚ್ಚಿದ ವರದಾ, ಧರ್ಮಾ ನದಿ ನೀರಿನ ಪ್ರಮಾಣ: ರಾಘವೇಂದ್ರ ಮಠ ಜಲಾವೃತ

ಹಾವೇರಿ ಜಿಲ್ಲೆಯ ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹೊಸರಿತ್ತಿ ತಾಲೂಕಿನ ರಾಘವೇಂದ್ರ ಮಠಕ್ಕೆ ನೀರು ನುಗ್ಗಿದ್ದು, ಮತ್ತೊಂದೆಡೆ ಧರ್ಮಾ ನದಿ ನೀರು ಜಿಲ್ಲೆಯ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ನುಗ್ಗಿದೆ. ಅಲ್ಲಾಪುರ ಗ್ರಾಮದಲ್ಲಿನ ಕೆಲವು ಮನೆಗಳು ಜಲಾವೃತಗೊಂಡಿವೆ.

ರಾಘವೇಂದ್ರ ಮಠ ಜಲಾವೃತ
author img

By

Published : Aug 9, 2019, 4:10 AM IST

ಹಾವೇರಿ: ಜಿಲ್ಲೆಯ ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹೊಸರಿತ್ತಿ ತಾಲೂಕಿನ ರಾಘವೇಂದ್ರ ಮಠಕ್ಕೆ ನೀರು ನುಗ್ಗಿದೆ.

ರಾಘವೇಂದ್ರ ಮಠ ಜಲಾವೃತ

ರಾಘವೇಂದ್ರ ಮಠದ ಆವರಣದ ತುಂಬ ನೀರು ತುಂಬಿಕೊಂಡಿದೆ. ಮತ್ತೊಂದೆಡೆ ಧರ್ಮಾ ನದಿ ನೀರು ಜಿಲ್ಲೆಯ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ನುಗ್ಗಿದೆ. ಅಲ್ಲಾಪುರ ಗ್ರಾಮದಲ್ಲಿನ ಕೆಲವು ಮನೆಗಳು ಜಲಾವೃತಗೊಂಡಿದ್ದು, ದರ್ಗಾ ಸಹ ನೀರಿನಿಂದ ಮುಳುಗಿದೆ.

ಇನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಲೀಲಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನದಿ ನೀರಿನಿಂದ ತೊಂದರೆಗೊಳಗಾದ ಜನರಿಗೆ ತಕ್ಷಣ ಪರಿಹಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಹಾವೇರಿ: ಜಿಲ್ಲೆಯ ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹೊಸರಿತ್ತಿ ತಾಲೂಕಿನ ರಾಘವೇಂದ್ರ ಮಠಕ್ಕೆ ನೀರು ನುಗ್ಗಿದೆ.

ರಾಘವೇಂದ್ರ ಮಠ ಜಲಾವೃತ

ರಾಘವೇಂದ್ರ ಮಠದ ಆವರಣದ ತುಂಬ ನೀರು ತುಂಬಿಕೊಂಡಿದೆ. ಮತ್ತೊಂದೆಡೆ ಧರ್ಮಾ ನದಿ ನೀರು ಜಿಲ್ಲೆಯ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ನುಗ್ಗಿದೆ. ಅಲ್ಲಾಪುರ ಗ್ರಾಮದಲ್ಲಿನ ಕೆಲವು ಮನೆಗಳು ಜಲಾವೃತಗೊಂಡಿದ್ದು, ದರ್ಗಾ ಸಹ ನೀರಿನಿಂದ ಮುಳುಗಿದೆ.

ಇನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಲೀಲಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನದಿ ನೀರಿನಿಂದ ತೊಂದರೆಗೊಳಗಾದ ಜನರಿಗೆ ತಕ್ಷಣ ಪರಿಹಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

Intro:ANCHOR ಹಾವೇರಿ ಜಿಲ್ಲೆಯಲ್ಲಿ ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ ಆಗ್ತಿದೆ. ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿ ಇರೋ ರಾಘವೇಂದ್ರ ಮಠಕ್ಕೆ ನೀರು ನುಗ್ಗಿದೆ. ಮಠದ ಆವರಣದ ತುಂಬ ನೀರು ತುಂಬಿಕೊಂಡಿದೆ. ಮತ್ತೊಂದೆಡೆ ಧರ್ಮಾ ನದಿ ನೀರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ನುಗ್ಗಿದೆ. ಅಲ್ಲಾಪುರ ಗ್ರಾಮದಲ್ಲಿನ ಕೆಲವು ಮನೆಗಳು ಜಲಾವೃತ ಆಗಿದ್ರೆ, ದರ್ಗಾ ಸಹ ನೀರಿನಿಂದ ಜಲಾವೃತ ಆಗಿದೆ. ಧರ್ಮಾ ಮತ್ತು ವರದಾ ನದಿಯಿಂದ ಆಗಿರೋ ಹಾನಿಪೀಡಿತ ಪ್ರದೇಶಗಳಿದೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾ ಪಂಚಾಯ್ತಿ ಸಿಇಓ ಲೀಲಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ನದಿ ನೀರಿನಿಂದ ತೊಂದ್ರೆಗೆ ಒಳಗಾದ ಜನರಿಗೆ ತಕ್ಷಣಕ್ಕೆ ಪರಿಹಾರ ಕೇಂದ್ರ ತೆರೆದಿದ್ದು, ಜಿಲ್ಲಾಡಳಿತ ಪರಿಹಾರ ಕೇಂದ್ರದಲ್ಲಿ ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.Body:ANCHOR ಹಾವೇರಿ ಜಿಲ್ಲೆಯಲ್ಲಿ ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ ಆಗ್ತಿದೆ. ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿ ಇರೋ ರಾಘವೇಂದ್ರ ಮಠಕ್ಕೆ ನೀರು ನುಗ್ಗಿದೆ. ಮಠದ ಆವರಣದ ತುಂಬ ನೀರು ತುಂಬಿಕೊಂಡಿದೆ. ಮತ್ತೊಂದೆಡೆ ಧರ್ಮಾ ನದಿ ನೀರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ನುಗ್ಗಿದೆ. ಅಲ್ಲಾಪುರ ಗ್ರಾಮದಲ್ಲಿನ ಕೆಲವು ಮನೆಗಳು ಜಲಾವೃತ ಆಗಿದ್ರೆ, ದರ್ಗಾ ಸಹ ನೀರಿನಿಂದ ಜಲಾವೃತ ಆಗಿದೆ. ಧರ್ಮಾ ಮತ್ತು ವರದಾ ನದಿಯಿಂದ ಆಗಿರೋ ಹಾನಿಪೀಡಿತ ಪ್ರದೇಶಗಳಿದೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾ ಪಂಚಾಯ್ತಿ ಸಿಇಓ ಲೀಲಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ನದಿ ನೀರಿನಿಂದ ತೊಂದ್ರೆಗೆ ಒಳಗಾದ ಜನರಿಗೆ ತಕ್ಷಣಕ್ಕೆ ಪರಿಹಾರ ಕೇಂದ್ರ ತೆರೆದಿದ್ದು, ಜಿಲ್ಲಾಡಳಿತ ಪರಿಹಾರ ಕೇಂದ್ರದಲ್ಲಿ ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.Conclusion:ANCHOR ಹಾವೇರಿ ಜಿಲ್ಲೆಯಲ್ಲಿ ವರದಾ ಮತ್ತು ಧರ್ಮಾ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳ ಆಗ್ತಿದೆ. ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ಬಳಿ ಇರೋ ರಾಘವೇಂದ್ರ ಮಠಕ್ಕೆ ನೀರು ನುಗ್ಗಿದೆ. ಮಠದ ಆವರಣದ ತುಂಬ ನೀರು ತುಂಬಿಕೊಂಡಿದೆ. ಮತ್ತೊಂದೆಡೆ ಧರ್ಮಾ ನದಿ ನೀರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಲ್ಲಾಪುರ ಗ್ರಾಮಕ್ಕೆ ನುಗ್ಗಿದೆ. ಅಲ್ಲಾಪುರ ಗ್ರಾಮದಲ್ಲಿನ ಕೆಲವು ಮನೆಗಳು ಜಲಾವೃತ ಆಗಿದ್ರೆ, ದರ್ಗಾ ಸಹ ನೀರಿನಿಂದ ಜಲಾವೃತ ಆಗಿದೆ. ಧರ್ಮಾ ಮತ್ತು ವರದಾ ನದಿಯಿಂದ ಆಗಿರೋ ಹಾನಿಪೀಡಿತ ಪ್ರದೇಶಗಳಿದೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಮತ್ತು ಜಿಲ್ಲಾ ಪಂಚಾಯ್ತಿ ಸಿಇಓ ಲೀಲಾವತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ನದಿ ನೀರಿನಿಂದ ತೊಂದ್ರೆಗೆ ಒಳಗಾದ ಜನರಿಗೆ ತಕ್ಷಣಕ್ಕೆ ಪರಿಹಾರ ಕೇಂದ್ರ ತೆರೆದಿದ್ದು, ಜಿಲ್ಲಾಡಳಿತ ಪರಿಹಾರ ಕೇಂದ್ರದಲ್ಲಿ ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.