ETV Bharat / state

ಹಾವೇರಿಯಲ್ಲಿ ಇಬ್ಬರು ಶಿಕ್ಷಕರಿಗೆ ಕೊರೊನಾ... ಉಳಿದ ವಿದ್ಯಾರ್ಥಿ-ಶಿಕ್ಷಕರ ವರದಿ ನೆಗೆಟಿವ್​​

author img

By

Published : Jan 5, 2021, 11:55 AM IST

ರಾಣೆಬೆನ್ನೂರು ತಾಲೂಕಿನ ಇಬ್ಬರು ಶಿಕ್ಷಕರಿಗೆ ನಿನ್ನೆ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆಯು ಶಾಲೆಗೆ ಬಂದಿದ್ದ 23 ವಿದ್ಯಾರ್ಥಿಗಳು ಮತ್ತು 5 ಜನ ಶಿಕ್ಷಕರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಎಲ್ಲರ ವರದಿ ನೆಗೆಟಿವ್​​ ಬಂದಿದೆ.

haveri teachers and students tested corona negative
ಇಬ್ಬರು ಶಿಕ್ಷಕರಿಗೆ ಕೊರೊನಾ...ಉಳಿದ ವಿದ್ಯಾರ್ಥಿ-ಶಿಕ್ಷಕರ ವರದಿ ನೆಗೆಟಿವ್​​

ಹಾವೇರಿ: ಸರ್ಕಾರಿ ಶಾಲೆಯ 23 ವಿದ್ಯಾರ್ಥಿಗಳು ಮತ್ತು 5 ಜನರ ಶಿಕ್ಷಕರ ವರದಿ ನೆಗೆಟಿವ್​​ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.

ರಾಣೆಬೆನ್ನೂರು ತಾಲೂಕಿನ ಇಬ್ಬರು ಶಿಕ್ಷಕರಿಗೆ ಸೋಮವಾರ ಮಹಾಮಾರಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆ ಆರೋಗ್ಯ ಇಲಾಖೆಯು ಶಾಲೆಗೆ ಬಂದಿದ್ದ 23 ವಿದ್ಯಾರ್ಥಿಗಳು ಮತ್ತು 5 ಜನ ಶಿಕ್ಷಕರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಎಲ್ಲರ ವರದಿ ನೆಗೆಟಿವ್​​ ಬಂದಿದೆ.

ಉಳಿದ ವಿದ್ಯಾರ್ಥಿ-ಶಿಕ್ಷಕರ ವರದಿ ನೆಗೆಟಿವ್​​

ಈ ಸುದ್ದಿಯನ್ನೂ ಓದಿ: ಹಾವೇರಿ ಶಿಕ್ಷಕರಿಗೆ ಕೊರೊನಾ ದೃಢ; 23 ಮಕ್ಕಳ ಸ್ವ್ಯಾಬ್ ಸಂಗ್ರಹ

ಇಬ್ಬರು ಶಿಕ್ಷಕರಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಒಂದು ವಾರಗಳ ಕಾಲ ಶಾಲೆಯನ್ನು ಬಂದ್​ ಮಾಡಲಾಗಿದ್ದು, ಶಿಕ್ಷಕರನ್ನು ಹೋಂ ಐಸೋಲೇಶನ್​​ಗೆ ಒಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.